ದೃಢವಾದ ರಾಜಕೀಯ ಪ್ರಯತ್ನದೊಂದಿಗೆ ಕಳೆದ ಐದು ವರ್ಷಗಳಲ್ಲಿ , ಗಮನಾರ್ಹವಾಗಿ ಪ್ರಗತಿಯ ಮುನ್ನಡೆ ಕಾಣುತ್ತಿದೆ.… ಇಂಧನ/ಶಕ್ತಿ ಲಭ್ಯತೆಯ ನಿಟ್ಟಿನಲ್ಲಿ ಅತ್ಯಂತ ಯಶಸ್ವೀ ಕತೆಗಳಲ್ಲೊಂದು ಎಂದರೆ, ಭಾರತದ ಸಂಪೂರ್ಣ ಗ್ರಾಮ-ಹಳ್ಳಿಗಳೆಲ್ಲಾ 2018ರಲ್ಲಿ ವಿದ್ಯುತ್ ಶಕ್ತಿಯನ್ನು ಹೊಂದಿರುವುದಾಗಿದೆ... ಭಾರತದಲ್ಲಿ 50 ಕೋಟಿ ಜನರಿಗೆ ವಿದ್ಯುತ್ ಸಂಪರ್ಕ ಲಭ್ಯವಾಗಿದೆ. ಇದು 2000ನೇ ಇಸವಿಗಿಂತ ನಂತರದ ಅತ್ಯಂತ ಮಹತ್ತರ ಹಾಗೂ ಐತಿಹಾಸಿಕ ಸಾಧನೆಯಾಗಿದೆ.