ಪಿಎಂಇಂಡಿಯಾ
ಪ್ರಧಾನಮಂತ್ರಿಯವರು ವಿಶ್ವದ ಎಲ್ಲಾ ನಾಯಕರು ಮತ್ತು ಎಲ್ಲಾ ವರ್ಗದ ಜನರಿಗೆ ಅವರ ಆತ್ಮೀಯ ಶುಭಾಶಯಗಳು ಮತ್ತು ಅಭಿನಂದನಾ ಸಂದೇಶಗಳಿಗಾಗಿ ತಮ್ಮ ಹೃತ್ಪೂರ್ವಕವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಶುಭಾಶಯಗಳಿಂದ ತೀವ್ರವಾಗಿ ಪ್ರಭಾವಿತರಾದ ಅವರು, ಭಾರತಕ್ಕೆ ಸೇವೆ ಸಲ್ಲಿಸುವುದು ಮತ್ತು ರಾಷ್ಟ್ರದ ಅಭಿವೃದ್ಧಿಯ ಹಾದಿಯಲ್ಲಿ ಕೊಡುಗೆ ನೀಡುವುದು ತಮ್ಮ ಒಂದು ಸೌಭಾಗ್ಯ ಎಂದು ಹೇಳಿದರು. ಜನರ ನಂಬಿಕೆಯೇ ತಮ್ಮ ಶಕ್ತಿಯ ದೊಡ್ಡ ಮೂಲ ಎಂದು ಒತ್ತಿ ಹೇಳಿದ ಪ್ರಧಾನಿಯವರು, ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು, 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು ಭಾರತದ ಜಾಗತಿಕ ಪಾಲುದಾರಿಕೆಗಳನ್ನು ಮತ್ತಷ್ಟು ಬಲಪಡಿಸಲು ಇನ್ನೂ ಹೆಚ್ಚಿನ ಸಮರ್ಪಣೆಯೊಂದಿಗೆ ಕೆಲಸ ಮಾಡುವ ತಮ್ಮ ಸಂಪೂರ್ಣ ಬದ್ಧತೆಯನ್ನು ಪುನರುಚ್ಚರಿಸಿದರು.
Xನ ಸರಣಿ ಪೋಸ್ಟ್ ಗಳಲ್ಲಿ ಪ್ರಧಾನಮಂತ್ರಿಯವರು ಈ ಕೆಳಗಿನಂತೆ ಟ್ವೀಟ್ ಮಾಡಿದ್ದಾರೆ:
“ಅಧ್ಯಕ್ಷರಾದ ಬೋಲಾ ಅಹ್ಮದ್ ಟಿನುಬು ಅವರೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ನಮ್ಮ ಸ್ನೇಹ ಮತ್ತು ಭಾರತ ಮತ್ತು ನೈಜೀರಿಯಾ ದೇಶಗಳಾ ನಡುವಿನ ಬಲವಾದ ಪಾಲುದಾರಿಕೆಯನ್ನು ನಾನು ತುಂಬಾ ಗೌರವಿಸುತ್ತೇನೆ. ಒಟ್ಟಾರೆ, ನಮ್ಮ ಜನರ ಪ್ರಗತಿ ಮತ್ತು ಸಮೃದ್ಧಿ ಹಾಗೂ ಜಾಗತಿಕ ದಕ್ಷಿಣದ ಪ್ರಗತಿಗಾಗಿ ನಾವು ಕೆಲಸ ಮಾಡುವುದನ್ನು ಮುಂದುವರೆಸೋಣ.
@officialABAT”
“ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರೇ, ನಿಮ್ಮ ಆತ್ಮೀಯ ಶುಭಾಶಯಗಳು ಮತ್ತು ಹೃದಯದಾಳದ ಮಾತುಗಳಿಗೆ ಧನ್ಯವಾದಗಳು.
