ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಅಶೋಕ್ ಸಿಂಘಾಲ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ ಮತ್ತು ಅವರ ದೃಢ ನಂಬಿಕೆ, ಸರಳತೆ ಮತ್ತು ಸಾಮಾಜಿಕ ಏಕತೆಗೆ ಅವರ ಅಚಲ ಬದ್ಧತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ಶ್ರೀ ಅಶೋಕ್ ಸಿಂಘಾಲ್ ಅವರ ದಣಿವರಿಯದ ಸಂಘಟನಾ ಕಾರ್ಯವನ್ನು ಪ್ರಧಾನಮಂತ್ರಿ ಅವರು ಸ್ಮರಿಸಿದ್ದಾರೆ ಮತ್ತು ಅವರ ಜೀವನ ಮತ್ತು ಚಿಂತನೆಗಳಿಗೆ ಮೀಸಲಾಗಿ ಗೌರವಪೂರ್ವಕವಾಗಿ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನ ಸರಣಿ ಟ್ವೀಟ್ಗಳಲ್ಲಿ ಹೀಗೆ ಬರೆದಿದ್ದಾರೆ;
“ಶ್ರೀ ಅಶೋಕ್ ಸಿಂಘಾಲ್ ಅಸಾಧಾರಣ ವ್ಯಕ್ತಿತ್ವದವರು.. ದೃಢ ನಂಬಿಕೆಯುಳ್ಳವರು ಮತ್ತು ಅವರು ಸರಳತೆಗೆ ಹೆಸರಾಗಿದ್ದರು.
ಅವರು ಆಧ್ಯಾತ್ಮಿಕ ಬದ್ಧತೆಯನ್ನು ದಣಿವರಿಯದ ಸಂಘಟನಾ ಕೆಲಸ ಮತ್ತು ಸಾಮಾಜಿಕ ಏಕತೆಗೆ ಅಚಲ ಸಮರ್ಪಣೆಯೊಂದಿಗೆ ಸಂಯೋಜಿಸಿದರು.
ಅವರಿಗೆ ಗೌರವ ಸಲ್ಲಿಸಲಾಯಿತು.
“श्री अशोक सिंहल जी का व्यक्तित्व दृढ़ संकल्प और सादगी का अद्भुत संगम था।
संगठन के कार्यों के प्रति उनकी निष्ठा, आध्यात्मिक आस्था और सामाजिक एकता के लिए समर्पण हर किसी को प्रेरित करता रहेगा।
उनके जीवन और विचारों को समर्पित मेरा यह आलेख…
*****
Shri Ashok Singhal was formidable…firm in conviction and remarkable in his simplicity.
— Narendra Modi (@narendramodi) September 28, 2026
He combined spiritual commitment with tireless organisational work and an unwavering dedication to social unity.
Penned a tribute to him.https://t.co/Duq6gaFVo0
श्री अशोक सिंहल जी का व्यक्तित्व दृढ़ संकल्प और सादगी का अद्भुत संगम था।
— Narendra Modi (@narendramodi) September 28, 2026
संगठन के कार्यों के प्रति उनकी निष्ठा, आध्यात्मिक आस्था और सामाजिक एकता के लिए समर्पण हर किसी को प्रेरित करता रहेगा।
उनके जीवन और विचारों को समर्पित मेरा यह आलेख…https://t.co/rTqJLxE0Uu