ಪಿಎಂಇಂಡಿಯಾ
ನಮಸ್ತೆ,
ಭಾರತೀಯಲೆಕ್ಕಪರಿಶೋಧಕರಸಂಸ್ಥೆಯಅಧ್ಯಕ್ಷರಾದಶ್ರೀಮಾನ್ನಿಲೇಶ್ವಿಕ್ರಮ್ಸೇಅವರೇ, ಸಂಸ್ಥೆಯಎಲ್ಲಾಪದಾಧಿಕಾರಿಗಳೆ, ಹಣಕಾಸುಸಚಿವರಾದಶ್ರೀಅರುಣ್ಜೇಟ್ಲಿಅವರೇ, ಕೇಂದ್ರಮಂತ್ರಿಮಂಡಲದನನ್ನೆಲ್ಲಮಿತ್ರರೆ, ಇಲ್ಲಿಹಾಗೂದೇಶಾದ್ಯಂತಸರಿಸುಮಾರು 200 ಸ್ಥಾನಗಳಲ್ಲಿಉಪಸ್ಥಿತರಿರುವ ಲೆಕ್ಕ ಪರಿಶೋಧನಾವಲಯದಎಲ್ಲಮಹನೀಯರೇ, ದೇಶದಎಲ್ಲರಾಜ್ಯಗಳಲ್ಲಿಉಪಸ್ಥಿತರಿರುವಮಾನ್ಯಮುಖ್ಯಮಂತ್ರಿಗಳೇ, ಮಳೆಯನಡುವೆಯೂಭಾರೀಉಲ್ಲಾಸಹಾಗೂಉತ್ಸಾಹದಿಂದಇಲ್ಲಿಭಾಗವಹಿಸಿರುವತಮಗೆಲ್ಲರಿಗೂನನ್ನನಮಸ್ಕಾರಗಳು.
ಇಂದಿನಶುಭಸಂದರ್ಭದಲ್ಲಿಇಲ್ಲಿಸನ್ಮಾನಸ್ವೀಕರಿಸಿರುವಮಹನೀಯರೇ, ಇಂದುಇಲ್ಲಿನಸಭಾಗೃಹಹಾಗೂದೇಶದವಿವಿಧಸ್ಥಾನಗಳಲ್ಲಿಉಪಸ್ಥಿತರಿರುವಉದ್ಯೋಗಹಾಗೂವ್ಯಾಪಾರಕ್ಷೇತ್ರದಲ್ಲಿತೊಡಗಿಕೊಂಡಿರುವಉದ್ಯಮಿಗಳೆ, ಟಿವಿಹಾಗೂರೇಡಿಯೋದಲ್ಲಿಕಾರ್ಯಕ್ರಮವನ್ನುನೋಡುತ್ತಿರುವಹಾಗೂಕೇಳುತ್ತಿರುವಎಲ್ಲದೇಶವಾಸಿಗಳೇ, ಯುವಮಿತ್ರರೇ, ಸಹೋದರ, ಸಹೋದರಿಯರೇ,
ಇಂದುಭಾರತೀಯಲೆಕ್ಕಪರಿಶೋಧಕರಸಂಸ್ಥೆಯಸಂಸ್ಥಾಪನಾದಿನ. ತಮಗೆಲ್ಲರಿಗೂಹಾರ್ದಿಕಶುಭಾಶಯಗಳು.
ಇಂದುಸಂಸ್ಥೆಯಸಂಸ್ಥಾಪನಾದಿನವೂಹೌದುಹಾಗೂಇಂದೇಭಾರತ, ತನ್ನಅರ್ಥವ್ಯವಸ್ಥೆಯಲ್ಲಿಒಂದುಮಹತ್ವದಹೆಜ್ಜೆಯನಿರಿಸಿದಸುದಿನ. ಇಂದಿನಿಂದಲೇದೇಶದಲ್ಲಿಜಿಎಸ್ಟಿಅಂದರೆಸರಕುಮತ್ತುಸೇವಾತೆರಿಗೆಜಾರಿಯಾಗಿದೆ.
