Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯುಕೆ ಪ್ರಧಾನಿಯೊಂದಿಗೆ ಪ್ರಧಾನಿ ಮಾತುಕತೆ; ಮ್ಯಾಂಚೆಸ್ಟರ್ ನ ಭಯೋತ್ಪಾದಕ ದಾಳಿ ಬಳಿಕ ಯುಕೆಯೊಂದಿಗೆ ಏಕತೆ ವ್ಯಕ್ತಪಡಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಯು.ಕೆ. ಪ್ರಧಾನಮಂತ್ರಿ ಶ್ರೀಮತಿ. ಥೆರೇಸಾ ಮೇ ಅವರೊಂದಿಗೆ ಇಂದು ಮಾತುಕತೆ ನಡೆಸಿದರು ಮತ್ತು ಮ್ಯಾಂಚೆಸ್ಟರ್ ಭಯೋತ್ಪಾದಕ ದಾಳಿಯ ಬಳಿಕ ಯು.ಕೆ.ಯೊಂದಿಗೆ ಏಕತೆಯನ್ನು ವ್ಯಕ್ತಪಡಿಸಿದರು.

“@ಸಂಖ್ಯೆ 10ಗೌ@ಥೆರೇಸಾ_ಮೇ ಅವರಿಗೆ ಕರೆ ಮಾಡಿ ಮ್ಯಾಂಚೆಸ್ಟರ್ ಭಯೋತ್ಪಾದಕ ದಾಳಿಯ ಬಳಿಕ ಯು.ಕೆ.ಯೊಂದಿಗೆ ಏಕತೆ ವ್ಯಕ್ತಪಡಿಸಿದ್ದೇನೆ. ನಾವು ಭಯೋತ್ಪಾದನೆಯ ವಿರುದ್ಧ ನಿಲ್ಲುತ್ತೇವೆ.”, ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

*****

AKT/NT