ಸೋನು ಸೂದ್, ನಟ
ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಬಲವಾದ ನಾಯಕತ್ವ ಮತ್ತು ದೂರಗಾಮಿ ದೃಷ್ಟಿಕೋನದಿಂದ ನೀವು ಭಾರತದ ಸಮಗ್ರ ಅಭಿವೃದ್ಧಿಗೆ ದಾರಿ ಮಾಡಿಕೊಡಲಿ.