Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಿಮ್ಸ್ ಸ್ಟೆಕ್ ನ 20ನೇ ವಾರ್ಷಿಕೋತ್ಸವದಂದು ಬಿಮ್ಸ್ ಸ್ಟೆಕ್ ರಾಷ್ಟ್ರಗಳಿಗೆ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಬಿಮ್ಸ್ ಸ್ಟೆಕ್ (ಬಹು ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕುರಿತ ಬಂಗಾಳಕೊಲ್ಲಿಯ ಉಪಕ್ರಮ) ನ 20ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಿಮ್ಸ್ ಸ್ಟೆಕ್ ರಾಷ್ಟ್ರಗಳಿಗೆ ಶುಭ ಕೋರಿದ್ದಾರೆ.

“ನಾವು ಬಿಮ್ಸ್ ಸ್ಟೆಕ್ ನ 20ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಇಂದು ವಿಶೇಷ ದಿನ. ಬಿಮ್ಸ್ ಸ್ಟೆಕ್ ರಾಷ್ಟ್ರಗಳಿಗೆ ನನ್ನ ಶುಭಾಶಯಗಳು.

ಬಿಮ್ಸ್ ಸ್ಟೆಕ್ ಪ್ರಾದೇಶಿಕ ಸಹಕಾರದ ಸ್ವಾಭಾವಿಕ ವೇದಿಕೆ. ಶಾಂತಿ ಮತ್ತು ಅಭಿವೃದ್ಧಿಯ ಬದ್ಧತೆ ಬಿಮ್ಸ್ ಸ್ಟೆಕ್ ಕುಟುಂಬವನ್ನು ಬೆಸೆದಿದೆ”, ಎಂದು ಪ್ರಧಾನಿ ಹೇಳಿದ್ದಾರೆ.

AKT/NT