ಶ್ರೀ ಕುಮಾರ್ ಮಂಗಲಂ ಬಿರ್ಲಾ, ಅಧ್ಯಕ್ಷರು, ಆದಿತ್ಯ ಬಿರ್ಲಾ ಗ್ರೂಪ್
ಮೋದಿ ಜಿ ಒಬ್ಬ 'ಯುಗ ಪುರುಷ'. ನಮ್ಮ ದೇಶದ ಇತಿಹಾಸದಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಅತಿದೊಡ್ಡ ಪ್ರಭಾವ ಬೀರಿದ ಜನರಲ್ಲಿ ಅವರು ಒಬ್ಬರು.