Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗಾಂಧಿ ಸ್ಮೃತಿಯ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾದ ಪ್ರಧಾನಮಂತ್ರಿ, ಬಾಪು ಅವರ ಕಾಲಾತೀತ ಸಂದೇಶವನ್ನು ಸ್ಮರಿಸಿದರು

ಗಾಂಧಿ ಸ್ಮೃತಿಯ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾದ ಪ್ರಧಾನಮಂತ್ರಿ, ಬಾಪು ಅವರ ಕಾಲಾತೀತ ಸಂದೇಶವನ್ನು ಸ್ಮರಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಾಂಧಿ ಸ್ಮೃತಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಮಹಾತ್ಮ ಗಾಂಧಿ ಅವರ ಕಾಲಾತೀತ ಸಂದೇಶವನ್ನು ಸ್ಮರಿಸಿದರು.

ಯುವ ಸ್ನೇಹಿತರೊಂದಿಗಿನ ಸಂವಾದವು ಈ ಸಂದರ್ಭದ ಪ್ರಮುಖ ಅಂಶವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ;

“ಗಾಂಧಿ ಸ್ಮೃತಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದೆವು. ನಾವು ಬಾಪು ಅವರ ಕಾಲಾತೀತ ಸಂದೇಶವನ್ನು ನೆನಪಿಸಿಕೊಂಡಿದ್ದೇವೆ. ನನ್ನ ಯುವ ಸ್ನೇಹಿತರೊಂದಿಗಿನ ಸಂವಾದವು ಪ್ರಮುಖ ಅಂಶವಾಗಿದೆ.” ಎಂದು ಹೇಳಿದ್ದಾರೆ.

 

*******