ಪಿಎಂಇಂಡಿಯಾ
2026ರ ಏಷ್ಯನ್ ಗೇಮ್ಸ್ ಮಹಿಳಾ ಕಾಂಪೌಂಡ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಜ್ಯೋತಿ ಸುರೇಖಾ ವೆನ್ನಂ, ಪೃಥಿಕಾ ಪ್ರದೀಪ್ ಮತ್ತು ಚಿಕಿತಾ ತಾನಿಪರ್ತಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಅವರ ಪ್ರದರ್ಶನವು ವಿಶ್ವ ದಾಖಲೆಯನ್ನು ಸರಿಗಟ್ಟಿದೆ, ಈ ಸಾಧನೆಯನ್ನು ಇನ್ನಷ್ಟು ವಿಶೇಷಗೊಳಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಶ್ರೀ ನರೇಂದ್ರ ಮೋದಿ ಅವರು ಈ ಸಾಧನೆಯನ್ನು ಬಿಲ್ಲುಗಾರರ ಅದ್ಭುತ ಸಾಧನೆ ಎಂದು ಬಣ್ಣಿಸಿದರು ಮತ್ತು ಇಡೀ ತಂಡಕ್ಕೆ ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದರು.
ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ;
‘‘ಭಾರತಕ್ಕೆ ಚಿನ್ನ!
2026 ರ ಏಷ್ಯನ್ ಗೇಮ್ಸ್ ಮಹಿಳಾ ಕಾಂಪೌಂಡ್ ತಂಡ ಸ್ಪರ್ಧೆಯಲ್ಲಿಚಿನ್ನದ ಪದಕ ಗೆದ್ದ ಜ್ಯೋತಿ ಸುರೇಖಾ ವೆನ್ನಂ, ಪೃಥಿಕಾ ಪ್ರದೀಪ್ ಮತ್ತು ಚಿಕಿತಾ ತಾನಿಪರ್ತಿ ಅವರಿಗೆ ಅಭಿನಂದನೆಗಳು. ಇದು ಇನ್ನಷ್ಟು ವಿಶೇಷವಾಗಿದೆ ಏಕೆಂದರೆ ಅವರ ಪ್ರದರ್ಶನವು ವಿಶ್ವ ದಾಖಲೆಯನ್ನು ಸರಿಗಟ್ಟಿದೆ. ಇದು ನಮ್ಮ ಬಿಲ್ಲುಗಾರರ ಅದ್ಭುತ ಸಾಧನೆಯಾಗಿದೆ. ಇಡೀ ತಂಡದ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi’’
*****
A Gold for India!
— PMO India (@PMOIndia) September 30, 2026
Congratulations to Jyothi Surekha Vennam, Prithika Pradeep and Chikitha Taniparthi on winning the Gold Medal in the Women’s Compound Team event at the Asian Games 2026. This is even more special because their performance also equalled the World Record. This is…