ಇಂತಹಮಹತ್ವಪೂರ್ಣದಿನನಾನುತಮ್ಮಮಧ್ಯೆಇರುವುದುನನಗೆಸಂತೋಷತಂದಿದೆ. ಇದುನನ್ನಸೌಭಾಗ್ಯವೆಂದುನಾನುಭಾವಿಸುತ್ತೇನೆ. ಲೆಕ್ಕಪರಿಶೋಧನಾಕಾರ್ಯದಲ್ಲಿಕಳೆದಹಲವುವರ್ಷಗಳಿಂದತೊಡಗಿಕೊಂಡಿರುವಮಹನೀಯರೇ, ತಮಗೆದೇಶದಸಂಸತ್ತುಒಂದುಪವಿತ್ರಅಧಿಕಾರವನ್ನುನೀಡಿದೆ. ಲೆಕ್ಕಪುಸ್ತಕಗಳಲ್ಲಿಸರಿಯನ್ನುಸರಿಯೆಂದುಮತ್ತುತಪ್ಪನ್ನುತಪ್ಪೆಂದುಪ್ರಮಾಣೀಕರಿಸುವಮತ್ತುಪರಿಶೋಧನೆಮಾಡುವಅಧಿಕಾರಕೇವಲತಮಗೆಮಾತ್ರಇದೆ.
ವೈದ್ಯರುಹೇಗೆಸಮಾಜಮತ್ತುವ್ಯಕ್ತಿಗಳಆರೋಗ್ಯದಬಗ್ಗೆಕಾಳಜಿವಹಿಸುತ್ತಾರೋಹಾಗೆತಮಗೆಸಮಾಜದಹಣಕಾಸುಸ್ಥಿತಿಗತಿಯಬಗ್ಗೆಕಾಳಜಿವಹಿಸುವಜವಾಬ್ಧಾರಿಇದೆ. ಯಾವುದೇವೈದ್ಯಕೂಡಾಜನರಿಗೆನೀನುಅದನ್ನುತಿನ್ನು, ಇದನ್ನುತಿನ್ನು, ಹಾಗೆಮಾಡು, ಹೀಗೆಮಾಡುನೀನುಅನಾರೋಗ್ಯಪೀಡಿತನಾಗುತ್ತೀಯ, ಇದರಿಂದನನ್ನಹಣಕಾಸುಸ್ಥಿತಿಗತಿಸುಧಾರಿಸುತ್ತದೆಎಂದುಹೇಳುವುದಿಲ್ಲ.
ಯಾವುದೇವ್ಯಕ್ತಿಯಆರೋಗ್ಯಹದಗೆಟ್ಟರೆಮಾತ್ರತನ್ನಗಳಿಕೆವೃದ್ಧಿಸುತ್ತದೆಎಂಬುದುವೈದ್ಯರಿಗೆತಿಳಿದಿದ್ದರೂಕೂಡಾಅವರುತನ್ನಬಳಿಬರುವಜನರಿಗೆನೀನುಏನುಮಾಡಿದರೆನಿನ್ನಆರೋಗ್ಯವೃದ್ಧಿಸುತ್ತದೆಎಂದುತಿಳಿಹೇಳುತ್ತಾರೆ.
ಮಿತ್ರರೇ, ಸಮಾಜದಆರ್ಥಿಕವ್ಯವಸ್ಥೆಸುಸ್ಥಿರವಾಗಿರಲಿ, ಅದರಲ್ಲಿಯಾವುದೇಏರುಪೇರುಗಳಾಗದಿರಲಿಎಂಬುದನ್ನುತಾವುನೋಡಿಕೊಳ್ಳುತ್ತೀರಿ. ತಾವುಗಳುದೇಶದಅರ್ಥವ್ಯವಸ್ಥೆಯಒಂದುದೊಡ್ಡಆಧಾರಸ್ಥಂಬವಾಗಿದ್ದೀರಿ. ತಮ್ಮನಡುವೆಇರುವುದರಿಂದನನಗೆಹೆಚ್ಚುವಿಷಯತಿಳಿದುಕೊಳ್ಳುವಅವಕಾಶಲಭಿಸುತ್ತದೆ. ಪ್ರಪಂಚದಾದ್ಯಂತಭಾರತದಲೆಕ್ಕಪರಿಶೋಧಕರುತಮ್ಮಬುದ್ಧಿವಂತಿಕೆಹಾಗೂಹಣಕಾಸುಕೌಶಲ್ಯಗಳಿಗಾಗಿಹೆಚ್ಚುಚಿರಪರಿಚಿತರಾಗಿದ್ದಾರೆ. ಇಂದುನನಗೆನೂತನಲೆಕ್ಕಪರಿಶೋಧನಾಪಠ್ಯಕ್ರಮವನ್ನುಪ್ರಾರಂಭಮಾಡುವಅವಕಾಶಲಭಿಸಿದೆ.
