ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗಿನ ಭೇಟಿ ಅತ್ಯುತ್ತಮವಾಗಿತ್ತು. ಹಲವಾರು ಕೈಗಾರಿಕೆಗಳ ಬಗ್ಗೆ ಮಾತುಕತೆ ನಡೆಯಿತು. ಈಗ ಪ್ರತಿಯೊಬ್ಬರೂ ಭಾರತದಲ್ಲಿ ಅಧಿಕ ಬಂಡವಾಳ ಹೂಡಲು ಆಸಕ್ತಿ ವಹಿಸುತ್ತಿದ್ದಾರೆ ಎಂದು ನನಗನಿಸುತ್ತಿದೆ. ಜಿ.ಎಸ್.ಟಿ. ಜಾರಿಯಾಗುವುದನ್ನು ನಾನು ಬಹಳ ಕಾತರದಿಂದ ನಿರೀಕ್ಷಿಸುತ್ತಿದ್ದೇನೆ. ಅದು ಬಹಳ ಕಷ್ಟದಾಯಕವಾದರೂ ಅನುಷ್ಠಾನವಾಗುದನ್ನು ಕಾಣಬಯಸುತ್ತೇನೆ. ಅನಿವಾರ್ಯವಾಗಿಸುವ ಮೂಲಕ ಸುಧಾರಣೆ ಸಾಧ್ಯ ಎಂದು ಇಂತಹ ಸನ್ನಿವೇಶಗಳು ನಮಗೆ ತೋರಿಸಿಕೊಡುತ್ತದೆ.