ಪಿಎಂಇಂಡಿಯಾ
ಶ್ರೀ ನರೇಂದ್ರ ಮೋದಿ [ 975KB ] |
ಪ್ರಧಾನ ಮಂತ್ರಿ ಮತ್ತು ಈ ಕೆಳಕಂಡ ಖಾತೆಗಳ ಹೊಣೆ ವಹಿಸಲಿದ್ದಾರೆ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ; ಅಣು ಇಂಧನ ಇಲಾಖೆ; ಬಾಹ್ಯಾಕಾಶ ಇಲಾಖೆ; ಮತ್ತು ಎಲ್ಲ ಮಹತ್ವದ ನೀತಿ ವಿಚಾರಗಳು; ಮತ್ತು ಯಾವುದೇ ಸಚಿವರುಗಳಿಗೆ ಹಂಚಿಕೆಯಾಗದ ಇತರ ಎಲ್ಲ ಖಾತೆಗಳು |
|
ಸಂಪುಟ ಸಚಿವರು |
||
| 1 | ಶ್ರೀ ರಾಜನಾಥ ಸಿಂಗ್ [ 626KB ] |
ರಕ್ಷಣಾ ಸಚಿವರು |
| 2 | ಶ್ರೀ ಅಮಿತ್ ಶಾ [ 726KB ] |
ಗೃಹ ವ್ಯವಹಾರಗಳ ಸಚಿವರು; ಮತ್ತು ಸಹಕಾರ ಸಚಿವರು |
| 3 | ಶ್ರೀ ನಿತಿನ್ ಜೈರಾಮ್ ಗಡ್ಕರಿ [ 3407KB ] |
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು |
| 4 | ಶ್ರೀ ಜಗತ್ ಪ್ರಕಾಶ್ ನಡ್ಡಾ [ 2050KB ] |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು; ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು |
| 5 | ಶ್ರೀ ಶಿವರಾಜ್ ಸಿಂಗ್ ಚೌಹಾಣ್ [ 501KB ] |
ಕೃಷಿ ಮತ್ತು ರೈತರ ಕಲ್ಯಾಣ ಸಚಿವರು; ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು. |
| 6 | ಶ್ರೀಮತಿ ನಿರ್ಮಲಾ ಸೀತಾರಾಮನ್ [ 2029KB ] |
ಹಣಕಾಸು ಸಚಿವರು; ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು. |
| 7 | ಡಾ. ಸುಬ್ರಹ್ಮಣ್ಯಂ ಜೈಶಂಕರ್ [ 1417KB ] |
ವಿದೇಶಾಂಗ ಸಚಿವರು. |
| 8 | ಶ್ರೀ ಮನೋಹರ್ ಲಾಲ್ [ 1578KB ] |
ವಸತಿ ಮತ್ತು ನಗರ ವ್ಯವಹಾರಗಳ ಸಚಿವರು; ಮತ್ತು ಇಂಧನ ಸಚಿವರು. |
| 9 | ಶ್ರೀ ಹೆಚ್.ಡಿ.ಕುಮಾರಸ್ವಾಮಿ [ 2420KB ] |
ಭಾರೀ ಕೈಗಾರಿಕೆಗಳ ಸಚಿವರು; ಮತ್ತು ಉಕ್ಕು ಸಚಿವರು. |
| 10 | ಶ್ರೀ ಪೀಯೂಷ್ ಗೋಯಲ್ [ 723KB ] |
ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು. |
| 11 | ಶ್ರೀ ಧರ್ಮೇಂದ್ರ ಪ್ರಧಾನ್ [ 4075KB ] t6 |
ಶಿಕ್ಷಣ ಸಚಿವರು. |
| 12 | ಶ್ರೀ ಜಿತನ್ ರಾಮ್ ಮಾಂಝಿ [ 2045KB ] |
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರು |
| 13 | ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ [ 1160KB ] |
ಪಂಚಾಯತ್ ರಾಜ್ ಸಚಿವರು; ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರು. |
| 14 | ಶ್ರೀ ಸರ್ಬಾನಂದ ಸೋನೋವಾಲ್ [ 1851KB ] |
ಬಂದರು, ಹಡಗು ಮತ್ತು ಜಲಮಾರ್ಗ ಸಚಿವರು. |
| 15 | ಡಾ. ವೀರೇಂದ್ರ ಕುಮಾರ್ [ 1060KB ] |
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು |
| 16 | ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು [ 2240KB ] |
ನಾಗರಿಕ ವಿಮಾನಯಾನ ಸಚಿವರು. |
| 17 | ಶ್ರೀ ಪ್ರಲ್ಹಾದ ಜೋಶಿ [ 1515KB ] |
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು; ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು. |
| 18 | ಶ್ರೀ ಜುಯಲ್ ಓರಮ್ [ 2500KB ] |
ಬುಡಕಟ್ಟು ವ್ಯವಹಾರಗಳ ಸಚಿವರು. |
| 19 | ಶ್ರೀ ಗಿರಿರಾಜ್ ಸಿಂಗ್ [ 712KB ] |