ಇದುತಮ್ಮಕ್ರಿಯಾತ್ಮಕಪಠ್ಯಕ್ರಮಮತ್ತುಪರೀಕ್ಷೆಯವಿಶ್ವಾಸಾರ್ಹತೆಯಹೆಗ್ಗುರುತಾಗಿದೆ.
ಈಹೊಸಪಠ್ಯಕ್ರಮಮುಂಬರುವದಿನಗಳಲ್ಲಿಈವೃತ್ತಿಯಲ್ಲಿತೊಡಗಿಸಿಕೊಳ್ಳುವಜನರಿಗೆವಿತ್ತೀಯಕೌಶಲ್ಯಗಳಬಗ್ಗೆಹೆಚ್ಚುತಿಳುವಳಿಕೆಮೂಡಿಸುತ್ತದೆಎಂಬವಿಶ್ವಾಸನನಗಿದೆ. ಈಸಂಸ್ಥೆಗಳು, ಸಂಪನ್ಮೂಲಅಭಿವೃದ್ದಿ, ಜಾಗತಿಕಮಾನದಂಡ,
ಜಾಗತಿಕಆವಶ್ಯಕತೆಗೆಅನುಗುಣವಾಗಿನಮ್ಮಮಾನವಸಂಪನ್ಮೂಲವನ್ನುಹೆಚ್ಚುಮಾಡುವದಿಶೆಯಲ್ಲಿಕ್ರಿಯಾತ್ಮಕವ್ಯವಸ್ಥೆಗಳನ್ನುಅಭಿವೃದ್ದಿಮಾಡಬೇಕಿದೆ. ನಮ್ಮಲೆಕ್ಕಪರಿಶೋಧನಾಕ್ಷೇತ್ರದಪಠ್ಯಕ್ರಮದಲ್ಲಿಯಾವನೂತನತಾಂತ್ರಿಕತೆಯನ್ನುಅಳವಡಿಸಿಕೊಳ್ಳಬೇಕು,
ಏನುಆವಿಷ್ಕಾರಗಳನ್ನುಮಾಡಬೇಕುಎಂಬಬಗ್ಗೆಗಮನಹರಿಸಬೇಕಿದೆ.
ಲೆಕ್ಕಪರಿಶೋಧನಾಕಾರ್ಯವನ್ನುಸುಗಮಗೊಳಿಸಲುನೂತನಸಾಫ್ಟ್ವೇರ್ಗಳುಮಾರುಕಟ್ಟೆಯಲ್ಲಿತಮ್ಮದಾರಿಯನ್ನುಕಾಯುತ್ತಿವೆ.
ಸ್ನೇಹಿತರೇ, ನಮ್ಮಶಾಸ್ತ್ರಗಳಲ್ಲಿನಾಲ್ಕುಪುರುಷಾರ್ಥಗಳಬಗ್ಗೆ ಹೇಳಲಾಗಿದೆ. ನಮ್ಮಶಾಸ್ತ್ರಗಳಲ್ಲಿನಾಲ್ಕುಪುರುಷಾರ್ಥಗಳಬಗ್ಗೆತಿಳಿಸಿಲಾಗಿದೆ. ಧರ್ಮ, ಅರ್ಥ, ಕಾಮ, ಮೋಕ್ಷ. ಯಾವರೀತಿಧರ್ಮಮತ್ತುಮೋಕ್ಷಗಳಬಗ್ಗೆವಿಚಾರಮಾಡಿದರೆನಮಗೆಋಷಿಮುನಿಗಳಕಾಣಬಹುದುಎಂಬುದನ್ನುಯಾವತ್ತಾದರೂಚಿಂತನೆಮಾಡಿದ್ದೀರಾ. ಹಾಗೆಯೇಅರ್ಥವ್ಯವಸ್ಥೆಯಎಲ್ಲಆಗುಹೋಗುಗಳುತಮ್ಮಕೈಯಲ್ಲಿದೆ. ಆದ್ದರಿಂದನಾನುತಮ್ಮನ್ನುಹಣಕಾಸುಜಗತ್ತಿನಋಷಿಮುನಿಗಳುಎಂದರೆತಪ್ಪಾಗಲಾರದು. ಮೋಕ್ಷದಮಾರ್ಗವನ್ನುತೋರಿಸುವಋಷಿಮುನಿಗಳಿಗೆಎಷ್ಟುಮಹತ್ವವಿದೆಯೋಅಷ್ಟೆಮಹತ್ವಅರ್ಥವ್ಯವಸ್ಥೆಯಲ್ಲಿತಮ್ಮಮಾರ್ಗದರ್ಶನಕ್ಕಿದೆ. ಯಾವಹಾದಿಯಲ್ಲಿಮುನ್ನಡೆದರೆಯಶಸ್ಸನ್ನುಸಾಧಿಸಬಹುದುಇಂದುತಿಳಿಹೇಳುವ, ಮಾರ್ಗದರ್ಶನಮಾಡುವಜವಾಬ್ಧಾರಿಲೆಕ್ಕಪರಿಶೋಧನೆಯ ಕಾರ್ಯದಲ್ಲಿತೊಡಗಿಕೊಂಡಿರುವತಮ್ಮೆಲ್ಲರಮೇಲಿದೆ.
