ಸಿರಿಲ್ ರಾಮಪೋಸ, ಅಧ್ಯಕ್ಷರು, ದಕ್ಷಿಣ ಆಫ್ರಿಕಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಗೆ ಮತ್ತು ಬಿಜೆಪಿ ಪಕ್ಷಕ್ಕೆ ಅದರ ನಿರ್ಣಾಯಕ ವಿಜಯಕ್ಕೆ ದಕ್ಷಿಣ ಆಫ್ರಿಕಾ ಹೃತ್ಪೂರ್ವಕ ಅಭಿನಂದನೆಗಳನ್ನು ಕಳುಹಿಸುತ್ತದೆ. ನೀವು ಎರಡನೇ ಅವಧಿಗೆ ಪುನರಾಯ್ಕೆಯಾಗಿರುವುದಕ್ಕೆ ನಿಮಗೆ ಶುಭ ಹಾರೈಸುತ್ತೇವೆ ಮತ್ತು ನಮ್ಮ ಎರಡು ರಾಷ್ಟ್ರಗಳ ಉತ್ತಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಎದಿರು ನೋಡುತ್ತಿದ್ದೇವೆ