ಪಿಎಂಇಂಡಿಯಾ
ನನ್ನ ಪ್ರೀತಿಯ ಯುವ ಬಾಂಧವರೇ, ದೇಶದಲ್ಲಿ ಹಬ್ಬದ ಋತುಮಾನ ಪ್ರಾರಂಭವಾಗಿದೆ. ಈ ಸಂಭ್ರಮಾಚರಣೆಗಳ ನಡುವೆ, ಇಂದಿನ ದಿನ ಸಾವಿರಾರು ಕುಟುಂಬಗಳ ಜೀವನದಲ್ಲಿ ಹೊಸ ಸಂತೋಷವನ್ನು ತರುತ್ತಿದೆ. ಇಂದು, ದೇಶಾದ್ಯಂತ 51,000 ಕ್ಕೂ ಹೆಚ್ಚು ಯುವಜನರು ಸರ್ಕಾರಿ ಸೇವೆಗಾಗಿ ನೇಮಕಾತಿ ಪತ್ರಗಳನ್ನು ಪಡೆಯುತ್ತಿದ್ದಾರೆ. ...
ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಸೂರ್ಯಕಾಂತ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಭೂಪೇಂದರ್ ಯಾದವ್ ಜೀ, ಭಾರತದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಜೀ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್.ಜಿ.ಟಿ.) ಅಧ್ಯಕ್ಷರಾದ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಜೀ, ಈ ...
ನಮಸ್ಕಾರ, ಪಶ್ಚಿಮ ಬಂಗಾಳದ ನನ್ನೆಲ್ಲಾ ತಾಯಂದಿರಿಗೆ ಗೌರವಯುತ ಶುಭಾಶಯಗಳು ಮತ್ತು ನಮನಗಳು! ಈ ವಿಶೇಷ ಸಂದರ್ಭದಲ್ಲಿ ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ಬಂಗಾಳದ ತಾಯಂದಿರು ಮತ್ತು ಸಹೋದರಿಯರಿಂದ ನನಗೆ ಯಾವಾಗಲೂ ಅಪಾರ ಪ್ರೀತಿ ಸಿಕ್ಕಿದೆ. ನಿಮ್ಮ ನಂಬಿಕೆ ಮತ್ತು ...
ತುಂಬಾ ಧನ್ಯವಾದಗಳು. ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಅಶ್ವಿನಿ ವೈಷ್ಣವ್ ಜೀ ಮತ್ತು ಜಿತಿನ್ ಪ್ರಸಾದ್ ಜೀ ಅವರೇ; ಉದ್ಯಮ ಕ್ಷೇತ್ರದ ಎಲ್ಲಾ ಮುಖಂಡರು, ಸಿಇಒಗಳು ಮತ್ತು ಪ್ರತಿನಿಧಿಗಳೇ; ಹಾಗೂ ವರ್ಚುವಲ್ (ಆನ್ಲೈನ್) ಮೂಲಕ ಸಂಪರ್ಕಗೊಂಡಿರುವ ನೂರಾರು ವಿಶ್ವವಿದ್ಯಾಲಯಗಳು ಮತ್ತು ...
ಘನತೆವೆತ್ತರೇ, ಗೌರವಾನ್ವಿತರೇ, ನಮಸ್ಕಾರ! ಬ್ರಿಕ್ಸ್ (BRICS)ನ ವಿಸ್ತೃತ ಕುಟುಂಬಕ್ಕೆ ನಿಮ್ಮೆಲ್ಲರಿಗೂ ನಾನು ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ಇಂದು, ಈ ಸಭಾಂಗಣವು ವಿವಿಧ ಖಂಡಗಳು, ಸಂಸ್ಕೃತಿಗಳು ಮತ್ತು ವೈವಿಧ್ಯಮಯ ಅಭಿವೃದ್ಧಿ ಪಯಣಗಳನ್ನು ಒಗ್ಗೂಡಿಸಿದೆ. ಇದು ಬ್ರಿಕ್ಸ್ ನ ಬೆಳೆಯುತ್ತಿರುವ ಶಕ್ತಿ, ಆಕರ್ಷಣೆ ಮತ್ತು ...
