Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಲ್ಲಾ ಜೀವಿಗಳಲ್ಲಿ ಇರುವ ದೈವಿಕ ಶಕ್ತಿಯ ಮೂರ್ತರೂಪ ಎಂದು ದೇವಿಯನ್ನು ಬಿಂಬಿಸುವ ಸಂಸ್ಕೃತ ಸುಭಾಷಿವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೈವಿಕ ಶಕ್ತಿಯ ರೂಪದಲ್ಲಿ ಎಲ್ಲಾ ಜೀವಿಗಳಲ್ಲಿ ದೇವಿಯ ಉಪಸ್ಥಿತಿಯನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ. ಈ ಶ್ಲೋಕವು ದೇವಿಗೆ ಪದೇ ಪದೇ ನಮಸ್ಕರಿಸುತ್ತದೆ, ಪ್ರತಿಯೊಂದು ಜೀವಿಯಲ್ಲಿ ನೆಲೆಸಿರುವ ದೈವಿಕ ಶಕ್ತಿಯನ್ನು ಅಂಗೀಕರಿಸುತ್ತದೆ.

ಸಂಸ್ಕೃತ ಸುಭಾಷಿತ ಪತ್ರವನ್ನು ಹಂಚಿಕೊಂಡ ಶ್ರೀ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;

“या देवी सर्वभूतेषु शक्ति-रूपेण संस्थिता।

नमस्तस्यै नमस्तस्यै नमस्तस्यै नमो नमः॥”

 

*****