ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು, ಕೇಂದ್ರ ನಾಗರಿಕ ವಿಮಾನಯಾನ ಸಚಿವರು
ದೇಶೀಯ ಉತ್ಪಾದನೆಗೆ ಪ್ರೋತ್ಸಾಹ ಮತ್ತು ಕಾರ್ಯಸಾಧ್ಯತಾ ಅಂತರ ನಿಧಿಯನ್ನು ಒದಗಿಸುವುದು ಸೇರಿದಂತೆ ಸಮುದ್ರ ವಿಮಾನಗಳಿಗೆ ನೀಡಲಾಗುವ ಬೆಂಬಲವು ಒಂದು ದೂರದೃಷ್ಟಿಯ ಹೆಜ್ಜೆಯಾಗಿದೆ. ಇದು ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಕೊನೆಯ ಮೈಲಿ ಮತ್ತು ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ದೇಶದ ಕರಾವಳಿ, ದ್ವೀಪ ಮತ್ತು ದೂರದ ಪ್ರದೇಶಗಳ ಪ್ರವಾಸೋದ್ಯಮ ಮತ್ತು ಆರ್ಥಿಕ ಸಾಮರ್ಥ್ಯವನ್ನು ಅನ್ಲಾಕ್ ಮಾಡುತ್ತದೆ.