ಶ್ರೀ ಪ್ರೇಮ್ ಕುಮಾರ್ ಧುಮಾಲ್, ಮಾಜಿ ಮುಖ್ಯಮಂತ್ರಿ , ಹಿಮಾಚಲ ಪ್ರದೇಶ
ಪ್ರಧಾನಿ ನರೇಂದ್ರ ಮೋದಿಯವರ ಜೀವನ ಪಯಣ - ಒಬ್ಬ ಸಮರ್ಪಿತ ಕಾರ್ಯಕರ್ತನಿಂದ ದೇಶದ ಅತ್ಯುನ್ನತ ನಾಯಕತ್ವದವರೆಗೆ - ಭಾರತದ ವಿವಿಧ ಪ್ರದೇಶಗಳೊಂದಿಗಿನ ಅವರ ಆಳವಾದ ಸಂಪರ್ಕದ ಕಥೆಯಾಗಿದೆ.