ಸುಗಮ ವ್ಯಾಪಾರ ಶ್ರೇಯಾಂಕ ಅತ್ಯತ್ತಮ ಪ್ರಗತಿ ಕಂಡಿದ್ದು ಸ್ಪಷ್ಟವಾಗಿ ಗುರುತಿಸಲ್ಪಡುತ್ತದೆ, ಇದು ಭಾರತದಲ್ಲಿ ಮಿಲಿಯಗಟ್ಟಲೆ ಯುರೊಗಳನ್ನು ಹೂಡಿಕೆ ಮಾಡಲು ಇಷ್ಟ ಪಡುವ ನಮ್ಮಂತಹ ಹೊರಗಿನ ಸಂಸ್ಥೆಗಳಿಗೆ ಧೈರ್ಯ ತುಂಬುತ್ತದೆ.