ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪಾಟ್ನಾ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವು ಬಿಹಾರದ ಪ್ರಗತಿಗೆ ಉತ್ತಮ ಸುದ್ದಿಯಾಗಿದೆ ಎಂದು ಹೇಳಿದ್ದಾರೆ. ಶ್ರೀ ಮೋದಿ ಅವರು ಪಾಟ್ನಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನ ಕೆಲವು ಇಣುಕುನೋಟಗಳನ್ನು ಹಂಚಿಕೊಂಡರು.
ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
“ಪಾಟ್ನಾ ವಿಮಾನ ನಿಲ್ದಾಣವು ಆಧುನಿಕ ಟರ್ಮಿನಲ್ ಕಟ್ಟಡವನ್ನು ಪಡೆಯುತ್ತದೆ! ಇದು ಬಿಹಾರದ ಪ್ರಗತಿಗೆ ಒಳ್ಳೆಯ ಸುದ್ದಿ.
ಹೊಸ ಟರ್ಮಿನಲ್ ನಿಂದ ಕೆಲವು ನೋಟಗಳು ಇಲ್ಲಿವೆ.”
*****
Patna airport gets a modern terminal building! This is great news for Bihar's progress.
— Narendra Modi (@narendramodi) May 29, 2025
Here are some glimpses from the new terminal. pic.twitter.com/bRSqgT8ajk