ನನ್ನಪ್ರೀತಿಯಸ್ನೇಹಿತರೆ, ತಾವುಏನುನನ್ನಮೇಲೆಪ್ರೀತಿಯನ್ನುತೋರಿಸುತ್ತಿದ್ದೀರೋ, ಯಾವರೀತಿಯಲ್ಲಿನೀವುನನ್ನವಿಶ್ವಾಸವನ್ನುಹೆಚ್ಚುಮಾಡುತ್ತಿದ್ದೀರೋ, ಇದೇವಿಶ್ವಾಸ, ಪ್ರೀತಿಇಂದುನನ್ನನ್ನುಇಲ್ಲಿಮನಬಿಚ್ಚಿಕೆಲವುಮಾತುಗಳನ್ನುಆಡುವಂತೆಪ್ರೇರೇಪಿಸುತ್ತಿದೆ.
ನನ್ನಮತ್ತುನಿಮ್ಮನಡುವಿನದೇಶಭಕ್ತಿಯಲ್ಲಿಯಾವುದೇಕೊರತೆಇಲ್ಲ. ಹೇಗೆನಾನು,
ನನ್ನದೇಶಅಭಿವೃದ್ಧಿಪಥದತ್ತಸಾಗಬೇಕೆಂದುಬಯಸುತ್ತೇನೋಅದೇರೀತಿನೀವುಕೂಡದೇಶಮುಂಚೂಣಿಯಲ್ಲಿರಬೇಕೆಂದುಬಯಸುತ್ತೀರಿ. ಆದರೆಕೆಲವೊಂದುವಿಷಯಗಳುನಮ್ಮನ್ನುಯೋಚಿಸುವಂತೆಮಾಡುತ್ತವೆ. ತಮ್ಮಲ್ಲಿಹೆಚ್ಚುಅನುಭವಿಗಳಿದ್ದೀರಿ, ತಾವುಕೇಳಿರಬಹುದು, ಯಾವುದಾದರೂಮನೆಗೆಬೆಂಕಿಹೊತ್ತಿಕೊಂಡು,
ಅವರಸಂಪೂರ್ಣಆಸ್ತಿಪಾಸ್ತಿನಷ್ಟವಾದಾಗಆಕುಟುಂಬದವರುತಮ್ಮಸ್ವಂತಬಲದಿಂದಆದಷ್ಟುಬೇಗಚೇತರಿಸಿಕೊಳ್ಳುತ್ತಾರೆಎಂದುಕೆಲವರುಮಾತನಾಡುವುದನ್ನುಕೇಳಿದ್ದೇವೆ. ಕೆಲವೊಮ್ಮೆಕಷ್ಟವಾದರೂಕೂಡಾಅವರುಗಳುಚೇತರಿಸಿಕೊಂಡುಮತ್ತೆತಮ್ಮಕೆಲಸಕಾರ್ಯಗಳಲ್ಲಿತೊಡಗಿಕೊಳ್ಳುತ್ತಾರೆ. ಸಮಯಕಳೆದಂತೆಅವರುಚಿಂತೆಯಿಂದಹೊರಬರುತ್ತಾರೆ. ಹಿರಿಯರುಹೇಳುತ್ತಾರೆ, ಮನೆಗೆಬೆಂಕಿತಗುಲಿನಷ್ಟವಾದಮನೆಯನ್ನುಮತ್ತೆಕಟ್ಟಿಕೊಳ್ಳಬಹುದು, ಆದರೆಮನೆಯಯಾವುದಾದರೂಸದಸ್ಯಕಳ್ಳತನದಅಭ್ಯಾಸಮಾಡಿಕೊಂಡರೆಅಂತಹಮನೆಚೇತರಿಸಿಕೊಳ್ಳುವುದುಅಸಾಧ್ಯ. ಸಹೋದರ, ಸಹೋದರಿಯರೆ, ಸಂಪೂರ್ಣಪರಿವಾರಕಳ್ಳತನದಲ್ಲಿತೊಡಗಿಕೊಂಡಿರುವುದಿಲ್ಲ. ಆದರೆಮನೆಯಒಬ್ಬಸದಸ್ಯಮಾಡುವಇಂತಹಕುಕೃತ್ಯಗಳಿಂದಅಂತಹಮನೆಸರ್ವನಾಶವಾಗುತ್ತದೆ.