ಭಾರತ ಮತ್ತು ಮಲೇಷ್ಯಾ ನಡುವಿನ ಬಲವಾದ ಮತ್ತು ಶಾಶ್ವತವಾದ ಸ್ನೇಹವನ್ನು ನಾನು ತುಂಬಾ ಗೌರವಿಸುತ್ತೇನೆ. ನಮ್ಮ ಜನರು ಮತ್ತು ಉಭಯ ದೇಶದ ಪ್ರಯೋಜನಕ್ಕಾಗಿ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ಹಾತುರದಿಂದ ಕಾಯುತ್ತಿದ್ದೇನೆ.
@anwaribrahim”
“ಅಧ್ಯಕ್ಷರಾದ ದಿಸಾನಾಯಕೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.
ಭಾರತವು ಶ್ರೀಲಂಕಾದೊಂದಿಗಿನ ತನ್ನ ಶಾಶ್ವತ ಸ್ನೇಹವನ್ನು ಬಹಳವಾಗಿ ಗೌರವಿಸುತ್ತದೆ. ಹಾಗೂ ಭಾರತವು ನಮ್ಮ ವಿಶೇಷ ಮತ್ತು ಬಹುಮುಖ ಪಾಲುದಾರಿಕೆಯನ್ನು ಮುಂದುವರಿಸಲು ಬದ್ಧವಾಗಿದೆ.
@anuradisanayake”
“ಅಧ್ಯಕ್ಷರಾದ ಮುಯಿಝು, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ಉಭಯ ದೇಶದ ಜನರ ಅನುಕೂಲಕ್ಕಾಗಿ ಭಾರತ ಹಾಗೂ ಮಾಲ್ಡೀವ್ಸ್ ದೇಶಗಳ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಮ್ಮ ಸರ್ಕಾರದ ಬದ್ಧತೆಯನ್ನು ನಾನು ಪುನರುಚ್ಚರಿಸುತ್ತೇನೆ.
@MMuizzu”
“ಅಧ್ಯಕ್ಷರಾದ ವಿಲಿಯಂ ರುಟೊ ಅವರೇ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ಭಾರತವು ಕೀನ್ಯಾದೊಂದಿಗಿನ ತನ್ನ ಐತಿಹಾಸಿಕ ಸಂಬಂಧಗಳು ಮತ್ತು ಬಲವಾದ ಪಾಲುದಾರಿಕೆಯನ್ನು ಸಮಾನವಾಗಿ ಗೌರವಿಸುತ್ತದೆ. ಉಭಯ ದೇಶಗಳು ಮತ್ತು ನಮ್ಮ ಜನರ ಪರಸ್ಪರ ಪ್ರಯೋಜನಕ್ಕಾಗಿ ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ಸದಾ ಎದುರು ನೋಡುತ್ತಿದ್ದೇನೆ.
@WilliamsRuto”
“ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು ಅಧ್ಯಕ್ಷ ಕೋಸ್ಟಾ. ಭಾರತವು ಯುರೋಪಿಯನ್ ಒಕ್ಕೂಟದೊಂದಿಗಿನ ತನ್ನ ಕಾರ್ಯತಂತ್ರದ ಪಾಲುದಾರಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ, ಮುಂಬರುವ ದಿನಗಳಲ್ಲಿ ನಮ್ಮ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಬದ್ದರಾಗಿ ಎದುರು ನೋಡುತ್ತಿದ್ದೇವೆ.
@eucopresident”
“ಪ್ರಧಾನಿ ಮೆಲೋನಿಯವರೇ ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ನಮ್ಮ ಉಭಯ ರಾಷ್ಟ್ರಗಳು ಮತ್ತು ಜನರ ಪರಸ್ಪರ ಪ್ರಯೋಜನಕ್ಕಾಗಿ ಭಾರತ ಮತ್ತು ಇಟಲಿಯ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಬಲವಾದ ವೇಗವನ್ನು ನಿರ್ಮಿಸಲು ನಾನು ಎದುರು ನೋಡುತ್ತಿದ್ದೇನೆ.