ಜವಳಿ ಸಚಿವರು. |
| 20 | ಶ್ರೀ ಅಶ್ವಿನಿ ವೈಷ್ಣವ್ [ 311KB ] |
ರೈಲ್ವೆ ಸಚಿವರು; ವಾರ್ತಾ ಮತ್ತು ಪ್ರಸಾರ ಸಚಿವರು; ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು. |
| 21 | ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ [ 2009KB ] |
ಸಂವಹನ ಸಚಿವರು; ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರು. |
| 22 | ಶ್ರೀ ಭೂಪೇಂದರ್ ಯಾದವ್ [ 682KB ] |
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು. |
| 23 | ಶ್ರೀ ಗಜೇಂದ್ರ ಸಿಂಗ್ ಶೇಖಾವತ್ [ 1665KB ] |
ಸಂಸ್ಕೃತಿ ಸಚಿವರು; ಮತ್ತು ಪ್ರವಾಸೋದ್ಯಮ ಸಚಿವರು. |
| 24 | ಶ್ರೀಮತಿ ಅನ್ನಪೂರ್ಣ ದೇವಿ [ 2284KB ] |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು |
| 25 | ಶ್ರೀ ಕಿರಣ್ ರಿಜಿಜು [ 1486KB ] |
ಸಂಸದೀಯ ವ್ಯವಹಾರಗಳ ಸಚಿವರು; ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು. |
| 26 | ಶ್ರೀ ಹರ್ದೀಪ್ ಸಿಂಗ್ ಪುರಿ [ 872KB ] |
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು |
| 27 | ಡಾ. ಮನ್ಸುಖ್ ಮಾಂಡವಿಯಾ [ 2492KB ] |
ಕಾರ್ಮಿಕ ಮತ್ತು ಉದ್ಯೋಗ ಸಚಿವರು; ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರು. |
| 28 | ಶ್ರೀ ಜಿ. ಕಿಶನ್ ರೆಡ್ಡಿ [ 1427KB ] |
ಕಲ್ಲಿದ್ದಲು ಸಚಿವರು; ಮತ್ತು ಗಣಿ ಸಚಿವರು. |
| 29 | ಶ್ರೀ ಚಿರಾಗ್ ಪಾಸ್ವಾನ್ [ 323KB ] |
ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರು. |
| 30 | ಶ್ರೀ ಸಿ ಆರ್ ಪಾಟೀಲ್ [ 3588KB ] |
ಜಲಶಕ್ತಿ ಸಚಿವರು. |
ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) |
||
| 1 | ರಾವ್ ಇಂದ್ರಜಿತ್ ಸಿಂಗ್ [ 2372KB ] |
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಯೋಜನಾ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವರು. |
| 2 | ಡಾ. ಜಿತೇಂದ್ರ ಸಿಂಗ್ [ 1360KB ] |
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಭೂ ವಿಜ್ಞಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಪ್ರಧಾನ ಮಂತ್ರಿ ಕಚೇರಿಯ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ರಾಜ್ಯ ಸಚಿವರು; ಪರಮಾಣು ಶಕ್ತಿ ಇಲಾಖೆಯ ರಾಜ್ಯ ಸಚಿವರು; ಮತ್ತು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವರು. |
| 3 | ಶ್ರೀ ಅರ್ಜುನ್ ರಾಮ್ ಮೇಘವಾಲ್ [ 1036KB ] |
ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. |
| 4 | ಶ್ರೀ ಜಾಧವ ಪ್ರತಾಪರಾವ್ ಗಣಪತರಾವ್ [ 2206KB ] |
ಆಯುಷ್ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು. |
| 5 | ಶ್ರೀ ಜಯಂತ್ ಚೌಧರಿ [ 4174KB ] |
ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರು. |
ರಾಜ್ಯ ಸಚಿವರು |
||
| 1 | ಶ್ರೀ ಜಿತಿನ್ ಪ್ರಸಾದ [ 1685KB ] |
