Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ. ಕೆ.ಪಿ.ಎಸ್. ಗಿಲ್ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಶ್ರೀ. ಕೆ.ಪಿ.ಎಸ್. ಗಿಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

” ಪೊಲೀಸ್ ಸೇವೆ ಹಾಗೂ ಭದ್ರತಾ ಕ್ಷೇತ್ರದಲ್ಲಿ ಕೆ.ಪಿ.ಎಸ್. ಗಿಲ್ ಅವರು ದೇಶಕ್ಕೆ ಮಾಡಿರುವ ಸೇವೆಯನ್ನು ಸ್ಮರಿಸಲಾಗುತ್ತದೆ. ಅವರ ಅಗಲಿಕೆಯಿಂದ ದುಃಖವಾಗಿದೆ. ನನ್ನ ಸಂತಾಪಗಳು”, ಎಂದು ಪ್ರಧಾನಿ ತಿಳಿಸಿದ್ದಾರೆ

*****

AKT/AK