@GiorgiaMeloni”
“ನಿಮ್ಮ ಆತ್ಮೀಯ ಮಾತುಗಳಿಗೆ ಧನ್ಯವಾದಗಳು. ಭಾರತ ಮತ್ತು ಮಂಗೋಲಿಯಾ ಆಳವಾದ ಮತ್ತು ವಿಶೇಷ ಸಂಬಂಧಗಳನ್ನು ಹಂಚಿಕೊಳ್ಳುತ್ತವೆ. ನಮ್ಮ ಕಾರ್ಯತಂತ್ರದ ಪಾಲುದಾರಿಕೆ ಮತ್ತು ನಮ್ಮ ಜನರ ನಡುವಿನ ಶಾಶ್ವತ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ನಾನು ನಿಮ್ಮೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಲು ಎದುರು ನೋಡುತ್ತಿದ್ದೇನೆ.
@UKhurelsukh”
“ಪ್ರಧಾನಿ ಅಬಿ ಅಹ್ಮದ್ ಅಲಿ ಅವರೇ ನಿಮ್ಮ ಆತ್ಮೀಯ ಮಾತುಗಳಿಗೆ ಧನ್ಯವಾದಗಳು.
ಕಳೆದ ವರ್ಷ ಇಥಿಯೋಪಿಯಾದಲ್ಲಿ ನಡೆದ ನಮ್ಮ ಭೇಟಿಯು ನನಗೆ ಸವಿನೆನಪಾಗಿದೆ. ನಮ್ಮ ಜನರು ಮತ್ತು ಜಾಗತಿಕ ದಕ್ಷಿಣದ ಪರಸ್ಪರ ಪ್ರಯೋಜನಕ್ಕಾಗಿ ನಮ್ಮ ನಿಕಟ ಸಹಕಾರವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ.
@AbiyAhmedAli”
“ನಿಮ್ಮ ಹೃತ್ಪೂರ್ವಕ ಮಾತುಗಳಿಗೆ ಧನ್ಯವಾದಗಳು ಅಧ್ಯಕ್ಷ ವಾನ್ ಡೆರ್ ಲೇಯೆನ್. ವ್ಯಾಪಾರ, ತಂತ್ರಜ್ಞಾನ, ಚಲನಶೀಲತೆ ಮತ್ತು ಭದ್ರತೆ ಸೇರಿದಂತೆ ಬಹು ವಲಯಗಳಲ್ಲಿ ಭಾರತ-ಯುರೋಪ್ ಒಕ್ಕೂಟ ಪಾಲುದಾರಿಕೆಯು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.
ಉಭಯ ದೇಶದ ಜನರು ಮತ್ತು ಪ್ರಪಂಚದ ಪ್ರಯೋಜನಕ್ಕಾಗಿ ನಾವು ಒಟ್ಟಾಗಿ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸೋಣ.
@vonderleyen”
“ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಪ್ರಧಾನಿ ಮಿಟ್ಸೋಟಾಕಿಸ್ ಅವರೇ ನಿಮಗೆ ಧನ್ಯವಾದಗಳು.
ಗ್ರೀಸ್ನೊಂದಿಗೆ ತನ್ನ ಮೌಲ್ಯಯುತ ಕಾರ್ಯತಂತ್ರ ಮತ್ತು ಬಹುಮುಖಿ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಭಾರತವು ಬದ್ಧವಾಗಿದೆ.
@PrimeministerGR”
“ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಅಧ್ಯಕ್ಷರಾದ ಕ್ರಿಸ್ಟೋಡೌಲೈಡ್ಸ್ ಅವರೇ ನಿಮಗೆ ಧನ್ಯವಾದಗಳು.
ನಿಮ್ಮ ಇತ್ತೀಚಿನ ಭಾರತ ಭೇಟಿಯನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಭಾರತ ಮತ್ತು ಸೈಪ್ರಸ್ ನಡುವಿನ ಕಾಲನಿರ್ಣಯ ಸ್ನೇಹ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಮ್ಮ ಬದ್ಧತೆಯನ್ನು ಸಂಪೂರ್ಣವಾಗಿ ಸಮ್ಮತಿಸುತ್ತೇನೆ.
@Christodulides”
“ನಿಮ್ಮ ಆತ್ಮೀಯ ಮಾತುಗಳಿಗೆ ಚಾನ್ಸೆಲರ್ ಮೆರ್ಜ್ ಅವರೇ ನಿಮಗೆ ಧನ್ಯವಾದಗಳು.
