ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪತ್ರಕರ್ತ ಮತ್ತು ಲೇಖಕರಾದ ಶ್ರೀ ಅಜಯ್ ಸಿಂಗ್ ಅವರು ಬರೆದ ಒಂದು ಲೇಖನವನ್ನು ಹಂಚಿಕೊಂಡಿದ್ದಾರೆ.
ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ಪ್ರಧಾನಿಯಾಗಿ ಸತತವಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಈ ಲೇಖನವು ಶ್ಲಾಘಿಸುತ್ತದೆ. ಸಮಾಜದ ದುರ್ಬಲ ವರ್ಗಗಳನ್ನು ಒಳಗೊಂಡು, ಜನರ ಕಾಳಜಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಪರಿಹರಿಸುವ ಪ್ರಧಾನಮಂತ್ರಿ ಮೋದಿಯವರ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಇದು ಶ್ಲಾಘಿಸುತ್ತದೆ.
ಪ್ರಧಾನಮಂತ್ರಿ ಯವರು Xನಲ್ಲಿ ಪೋಸ್ಟ್ ಮಾಡಿ:
“ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾಗಿ ಪ್ರಧಾನಮಂತ್ರಿಯಾದ ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಕ್ಕಾಗಿ ಪ್ರಧಾನಮಂತ್ರಿ @narendramodi ಅವರನ್ನು ಶ್ಲಾಘಿಸುತ್ತಾ, ಶ್ರೀ ಅಜಯ್ ಸಿಂಗ್ ಅವರು ಬರೆದ ಲೇಖನವು, ಪ್ರಧಾನಮಂತ್ರಿ ಮೋದಿಯವರು ಭಾರತದ ಪ್ರತಿಭೆಯನ್ನು ಸಂಕೇತಿಸುತ್ತಾರೆ. ಅವರು ದೇಶದ ರಾಜಕೀಯ ಮನಸ್ಥಿತಿಯನ್ನು ಕೂಡಾ ಬದಲಾಯಿಸಿದ್ದಾರೆ ಎಂದು ಉಲ್ಲೇಖಿಸುತ್ತದೆ. ಸಮಾಜದ ದುರ್ಬಲ ವರ್ಗಗಳನ್ನು ಒಳಗೊಳ್ಳುವ ಮೂಲಕ ಜನರ ಕಾಳಜಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಪರಿಹರಿಸುವ ಪ್ರಧಾನಮಂತ್ರಿ ಮೋದಿ ಅವರ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಈ ಲೇಖನವು ಶ್ಲಾಘಿಸುತ್ತದೆ.”
*****
Lauding PM @narendramodi for becoming India's longest-serving democratically elected PM in consecutive terms, the article by Shri Ajay Singh notes that PM Modi symbolises the genius of India and has altered the country's political mindset. He praises PM Modi’s social welfare… pic.twitter.com/dcUZDjanmb
— PMO India (@PMOIndia) June 10, 2026