ಪಿಎಂಇಂಡಿಯಾ
ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ಸ್ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ತಿಲೋತ್ತಮ ಸೇನ್, ವಿದರ್ಸಾ ವಿನೋದ್ ಕೊಚಲುಮ್ಕಲ್ ಮತ್ತು ಆಶಿ ಚೌಕ್ಸಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಪ್ರಧಾನಮಂತ್ರಿ ಅವರು ತಮ್ಮ ಅಭಿನಂದನೆಗಳನ್ನು ತಿಳಿಸಿದರು ಮತ್ತು ಮುಂದಿನ ದಿನಗಳಲ್ಲಿ ಅವರು ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸುವುದನ್ನು ಮುಂದುವರಿಸಲಿ ಎಂದು ಹಾರೈಸಿದರು.
ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಹಂಚಿಕೊಂಡಿದೆ:
“ತಿಲೋತ್ತಮ ಸೇನ್, ವಿದರ್ಶ ವಿನೋದ್ ಕೊಚಲುಮ್ಕಲ್ ಮತ್ತು ಆಶಿ ಚೌಕ್ಸೆ ಅವರಿಂದ ನಿಖರತೆಯ ಉತ್ತಮ ಪ್ರದರ್ಶನ ನೀಡಿದರು.ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ಸ್ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಅವರಿಗೆ ಅಭಿನಂದನೆಗಳು.
ಮುಂದಿನ ದಿನಗಳಲ್ಲಿ ಅವರು ಇನ್ನೂ ಅನೇಕ ಯಶಸ್ಸನ್ನು ಸಾಧಿಸುವುದನ್ನು ಮುಂದುವರಿಸಲಿ: ಪ್ರಧಾನಮಂತ್ರಿ @narendramodi”
*****
A fine display of precision by Tilottama Sen, Vidarsa Vinod Kochalumkal and Ashi Chouksey!
— PMO India (@PMOIndia) September 26, 2026
Congratulations to them on winning the Silver medal in the Women’s 50m Rifle 3 Positions Team event at the Asian Games.
May they continue to achieve many more successes in the times to… pic.twitter.com/2jN1IKP2TA