ಭಾರತ-ಜರ್ಮನಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಉಭಯ ದೇಶದ ಜನರ ಪ್ರಯೋಜನಕ್ಕಾಗಿ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಅಭಿವೃದ್ದಿ ಪಡಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ.
@bundeskanzler”
“ಪ್ರಧಾನಿ ಕಾರ್ನಿಯವರೇ, ನಿಮ್ಮ ಆತ್ಮೀಯ ಮಾತುಗಳಿಗೆ ಧನ್ಯವಾದಗಳು.
ಉಭಯ ದೇಶದ ಜನರ ಪ್ರಯೋಜನಕ್ಕಾಗಿ ಭಾರತ-ಕೆನಡಾ ಪಾಲುದಾರಿಕೆಯು ಹೊಸ ಉನ್ನತಿಯನ್ನು ಸಾಧಿಸಲಿದೆ ಎಂದು ನನಗೆ ವಿಶ್ವಾಸವಿದೆ.
@MarkJCarney”
“ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಪ್ರಧಾನಿ ಫ್ರೆಡೆರಿಕ್ಸೆನ್ ಅವರೇ ನಿಮಗೆ ಧನ್ಯವಾದಗಳು.
3ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ನಮ್ಮ ಇತ್ತೀಚಿನ ಭೇಟಿಯ ಆಧಾರದ ಮೇಲೆ, ನಮ್ಮ ಹಸಿರು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸಲು ಭಾರತವು ಸಂಪೂರ್ಣವಾಗಿ ಬದ್ಧವಾಗಿದೆ.”
“माननीय राष्ट्रपति ली जे-म्युंग जी, आपकी शुभकामनाओं के लिए बहुत-बहुत धन्यवाद।
भारत भी दक्षिण कोरिया के साथ अपनी विशेष साझेदारी को अत्यंत महत्व देता है। मुझे विश्वास है कि हम साथ मिलकर अपने सहयोग को नई ऊँचाइयों तक ले जाएंगे।
@Jaemyung_Lee”
“ನನ್ನ ಸ್ನೇಹಿತರೆ, ನಿಮ್ಮ ಅತ್ಯಂತ ಉದಾತ್ತ ಶುಭಾಶಯಗಳಿಗೆ ಧನ್ಯವಾದಗಳು.
ನಾನು ನಿಮ್ಮೊಂದಿಗೆ ಸಂಪೂರ್ಣವಾಗಿ ಸಮ್ಮತಿಸುತ್ತೇನೆ. ಭಾರತ ಮತ್ತು ಇಸ್ರೇಲ್ ದೇಶಗಳ ಸ್ನೇಹವು ಮುಂಬರುವ ವರ್ಷಗಳಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇರುತ್ತದೆ.
@ @IsraeliPM
@netanyahu”
“ಇಂದು ಮತ್ತು ಕಳೆದ ಹಲವಾರು ದಿನಗಳಿಂದ ಎಲ್ಲಾ ವರ್ಗದ ಜನರು ವ್ಯಕ್ತಪಡಿಸಿದ ಶುಭ ಹಾರೈಕೆಗಳಿಂದ ನಾನು ತುಂಬಾ ಪುಳಕಿತನಾಗಿದ್ದೇನೆ. ಪ್ರತಿಯೊಂದು ಸಂದೇಶಕ್ಕೂ ನಾನು ಪ್ರತ್ಯೇಕವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದಿದ್ದರೂ, ತಾವು ಕಳುಹಿಸಿದ ಪ್ರತಿಯೊಂದು ಶುಭಾಶಯವನ್ನು ನಾನು ಗೌರವಿಸುತ್ತೇನೆ.
