ಪಿಎಂಇಂಡಿಯಾ
ಭಾರತದ ಯುವ ಶಕ್ತಿ ಅದ್ಭುತಗಳನ್ನು ಮಾಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಯುವಜನತೆ ಬೆಳಗಲು ಮತ್ತು ಅವರನ್ನು ಶ್ರೇಷ್ಠರನ್ನಾಗಿ ಮಾಡಲು ಎಲ್ಲಾ ಅವಕಾಶಗಳನ್ನು ನೀಡುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಮೈ ಗವರ್ನ್ ಮೆಂಟ್ ಇಂಡಿಯಾ ಎಕ್ಸ್ ಖಾತೆಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
“ನಮ್ಮ ಯುವ ಶಕ್ತಿ ಅದ್ಭುತಗಳನ್ನು ಮಾಡಬಹುದು! ಮತ್ತು, ಅವರನ್ನು ಬೆಳಗಲು ಮತ್ತು ಶ್ರೇಷ್ಠರನ್ನಾಗಿ ಮಾಡುವ ಎಲ್ಲಾ ಅವಕಾಶಗಳನ್ನು ಅವರಿಗೆ ನೀಡಲು ನಾವು ಬದ್ಧರಾಗಿದ್ದೇವೆ.”
****
Our Yuva Shakti can do wonders! And, we are committed to giving them all the opportunities that will make them shine and excel. https://t.co/EDjTManfzh
— Narendra Modi (@narendramodi) November 28, 2024