ಲೆಕ್ಕಪತ್ರಗಳಲ್ಲಿನತಪ್ಪುಗಳನ್ನುಸರಿಪಡಿಸುವನನ್ನಪ್ರಿಯಬಂಧುಗಳೇ, ಯಾವುದೇದೇಶಇಂತಹಆರ್ಥಿಕಸಂಕಷ್ಟಗಳಿಗೆಕೆಲವೊಮ್ಮೆಸಿಲುಕುತ್ತದೆ. ಪ್ರವಾಹವಾಗಲಿ, ಭೂಕಂಪವಾಗಲಿಸಾರ್ವಜನಿಕರು, ಸರ್ಕಾರಒಟ್ಟಿಗೆಸಾರಿದೇಶವನ್ನುಇಂತಹಸಂಕಷ್ಟಸಮಯದಿಂದಪಾರುಮಾಡುತ್ತಾರೆ. ಆದರೆ, ಇಂತಹದೇಶದ ಕೆಲವುಜನರಲ್ಲಿನಕಳ್ಳತನಮಾಡುವಪ್ರವೃತ್ತಿಯಿಂದಾಗಿದೇಶಅಭಿವೃದ್ಧಿಪಥದಲ್ಲಿಸಾಗುವುದುಕಠಿಣವಾಗುತ್ತದೆ. ಕನಸುಗಳುನುಚ್ಚುನೂರಾಗುತ್ತದೆ, ಅಭಿವೃದ್ಧಿಕುಂಠಿತವಾಗುತ್ತದೆ. ಕೆಲವೇಜನರುದೇಶದಅಭಿವೃದ್ಧಿಗೆಮಾರಕವಾಗಿದ್ದಾರೆ.
ಇಂತಹವ್ಯಕ್ತಿಗಳವಿರುದ್ಧಸರ್ಕಾರಕಳೆದಮೂರುವರ್ಷಗಳಲ್ಲಿಅನೇಕಕಠಿಣಕ್ರಮಗಳನ್ನುಕೈಗೊಂಡಿದೆ. ಅನೇಕಹೊಸಕಾನೂನುಗಳರಚನೆಯಾಗಿದೆ, ಹಳೆಯಅನೇಕಕಾನೂನುಗಳನ್ನುಮತ್ತಷ್ಟುಕಠಿಣಮಾಡಲಾಗಿದೆ. ಅನೇಕದೇಶಗಳೊಂದಿಗೆ ಒಪ್ಪಂದಮಾಡಿಕೊಳ್ಳಲಾಗಿದೆ. ಹಳೆಯಒಪ್ಪಂದಗಳಲ್ಲಿಅನೇಕಮಾರ್ಪಾಡುಗಳನ್ನುಮಾಡಲಾಗಿದೆ.
ವಿದೇಶಗಳಲ್ಲಿಕಪ್ಪುಹಣದವಿರುದ್ಧಕೈಗೊಳ್ಳಲಾಗಿರುವಕ್ರಮಗಳುಮತ್ತದರಪರಿಣಾಮಗಳನ್ನುಸ್ವಿಸ್ಬ್ಯಾಂಕ್ನಹೊಸಅಂಕಿಅಂಶಗಳುತಿಳಿಸುತ್ತವೆ.
