ಹರ್ಮಿಳಾ ಬೇನ್ಸ್, ಕ್ರೀಡಾಪಟು
ನಾನು ಗೆದ್ದ ದಿನ ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ನನ್ನನ್ನು ಫಾಲೋ ಮಾಡಿದ್ದರು. 1500 ಮೀ ಓಟದಲ್ಲಿ ನನ್ನ ಗೆಲುವಿನ ಬಗ್ಗೆ ಟ್ವೀಟ್ ಮಾಡಿದ್ದು ಮಾತ್ರವಲ್ಲದೆ 800 ಮೀಟರ್ ಓಟದಲ್ಲಿ ನನ್ನ ಯಶಸ್ಸನ್ನು ಕೊಂಡಾಡಿದ್ದಾರೆ. ಇದು ನಮಗೆ ಒಂದು ಅನನ್ಯ ಮತ್ತು ಸಾಟಿಯಿಲ್ಲದ ಮಟ್ಟದ ಪ್ರೇರಣೆಯನ್ನು ಒದಗಿಸುತ್ತದೆ.