ವ್ಯಕ್ತಿಗಳು, ಕುಟುಂಬಗಳು ಮತ್ತು ಸಮಾಜವನ್ನು ಉಳಿಸಿಕೊಳ್ಳುವ ಮೌಲ್ಯಗಳನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಸತ್ಯದಿಂದ ಧರ್ಮ ಪಾಲನೆಯಾಗುತ್ತದೆ, ನಿಯಮಿತ ಅಭ್ಯಾಸದಿಂದ ಜ್ಞಾನ ಸಂರಕ್ಷಿಸುತ್ತದೆ, ಸ್ವಚ್ಛತೆಯಿಂದ ಸೌಂದರ್ಯ ಕಾಪಾಡುತ್ತದೆ ಮತ್ತು ಸದ್ಗುಣದಿಂದ ಕುಟುಂಬದ ಗೌರವ ಕಾಪಾಡುತ್ತದೆ ಎಂದು ಸಂಸ್ಕೃತ ವಚನವು ತಿಳಿ ಹೇಳುತ್ತದೆ.
ಎಕ್ಸ್ ತಾಣದಲ್ಲಿ ಸಂಸ್ಕೃತ ಸುಭಾಷಿತವನ್ನು ಹಂಚಿಕೊಳ್ಳುತ್ತಾ ಪ್ರಧಾನಮಂತ್ರಿಯವರು ಈ ರೀತಿ ಬರೆದಿದ್ದಾರೆ;
“सत्येन रक्ष्यते धर्मो विद्याभ्यासेन रक्ष्यते।
मृजया रक्ष्यते रूपं कुलं वृत्तेन रक्ष्यते॥”
*****
सत्येन रक्ष्यते धर्मो विद्याभ्यासेन रक्ष्यते। मृजया रक्ष्यते रूपं कुलं वृत्तेन रक्ष्यते॥ https://t.co/uLkWv4S8wd
— Narendra Modi (@narendramodi) November 5, 2026