ಗೌರವಾನ್ವಿತರೇ, ಶ್ರೇಷ್ಠರೇ, ಎಲ್ಲರಿಗೂ ನಮಸ್ಕಾರ! ನಿಮ್ಮೆಲ್ಲರನ್ನೂ ಭಾರತಕ್ಕೆ ಸ್ವಾಗತಿಸಲು ನನಗೆ ಅಪಾರ ಸಂತೋಷವಾಗಿದೆ. ಭಾರತದ ಬ್ರಿಕ್ಸ್ ಅಧ್ಯಕ್ಷತೆಯು ಜನ-ಕೇಂದ್ರಿತ ಮತ್ತು ಮಾನವೀಯ-ಮೊದಲ ವಿಧಾನದಿಂದ ಮಾರ್ಗದರ್ಶಿಸಲ್ಪಟ್ಟಿದೆ. ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ ನಮ್ಮ ಪ್ರಮುಖ ಆದ್ಯತೆಗಳಾಗಿವೆ. ಈ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಬ್ರಿಕ್ಸ್ ...
ನನ್ನ ಸ್ನೇಹಿತ ಅಧ್ಯಕ್ಷರಾದ ಮ್ಯಾಕ್ರನ್, ಗಣ್ಯರೇ, ಭಾಗವಹಿಸಿರು ಎಲ್ಲರಿಗೂ ನಮಸ್ಕಾರ! ಮೊದಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆಯ ಭಾಗವಾಗಲು ನನಗೆ ಸಂತೋಷವಾಗಿದೆ. ಅಧ್ಯಕ್ಷರಾದ ಮ್ಯಾಕ್ರನ್ ಅವರ ಆತ್ಮೀಯ ಆಹ್ವಾನಕ್ಕಾಗಿ ಮತ್ತು ಈ ಸಕಾಲಿಕ ಉಪಕ್ರಮ ಕೈಗೊಂಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಶತಮಾನಗಳಿಂದ, ಬಾಹ್ಯಾಕಾಶವು ...
ಆರ್ಬಿಐ ಗವರ್ನರ್ ಶ್ರೀ ಸಂಜಯ್ ಮಲ್ಹೋತ್ರಾ ಜೀ, ಗ್ಲೋಬಲ್ ಫಿನ್ಟೆಕ್ ಫೆಸ್ಟ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಜೀ, ಫಿನ್ಟೆಕ್ ಜಗತ್ತಿನ ಎಲ್ಲಾ ನಾವೀನ್ಯಕಾರರು, ನಾಯಕರು ಮತ್ತು ಹೂಡಿಕೆದಾರರು, ಮಹಿಳೆಯರೇ ಮತ್ತು ಮಹನೀಯರೇ. ಭಾರತ ಮತ್ತು ವಿದೇಶಗಳಿಂದ ಜಾಗತಿಕ ಫಿನ್ಟೆಕ್ ಫೆಸ್ಟ್ ಗೆ ...
ಭಾರತ್ ಮಾತಾ ಕೀ ಜೈ. ಭಾರತ್ ಮಾತಾ ಕೀ ಜೈ. ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಜೀ, ಗುಜರಾತಿನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್, ಆನ್ಲೈನ್ನಲ್ಲಿ ನಮ್ಮೊಂದಿಗೆ ಸೇರಿಕೊಂಡಿರುವ ಇತರ ರಾಜ್ಯಗಳ ಅನೇಕ ಗಣ್ಯ ನಾಯಕರು – ಮಹಾರಾಷ್ಟ್ರ ...
ಗೌರವಾನ್ವಿತ ಮಹಾಂತ್ ಸ್ವಾಮಿಗಳೇ, ಫ್ರೆಂಚ್ ಸರ್ಕಾರದ ಗೌರವಾನ್ವಿತ ಪ್ರತಿನಿಧಿಗಳು, ಗೌರವಾನ್ವಿತ ಅತಿಥಿಗಳು, ಭಾರತೀಯ ಸಮುದಾಯದ ಸದಸ್ಯರು, ಪ್ರಪಂಚದಾದ್ಯಂತದ ಎಲ್ಲಾ ಹರಿ ಭಕ್ತರು, ಮಹಿಳೆಯರೇ ಮತ್ತು ಮಹನೀಯರೇ – ಜೈ ಸ್ವಾಮಿನಾರಾಯಣ! ಇಂದು, ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ, ಭವ್ಯವಾದ ಸ್ವಾಮಿನಾರಾಯಣ ದೇವಾಲಯವನ್ನು ...