ಭಾರತಕ್ಕೆ ಸೇವೆ ಸಲ್ಲಿಸಲು ಮತ್ತು ನಮ್ಮ ರಾಷ್ಟ್ರದ ಅಭಿವೃದ್ಧಿ ಪ್ರಯಾಣಕ್ಕೆ ಕೊಡುಗೆ ನೀಡಲು ಅವಕಾಶ ಸಿಕ್ಕಿರುವುದು ನನ್ನ ಸೌಭಗ್ಯವೆಂದು ನಾನು ಭಾವಿಸುತ್ತೇನೆ. ಕಳೆದ ವರ್ಷಗಳಲ್ಲಿ, ಭಾರತದ ಜನರು ಸ್ಥಿರತೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಗಾಗಿ ಪದೇ ಪದೇ ಮತ ಚಲಾಯಿಸಿದ್ದಾರೆ. ಅವರ ನಂಬಿಕೆಯೇ ನನ್ನ ಶಕ್ತಿಯ ದೃಡ ಮೂಲವಾಗಿದೆ. ವೀಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮತ್ತು 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪೂರೈಸಲು ಇನ್ನೂ ಹೆಚ್ಚಿನ ಸಮರ್ಪಣೆಯೊಂದಿಗೆ ಕೆಲಸ ಮಾಡಲು ನಾನು ಸಂಪೂರ್ಣವಾಗಿ ಬದ್ಧನಾಗಿರುತ್ತೇನೆ.”
“ನಿಮ್ಮ ಹೃತ್ಪೂರ್ವಕ ಶುಭಾಶಯಗಳಿಗೆ ಧನ್ಯವಾದಗಳು, ನನ್ನ ಸ್ನೇಹಿತ.
ಭಾರತ ಮತ್ತು ಕೆನಡಾ ದೇಶಗಳ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲು ಬದ್ಧರಾಗಿದ್ದೇವೆ.
@stephenharper”
“ನಿಮ್ಮ ಹೃತ್ಪೂರ್ವಕ ಶುಭಾಶಯಗಳಿಗೆ ಧನ್ಯವಾದಗಳು ಶ್ರೀ ರಬಿ ಲಮಿಚಾನೆ
ನೇಪಾಳದೊಂದಿಗಿನ ನಮ್ಮ ವಿಶೇಷ ಪಾಲುದಾರಿಕೆಯನ್ನು ನಾವು ತುಂಬಾ ಗೌರವಿಸುತ್ತೇವೆ ಮತ್ತು ನಮ್ಮ ಬಹುಮುಖಿ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಬದ್ಧರಾಗಿದ್ದೇವೆ.
@hamrorabi”
“ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು ರಿಷಿ ಸುನಕ್.
ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಾಢವಾಗಿಸಲು ಭಾರತ ದೇಶವು ಯುಕೆ ಜೊತೆ ಕೆಲಸ ಮಾಡಲು ಬದ್ಧವಾಗಿದೆ.
@RishiSunak”
” ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರೇ ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.
ನಮ್ಮ ಸಂಬಂಧಗಳಿಗೆ ಮತ್ತಷ್ಟು ವೇಗವನ್ನು ನೀಡಿದ ನನ್ನ ಇತ್ತೀಚಿನ ಸ್ವೀಡನ್ ಭೇಟಿಯು ನನಗೆ ಸವಿನೆನಪಾಗಿದೆ. ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸಲು ಭಾರತವು ಪ್ರಬಲವಾಗಿ ಬದ್ಧವಾಗಿದೆ.
@SwedishPM”
“ಅಧ್ಯಕ್ಷರಾದ ಟ್ರಂಪ್, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.
ನಮ್ಮ ಉಭಯ ದೇಶಗಳು ಮತ್ತು ಪ್ರಪಂಚದ ಪ್ರಯೋಜನಕ್ಕಾಗಿ ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಮುನ್ನಡೆಸಲು ನಿಮ್ಮೊಂದಿಗೆ ಕೆಲಸ ಮಾಡಲು ನಾನು ಸದಾ ಸಿದ್ದನಿದ್ದೇನೆ.
