ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಡೋದರಾದಲ್ಲಿ ನಡೆದ ಪ್ರಮುಖ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾವು ಮಾಡಿದ ಭಾಷಣದ ಕೆಲವು ಭಾಗವನ್ನು ಹಂಚಿಕೊಂಡಿದ್ದಾರೆ.
ಶ್ರೀ ಮೋದಿ ಅವರು ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಹೇಳಿದ್ದಾರೆ :
“2,800ಕ್ಕೂ ಹೆಚ್ಚು ಕಿಮೀ ಉದ್ದದ ಪ್ರತ್ಯೇಕ ಸರಕು ಸಾಗಣೆ ಕಾರಿಡಾರ್ ಈಗ ಪೂರ್ಣ.
ಇದು ಗತಿ ಶಕ್ತಿ ಮತ್ತು ಭಾರತದ ಸರಕು ಸಾಗಣೆಯ ರೂಪಾಂತರ ಪ್ರಕ್ರಿಯೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು.”
“ಭಾರತ ನಿರ್ಮಿಸುತ್ತಿದೆ:
ಚಿಪ್ (ವಿದ್ಯುನ್ಮಾನ ಸಾಧನ) ಗಳಿಂದ ಹಿಡಿದು ಶಿಪ್ (ಹಡಗು) ಗಳವರೆಗೆ… ಸ್ಥಳೀಯವಾಗಿ ಸಂಪೂರ್ಣ ಮೌಲ್ಯ ಸರಪಳಿ.
ಸೌರಶಕ್ತಿಯಿಂದ ಪರಮಾಣು ಶಕ್ತಿಯವರೆಗೆ… ಭವಿಷ್ಯದ ಎಐ, ದತ್ತಾಂಶ ಕೇಂದ್ರಗಳು ಮತ್ತು ಕೈಗಾರಿಕೆಗಳಿಗೆ ಇಂಧನ ಪರಿಸರ ವ್ಯವಸ್ಥೆ.”
*****
The 2,800+ km Dedicated Freight Corridor is now complete. ✅
— Narendra Modi (@narendramodi) September 8, 2026
This is a major milestone for Gati Shakti and India’s logistics transformation. pic.twitter.com/R8LQpzhg2u
India is building:
— Narendra Modi (@narendramodi) September 8, 2026
Chips to ships… complete value chains at home.
Solar to nuclear… the energy ecosystem for AI, data centres and industries of the future. pic.twitter.com/0WJjjdYtI8