ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಲೇಖಕ ಶ್ರೀ ಬೆರ್ಜಿಸ್ ದೇಸಾಯಿಯವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.
ಈ ಲೇಖನದಲ್ಲಿ ಪ್ರಧಾನಮಂತ್ರಿ ಮೋದಿಯವರು ಬಡತನವನ್ನು ವೈಜ್ಞಾನಿಕವಾಗಿ ನಿರ್ಮೂಲನ ಮಾಡಲು ಪರಿಣಾಮಕಾರಿ ಕಲ್ಯಾಣ ರಾಜ್ಯವನ್ನು ರೂಪಿಸುವಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ ಎಂದು ಹೇಳಲಾಗಿದೆ. ಮುಂಬರುವ ದಶಕಗಳಲ್ಲಿ ನರೇಂದ್ರ ಮೋದಿಯವರು ಮಾದರಿಯಾಗುತ್ತಾರೆ, ಅವರ ನಂತರ ಅಧಿಕಾರ ನಿರ್ವಹಿಸುವ ಪ್ರಧಾನಮಂತ್ರಿ ಅವರನ್ನು ಅನುಕರಿಸಲು ಪ್ರಯತ್ನಿಸುತ್ತಾರೆ ಎಂದು ಅದು ಉಲ್ಲೇಖಿಸುತ್ತದೆ.
ಪ್ರಧಾನ ಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
“ಶ್ರೀ @BerjisMD ಯವರು ತಮ್ಮ ಈ ಲೇಖನದಲ್ಲಿ ಪ್ರಧಾನಮಂತ್ರಿ ಮೋದಿಯವರು ವೈಜ್ಞಾನಿಕವಾಗಿ ಬಡತನವನ್ನು ನಿರ್ಮೂಲನ ಮಾಡಲು ಪರಿಣಾಮಕಾರಿ ಕಲ್ಯಾಣ ರಾಜ್ಯವನ್ನು ರೂಪಿಸುವಲ್ಲಿ ಬಹಳ ಶ್ರಮಿಸಿದ್ದಾರೆ ಎಂದು ಬರೆಯುತ್ತಾರೆ. ಮುಂಬರುವ ದಶಕಗಳಲ್ಲಿ ನರೇಂದ್ರ ಮೋದಿಯವರು ಮಾದರಿಯಾಗುತ್ತಾರೆ, ಏಕೆಂದರೆ ಅವರ ನಂತರ ಅಧಿಕಾರ ನಿರ್ವಹಿಸುವ ಪ್ರಧಾನ ಮಂತ್ರಿಗಳು ಅವರನ್ನು ಅನುಕರಿಸಲು ಪ್ರಯತ್ನಿಸುತ್ತಾರೆ” ಎಂದು ಉಲ್ಲೇಖಿಸಲಾಗಿದೆ.”
*****
Shri @BerjisMD writes in this article that PM Modi revolutionised an efficient welfare state to scientifically alleviate poverty. He notes that Narendra Modi will become iconic in the coming decades, as the Prime Ministers who follow him will endeavour to emulate him. pic.twitter.com/tDHdAmaTJA
— PMO India (@PMOIndia) June 10, 2026