ಹರ್ಷ್ ನಿಯೋಟಿಯ , ಅಧ್ಯಕ್ಷ , ಅಂಬುಜಾ ನಿಯೋಟಿಯ ಗ್ರೂಪ್
ಕಳೆದ ನಾಲ್ಕು ವರ್ಷಗಳ ಸ್ಮರಣಾತ್ಮಕ ಪಯಣದಲ್ಲಿ ನಾವು ಅತಿ ಕಡಿಮೆ ಅವಧಿಯಲ್ಲಿ144ನೇ ಸ್ಥಾನದಿಂದ 77ನೇ ಸ್ಥಾನಕ್ಕೇರಿದ್ದೇವೆ. ನೂತನ ಸಂಸ್ಥೆಯನ್ನು ಕಟ್ಟುವುದು ಮತ್ತು ವಿವಿಧ ಅನುಮತಿಗಳನ್ನು ಪಡೆಯುವುದು ಸೇರಿದಂತೆ ಸುಗಮ ವ್ಯಾಪಾರ ವ್ಯವಸ್ಥೆಗಳ ನಿಟ್ಟಿನಲ್ಲಿ ಹಲವಾರು ಹೆಜ್ಜೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಮನ್ನಡೆಯ ಹಲವಾರು ಪ್ರಯತ್ನಗಳು ನಡೆದಿವೆ.