@POTUS
@realDonaldTrump”
“ನಿಮ್ಮ ಹೃತ್ಪೂರ್ವಕ ಶುಭಾಶಯಗಳಿಗೆ ಪ್ರಧಾನಿ ತ್ಸೆರಿಂಗ್ ಟೋಬ್ಗೇ ಅವರೇ ನಿಮಗೆ ಧನ್ಯವಾದಗಳು. ನಾನು ನಮ್ಮ ಸ್ನೇಹವನ್ನು ಗೌರವಿಸುತ್ತೇನೆ ಮತ್ತು ಭಾರತ ಮತ್ತು ಭೂತಾನ್ ನಡುವಿನ ವಿಶೇಷ ಸಂಬಂಧವನ್ನು ಆಳವಾಗಿ ಪ್ರೀತಿಸುತ್ತೇನೆ.
ಮುಂದಿನ ವರ್ಷಗಳಲ್ಲಿ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ನಾನು ಸದಾ ಎದುರು ನೋಡುತ್ತಿದ್ದೇನೆ.
@tsheringtobgay”
“ನಿಮ್ಮ ಆತ್ಮೀಯ ಶುಭಾಶಯಗಳಿಗೆ ಪ್ರಧಾನಿ ಲಾರೆನ್ಸ್ ವಾಂಗ್ ಅವರೇ ನಿಮಗೆ ಧನ್ಯವಾದಗಳು. ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸಲು ಮತ್ತು ಭಾರತ-ಸಿಂಗಾಪುರ ಸಂಬಂಧಗಳನ್ನು ಹೊಸ ಉನ್ನತಿಗೆ ಕೊಂಡೊಯ್ಯಲು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಸದಾ ಸಿದ್ದನಿದ್ದೇನೆ. @LawrenceWongST”
“ನಿಮ್ಮ ಹೃತ್ಪೂರ್ವಕ ಮಾತುಗಳು ಮತ್ತು ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು, ಅಧ್ಯಕ್ಷರಾದ ಡಾ. ಇರ್ಫಾನ್ ಅಲಿ ಅವರೇ. ಭಾರತ ಮತ್ತು ಗಯಾನಾದ ಉಭಯ ಜನರ ಪ್ರಯೋಜನಕ್ಕಾಗಿ ನಮ್ಮ ಸಹಕಾರವನ್ನು ಮುಂದುವರಿಸಲು ನಾನು ಸದಾ ಸಿದ್ದನಿದ್ದೇನೆ. @presidentaligy”
*****
Thank you President Bola Ahmed Tinubu for your warm wishes.
— Narendra Modi (@narendramodi) June 10, 2026
I deeply value our friendship and the strong partnership between India and Nigeria. Together, we will continue to work for the progress and prosperity of our peoples and for the advancement of the Global South.… https://t.co/vwM0mzIdgd
Thank you Prime Minister Anwar Ibrahim for your warm wishes and kind words.
— Narendra Modi (@narendramodi) June 10, 2026
I deeply value the strong and enduring friendship between India and Malaysia and look forward to working closely with you to further strengthen our partnership for the benefit of our peoples and the… https://t.co/s0OvEvpWYI
Thank you, President Dissanayake, for your warm wishes.
— Narendra Modi (@narendramodi) June 10, 2026
India deeply values its enduring friendship with Sri Lanka and remains committed to advancing our special and multifaceted partnership.@anuradisanayake https://t.co/HWp1wF85GE
Thank you, President Muizzu, for your warm wishes. I reaffirm my government’s commitment to further strengthen India-Maldives ties for the benefit of our peoples.@MMuizzu https://t.co/vqTaYIp4iv
— Narendra Modi (@narendramodi) June 10, 2026
Thank you President William Ruto for your warm wishes. India equally values its historical ties and strong partnership with Kenya. I look forward to continue to work closely with you for the mutual benefit of our countries and our peoples.@WilliamsRuto https://t.co/D7sLXZuskR
— Narendra Modi (@narendramodi) June 10, 2026
Thank you President Costa for your warm wishes. India attaches great importance to its strategic partnership with the European Union and we look forward to working together to further deepen our cooperation in the times ahead.@eucopresident https://t.co/fsE8zxVtBn
— Narendra Modi (@narendramodi) June 10, 2026
Thank you Prime Minister Meloni for your warm wishes. I look forward to building on the strong momentum in our India-Italy Special Strategic Partnership for the mutual benefit of our two nations and peoples.@GiorgiaMeloni https://t.co/XXMjOD6rWj
— Narendra Modi (@narendramodi) June 10, 2026
Thank you Excellency for your warm words. India and Mongolia share deep and special ties and I look forward to working closely with you to further strengthen our Strategic Partnership and the enduring bonds between our peoples.@UKhurelsukh https://t.co/c7UFf2Z2BY
— Narendra Modi (@narendramodi) June 10, 2026
Thank you Prime Minister Abiy Ahmed Ali for your warm words.
