ರಾತ್ರಿಯ ಕತ್ತಲಲ್ಲಿ, ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ, ಚೌಕಿದಾರ್ ಮಾತ್ರ ಎಚ್ಚರದಿಂದ ಇರುತ್ತಾನೆ. ಆತ ಭ್ರಷ್ಟಾಚಾರದ ವಿರುದ್ಧ ತಿರುಗಿ ಬೀಳುತ್ತಾನೆ, ಅಕ್ರಮ ಹಣ ಕಸಿದುಕೊಳ್ಳುತ್ತಾನೆ, ಭಯೋತ್ಪಾದಕ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಾನೆ. ರಾಷ್ಟ್ರವು ಲವಲವಿಕೆಯಿಂದಿರುತ್ತದೆ, ಆರ್ಥಿಕತೆಯು ಪ್ರವರ್ಧಮಾನಕ್ಕೆ ಬರುತ್ತದೆ ಮತ್ತು ಹೂಡಿಕೆಗಳು ನಡೆಯುತ್ತಿರುತ್ತವೆ