ಸ್ಕಾಟ್ ಮಾರಿಸನ್, ಪ್ರಧಾನಮಂತ್ರಿ, ಆಸ್ಟ್ರೇಲಿಯಾ
ಶ್ರೀ. ನರೇಂದ್ರ ಮೋದಿ, ಭಾರತದ ಪ್ರಧಾನಮಂತ್ರಿಯಾಗಿ ಪುನರಾಯ್ಕೆಯಾಗಿರುವ ನಿಮ್ಮ ಐತಿಹಾಸಿಕ ವಿಜಯಕ್ಕೆ ಅಭಿನಂದನೆಗಳು. ಆಸ್ಟ್ರೇಲಿಯಾ ಮತ್ತು ಭಾರತ ಬಲಿಷ್ಠ, ಚೈತನ್ಯಶೀಲ ಮತ್ತು ವ್ಯೂಹಾತ್ಮಕ ಸಹಭಾಗಿತ್ವ ಹೊಂದಿದೆ. ನಮ್ಮ ಭಾರತೀಯ ಆರ್ಥಿಕ ಕಾರ್ಯತಂತ್ರಗಳು ನಮ್ಮ ಬಾಂಧವ್ಯವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲಿದೆ.