ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡು, ಏಕಾಗ್ರತೆ, ದೃಢಸಂಕಲ್ಪ ಮತ್ತು ಇಚ್ಛಾಶಕ್ತಿಯನ್ನು ಬಲಪಡಿಸಲು ನಿಯಮಿತ ಅಭ್ಯಾಸ ಮತ್ತು ನಿಸ್ವಾರ್ಥ ಪ್ರಯತ್ನದ ಮಹತ್ವವನ್ನು ಒತ್ತಿ ಹೇಳಿದರು.
ಪ್ರಧಾನಮಂತ್ರಿ ಅವರು Xನಲ್ಲಿ;
“एकाग्रताथ सङ्कल्पः स्नायुवद् वर्द्धनक्षमौ।
नित्याभ्यासप्रयोगाभ्यामधिकाधिकमृध्यतः॥”
“ಗಮನ ಮತ್ತು ಇಚ್ಛಾಶಕ್ತಿಯು ನಮ್ಮ ನರಮಂಡಲದಂತೆಯೇ ಕಾರ್ಯನಿರ್ವಹಿಸುತ್ತವೆ. ಅವುಗಳನ್ನು ನಿಯಮಿತ ಅಭ್ಯಾಸ ಮತ್ತು ಸರಿಯಾದ ಪ್ರಯತ್ನಗಳ ಮೂಲಕ ಅಭಿವೃದ್ಧಿಪಡಿಸಿ ಬಲಪಡಿಸಬಹುದು. ಕಾಲಾನಂತರದಲ್ಲಿ, ಎರಡೂ ಬಲಗೊಂಡು ಹೆಚ್ಚು ಪರಿಣಾಮಕಾರಿಯಾಗುತ್ತವೆ.”
*****
एकाग्रताथ सङ्कल्पः स्नायुवद् वर्द्धनक्षमौ।
— Narendra Modi (@narendramodi) July 21, 2026
नित्याभ्यासप्रयोगाभ्यामधिकाधिकमृध्यतः॥ pic.twitter.com/Y6ABikqNaI