ಭಾರತ ಗೆದ್ದಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ತನ್ನ ಜನಾದೇಶ ನೀಡಿದೆ. ಈ ಬೃಹತ್ ವಿಜಯಕ್ಕೆ ಪಾತ್ರರಾದ ಶ್ರೀ. ನರೇಂದ್ರ ಮೋದಿ ಅವರಿಗೆ ತುಂಬಾ ತುಂಬಾ ಅಭಿನಂದನೆಗಳು, ನಿಮ್ಮ ಎರಡನೇ ಇನ್ನಿಂಗ್ಸ್ ಕೂಡ ಇನ್ನೂ ಉತ್ತಮವಾಗಿರಲಿ ಮತ್ತು ಭಾರತ ನಿರಂತರವಾಗಿ ಪ್ರಗತಿ ಸಾಧಿಸಲಿ ಮತ್ತು ಉನ್ನತ ಎತ್ತರಕ್ಕೆ ಏರಲಿ. ಜೈ ಹಿಂದ್!