— Narendra Modi (@narendramodi) June 10, 2026
I fondly recall our meeting in Ethiopia last year and look forward to continuing our close cooperation for the mutual benefit of our peoples and the Global South.@AbiyAhmedAli https://t.co/eaaedUGAUT
Thank you for your kind words President von der Leyen. The India-EU partnership continues to grow from strength to strength across multiple sectors including trade, technology, mobility and security.
— Narendra Modi (@narendramodi) June 10, 2026
Together, we will continue to deepen our partnership for the benefit of our… https://t.co/EpVVlnGrpD
Thank you Prime Minister Mitsotakis for your warm greetings.
— Narendra Modi (@narendramodi) June 10, 2026
India is committed to further strengthening its valued strategic and multi-faceted partnership with Greece.@PrimeministerGR https://t.co/Wrf5mWszqQ
Thank you President Christodoulides for your warm wishes.
— Narendra Modi (@narendramodi) June 10, 2026
I fondly recall your recent state visit to India and fully reciprocate your commitment to further strengthen the time-tested friendship and strategic partnership between India and Cyprus.@Christodulides https://t.co/j0iD5rjCyj
Thank you Chancellor Merz for your warm words.
— Narendra Modi (@narendramodi) June 10, 2026
We remain fully committed to further strengthening the India-Germany strategic partnership and deepening cooperation across key areas for the benefit of our peoples.@bundeskanzler https://t.co/C2RK6lRJ48
Thank you, Prime Minister Carney, for your gracious words.
— Narendra Modi (@narendramodi) June 10, 2026
I am confident that India-Canada partnership will continue to attain new heights for the benefit of our peoples.@MarkJCarney https://t.co/EpcpMYf2G0
Thank you Prime Minister Frederiksen for your warm wishes.
— Narendra Modi (@narendramodi) June 10, 2026
Building on our recent meeting at the 3rd India-Nordic Summit, India remains fully committed to further deepening our Green Strategic Partnership. https://t.co/W1DXeqkGEg
माननीय राष्ट्रपति ली जे-म्युंग जी, आपकी शुभकामनाओं के लिए बहुत-बहुत धन्यवाद।
— Narendra Modi (@narendramodi) June 10, 2026
भारत भी दक्षिण कोरिया के साथ अपनी विशेष साझेदारी को अत्यंत महत्व देता है। मुझे विश्वास है कि हम साथ मिलकर अपने सहयोग को नई ऊँचाइयों तक ले जाएंगे।@Jaemyung_Lee https://t.co/OYkURxXBn8
Thank you, my friend, for your most gracious wishes.
— Narendra Modi (@narendramodi) June 10, 2026
I fully agree with you. India-Israel friendship will continue to grow from strength-to-strength in the years to come.@IsraeliPM@netanyahu https://t.co/ZyHp3Mlcv1
Deeply touched by the good wishes conveyed by people from all walks of life today and over the last few days. While I may not have been able to respond to each message individually, I cherish every greeting conveyed.
— Narendra Modi (@narendramodi) June 10, 2026
I consider it a privilege to have the opportunity to serve…
Thank you for your kind wishes, my friend.
— Narendra Modi (@narendramodi) June 10, 2026
We are committed to working towards strengthening India-Canada ties.@stephenharper https://t.co/1303l2PBkf
Thank you for your kind wishes Mr. Rabi Lamichhane
— Narendra Modi (@narendramodi) June 10, 2026
We deeply value our special partnership with Nepal and are committed to working towards further strengthening our multifaceted ties.@hamrorabi https://t.co/0DoXxzBvlq
Thank you Rishi Sunak for your warm wishes.