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವರು; ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು. |
| 2 | ಶ್ರೀ ಶ್ರೀಪಾದ ಯೆಸ್ಸೋ ನಾಯ್ಕ್ [ 2647KB ] |
ಇಂಧನ ಸಚಿವಾಲಯದ ರಾಜ್ಯ ಸಚಿವರು; ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವರು. |
| 3 | ಶ್ರೀ ಪಂಕಜ್ ಚೌಧರಿ [ 2117KB ] |
ಹಣಕಾಸು ಸಚಿವಾಲಯದ ರಾಜ್ಯ ಸಚಿವರು |
| 4 | ಶ್ರೀ ಕೃಷ್ಣ ಪಾಲ್ [ 1949KB ] |
ಸಹಕಾರ ಸಚಿವಾಲಯದ ರಾಜ್ಯ ಸಚಿವರು. |
| 5 | ಶ್ರೀ ರಾಮದಾಸ್ ಅಠಾವಳೆ [ 1784KB ] |
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರು. |
| 6 | ಶ್ರೀ ರಾಮ್ ನಾಥ್ ಠಾಕೂರ್ [ 2779KB ] |
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು. |
| 7 | ಶ್ರೀ ನಿತ್ಯಾನಂದ ರೈ [ 3309KB ] |
ಗೃಹ ಸಚಿವಾಲಯದ ರಾಜ್ಯ ಸಚಿವರು. |
| 8 | ಶ್ರೀಮತಿ ಅನುಪ್ರಿಯಾ ಪಟೇಲ್ [ 2614KB ] |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು; ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವರು. |
| 9 | ಶ್ರೀ ವಿ.ಸೋಮಣ್ಣ [ 1678KB ] |
ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವರು; ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಸಚಿವರು. |
| 10 | ಡಾ. ಚಂದ್ರಶೇಖರ್ ಪೆಮ್ಮಸಾನಿ [ 950KB ] |
ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು; ಮತ್ತು ಸಂವಹನ ಸಚಿವಾಲಯದ ರಾಜ್ಯ ಸಚಿವರು. |
| 11 | ಪ್ರೊ.ಎಸ್.ಪಿ.ಸಿಂಗ್ ಬಘೇಲ್ [ 3588KB ] |
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರು; ಮತ್ತು ಪಂಚಾಯತ್ ರಾಜ್ ಸಚಿವಾಲಯದ ರಾಜ್ಯ ಸಚಿವರು. |
| 12 | ಕುಮಾರಿ ಶೋಭಾ ಕರಂದ್ಲಾಜೆ [ 342KB ] |
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವರು. |
| 13 | ಶ್ರೀ ಕೀರ್ತಿವರ್ಧನ್ ಸಿಂಗ್ [ 2966KB ] |
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವರು; ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. |
| 14 | ಶ್ರೀ ಬಿ ಎಲ್ ವರ್ಮಾ [ 2176KB ] |
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವರು; ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರು. |
| 15 | ಶ್ರೀ ಶಂತನು ಠಾಕೂರ್ [ 1334KB ] |
ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ರಾಜ್ಯ ಸಚಿವರು. |
| 16 | ಶ್ರೀ ಸುರೇಶ್ ಗೋಪಿ [ 1450KB ] |
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವರು; ಮತ್ತು ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ಸಚಿವರು. |
| 17 | ಡಾ. ಎಲ್ ಮುರುಗನ್ [ 1955KB ] |
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವರು; ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. |
