ನಾವುಮುಂದುವರಿಯಬೇಕೆಂದರೆ.., ನಾವು ಅರ್ಥ ವ್ಯವವಸ್ಥೆಯನ್ನು ಆಧುನೀಕರಣಗೊಳಿಸಬೇಕೆಂದರೆ.., ನಮ್ಮ ತೆರಿಗೆ ಪದ್ಧತಿ ಸಂಖ್ಯೆಗಳನ್ನು ಕಡಿಮೆ ಮಾಡಬೇಕೆಂದರೆ..., ಸುಲಭವಾಗಿವ್ಯಾಪಾರ ಮಾಡಬೇಕೆಂದರೆ… ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಅಲ್ಪಾವಧಿಯಲ್ಲಿಕೆಲವು ಸಂಕಟಗಳು ಇರಬಹುದು ಆದರೆ ದೀರ್ಘಾವಧಿಯಲ್ಲಿ ಜಿ.ಯಸ್.ಟಿ ಲಾಭದಾಯಕವಾಗಿರುತ್ತದೆ .