— Narendra Modi (@narendramodi) June 10, 2026
India is committed to working with the UK to further deepen our bilateral ties.@RishiSunak https://t.co/oxyUUc7lD9
Thank you Prime Minister Ulf Kristersson for your warm wishes.
— Narendra Modi (@narendramodi) June 10, 2026
I fondly recall my recent visit to Sweden, which added further momentum to our ties. India remains deeply committed to advancing our strategic partnership.@SwedishPM https://t.co/pOmsLvkfGT
Thank you, President Trump, for your warm wishes.
— Narendra Modi (@narendramodi) June 10, 2026
I look forward to working with you to further advance the India-US Comprehensive Global Strategic Partnership, for the benefit of both our nations and the world.@POTUS@realDonaldTrump pic.twitter.com/4W09WzT4Ju
Thank you Prime Minister Tshering Tobgay for your heartfelt wishes. I cherish our friendship and deeply value the special relationship between India and Bhutan.
— Narendra Modi (@narendramodi) June 10, 2026
I look forward to working together to further strengthen our partnership in the years to come.@tsheringtobgay https://t.co/bznP3ed3IS
Thank you Prime Minister Lawrence Wong for your warm wishes.
— Narendra Modi (@narendramodi) June 11, 2026
I look forward to working closely with you to further deepen our Comprehensive Strategic Partnership and take India-Singapore ties to new heights.@LawrenceWongST https://t.co/znphRGeMUa
Thank you, President Dr. Irfaan Ali, for your gracious words and warm wishes.
— Narendra Modi (@narendramodi) June 11, 2026
I look forward to continuing our cooperation for the benefit of the people of India and Guyana.@presidentaligy https://t.co/qdriblwSJu
Thank you Prime Minister Luxon for your warm wishes.
— Narendra Modi (@narendramodi) June 11, 2026
The India-New Zealand FTA marks an important step forward in our partnership. I look forward to building on this momentum and taking our partnership to new heights.@chrisluxonmp https://t.co/mne2rTAq4x
Thank you Mr. Fumio Kishida for your good wishes.
— Narendra Modi (@narendramodi) June 11, 2026
Heartiest congratulations on assuming charge as Chairman of the Japan-India Association. I am confident that under your leadership, the Association will further strengthen the bonds between our two countries.@kishida230 https://t.co/zy7gfN87TZ
Thank you Mr. Turnbull for your kind wishes.
— Narendra Modi (@narendramodi) June 11, 2026
I deeply value our friendship and your consistent support for stronger India-Australia ties.@TurnbullMalcolm https://t.co/rlYI2M8SaO
Thank you Mr. Leo Varadkar for your warm wishes.
— Narendra Modi (@narendramodi) June 11, 2026
We are committed to further strengthening India-Ireland ties.@LeoVaradkar https://t.co/w30XrBRiJB
Thank you, my brother, for your warm wishes.
— Narendra Modi (@narendramodi) June 11, 2026
The India-UAE Comprehensive Strategic Partnership has reached new heights under your visionary leadership. I deeply value our friendship and look forward to working together for the mutual benefit of the people of our nations.… https://t.co/XlOGuJorsa
Thank you, President Dr. Patrick Herminie, for your warm wishes. As maritime neighbours and trusted partners, India remains steadfast in further strengthening our deep-rooted and multifaceted ties.@StateHouseSey https://t.co/7MzQ7PxHQr
— Narendra Modi (@narendramodi) June 11, 2026
Thank you Federal Chancellor Stocker for your warm wishes.
— Narendra Modi (@narendramodi) June 11, 2026
I fondly recall your recent visit to India and look forward to working together to further strengthen India-Austria ties.@_CStocker https://t.co/gQmPEze3rm
Thank you President Stubb for your warm wishes.
— Narendra Modi (@narendramodi) June 11, 2026
I fondly recall your recent visit to India and participation as the Chief Guest at this year's Raisina Dialogue. We are committed to further strengthening India-Finland cooperation.@alexstubb https://t.co/Or7IdUO4Ro