| 18 | ಶ್ರೀ ಅಜಯ್ ತಮ್ತಾ [ 777KB ] |
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವರು. |
| 19 | ಶ್ರೀ ಬಂಡಿ ಸಂಜಯ್ ಕುಮಾರ್ [ 1466KB ] |
ಗೃಹ ಸಚಿವಾಲಯದ ರಾಜ್ಯ ಸಚಿವರು. |
| 20 | ಶ್ರೀ ಕಮಲೇಶ್ ಪಾಸ್ವಾನ್ [ 2893KB ] |
ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು. |
| 21 | ಶ್ರೀ ಭಗೀರಥ ಚೌಧರಿ [ 826KB ] |
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು. |
| 22 | ಶ್ರೀ ಸತೀಶ್ ಚಂದ್ರ ದುಬೆ [ 3011KB ] |
ಕಲ್ಲಿದ್ದಲು ಸಚಿವಾಲಯದ ರಾಜ್ಯ ಸಚಿವರು; ಮತ್ತು ಗಣಿ ಸಚಿವಾಲಯದ ರಾಜ್ಯ ಸಚಿವರು. |
| 23 | ಶ್ರೀ ಸಂಜಯ್ ಸೇಠ್ [ 1769KB ] |
ರಕ್ಷಣಾ ಸಚಿವಾಲಯದ ರಾಜ್ಯ ಸಚಿವರು. |
| 24 | ಶ್ರೀ ರವನೀತ್ ಸಿಂಗ್ [ 585KB ] |
ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಸಚಿವರು. |
| 25 | ಶ್ರೀ ದುರ್ಗಾದಾಸ್ ಯೂಕಿ [ 3540KB ] |
ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. |
| 26 | ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ [ 1250KB ] |
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಸಚಿವರು. |
| 27 | ಶ್ರೀ ಸುಕಾಂತ ಮಜುಂದಾರ್ [ 1176KB ] |
ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರು; ಮತ್ತು ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು. |
| 28 | ಶ್ರೀಮತಿ ಸಾವಿತ್ರಿ ಠಾಕೂರ್ [ 451KB ] |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು. |
| 29 | ಶ್ರೀ ತೋಖಾನ್ ಸಾಹು [ 413KB ] |
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು. |
| 30 | ಶ್ರೀ ರಾಜ್ ಭೂಷಣ ಚೌಧರಿ [ 365KB ] |
ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವರು. |
| 31 | ಶ್ರೀ ಭೂಪತಿ ರಾಜು ಶ್ರೀನಿವಾಸ ವರ್ಮ [ 1990KB ] |
ಭಾರೀ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ಉಕ್ಕು ಸಚಿವಾಲಯದ ರಾಜ್ಯ ಸಚಿವರು. |
| 32 | ಶ್ರೀ ಹರ್ಷ್ ಮಲ್ಹೋತ್ರಾ [ 196KB ] |
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವರು. |
| 33 | ಶ್ರೀಮತಿ ನಿಮುಬೇನ್ ಜಯಂತಿಭಾಯ್ ಬಂಭಾನಿಯಾ [ 379KB ] |
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವರು. |
| 34 | ಶ್ರೀ ಮುರಳೀಧರ ಮೊಹೋಲ್ [ 5990KB ] |
ಸಹಕಾರ ಸಚಿವಾಲಯದ ರಾಜ್ಯ ಸಚಿವರು; ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವರು. |
| 35 | ಶ್ರೀ ಜಾರ್ಜ್ ಕುರಿಯನ್ [ 1045KB ] |
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರು |
| 36 | ಶ್ರೀ ಪಬಿತ್ರಾ ಮಾರ್ಗರಿಟಾ [ 1184KB ] |
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ಜವಳಿ ಸಚಿವಾಲಯದ ರಾಜ್ಯ ಸಚಿವರು. |
Prime Minister |
|---|---|---|
(28.01.2025 ರಂತೆ ಬದಲಾವಣೆಗಳನ್ನು ಮಾಡಲಾಗಿದೆ)