ಇತ್ತೀಚಿನದಿನಗಳಲ್ಲಿಬ್ಯಾಂಕ್ನಲ್ಲಿಠೇವಣಿಇರಿಸುವಭಾರತೀಯರಸಂಖ್ಯೆಕಡಿಮೆಯಾಗುತ್ತಿದೆಎಂದುಸ್ವಿಸ್ಬ್ಯಾಂಕ್ತಿಳಿಸಿದೆ. 30 ವರ್ಷಗಳಹಿಂದೆ 1987ರಲ್ಲಿತನ್ನಬ್ಯಾಂಕ್ನಲ್ಲಿಹಣಠೇವಣಿಇಡುವವಿದೇಶಿಯರುಮತ್ತುಎಷ್ಟುಹಣಠೇವಣಿಇಟ್ಟಿದ್ದಾರೆಎಂಬುದರಬಗ್ಗೆಸ್ವಿಸ್ಬ್ಯಾಂಕ್ತಿಳಿಸಲುಪ್ರಾರಂಭಿಸಿತು. ಇತ್ತೀಚೆಗೆದೊರಕಿದಕಳೆದವರ್ಷದದಾಖಲೆಗಳಪ್ರಕಾರಅಲ್ಲಿಠೇವಣಿಇಡುತ್ತಿರುವಭಾರತೀಯರಸಂಖ್ಯೆಶೇಕಡಾ 45ರಷ್ಟುಕುಸಿತಕಂಡಿದೆ. ನಾನುಕಾರ್ಯನಿರ್ವಹಿಸಲುಪ್ರಾರಂಭಿಸಿದ 2014ರಪ್ರಥಮದಿನದಿಂದಈಕುಸಿತಕಂಡುಬಂದಿದೆ. ತಮಗೆಆಶ್ಚರ್ಯವಾಗಬಹುದು 2013ರಸ್ವಿಸ್ಬ್ಯಾಂಕ್ದಾಖಲೆಗಳಪ್ರಕಾರಠೇವಣಿಇಡುವವರಸಂಖ್ಯೆಶೇಕಡಾ 42ರಷ್ಟುವೃದ್ಧಿಯಾಗಿತ್ತು. ಸಹೋದರಸಹೋದರಿಯರೇ, ಎರಡುವರ್ಷಗಳನಂತರಸ್ವಿಟ್ಜರ್ಲೆಂಡಿನಸರಿಯಾದಸಮಯಕ್ಕೆಡಾಟಾದೊರಕಲುಪ್ರಾರಂಭವಾಗುತ್ತದೆ.
ಆಗವಿದೇಶಗಳಲ್ಲಿಹಣಠೇವಣಿಇಡುವವರಿಗೆತೊಂದರೆಯಾಗುತ್ತದೆ. ಅವರಹಣಇಂತಹುದಕ್ಕೆಉಪಯೋಗವಾಗುವುದಿಲ್ಲಎಂಬುದನ್ನುನಾನುತಮಗೆತಿಳಿಯಬಯಸುತ್ತೇನೆ.
ಸಹೋದರಸಹೋದರಿಯರೇ, ಎರಡುವರ್ಷಗಳನಂತರಸ್ವಿಟ್ಜರ್ಲೆಂಡಿನಸರಿಯಾದಸಮಯಕ್ಕೆಡಾಟಾದೊರಕಲುಪ್ರಾರಂಭವಾಗುತ್ತದೆ. ಆಗವಿದೇಶಗಳಲ್ಲಿಹಣಠೇವಣಿಇಡುವವರಿಗೆತೊಂದರೆಯಾಗುತ್ತದೆ. ಅವರಹಣಇಂತಹುದಕ್ಕೆಉಪಯೋಗವಾಗುವುದಿಲ್ಲಎಂಬುದನ್ನುನಾನುತಮಗೆತಿಳಿಯಬಯಸುತ್ತೇನೆ. ಮಿತ್ರರೇ, ನಾನುದೇಶದಲ್ಲಿಸ್ವಚ್ಚತಾಅಭಿಯಾನವನ್ನುಪ್ರಾರಂಭಿಸಿದ್ದೇನೆ, ಹಾಗೆಯೇಅರ್ಥವ್ಯವಸ್ಥೆಯಲ್ಲಿಕೂಡಾಸ್ವಚ್ಚತಾಅಭಿಯಾನವನ್ನುಪ್ರಾರಂಭಿಸುತ್ತಿದ್ದೇನೆ. ನಮ್ಮದೇಶದಲ್ಲಿ 8ನೇನವಂಬರ್ಎಲ್ಲರಿಗೂಹೆಚ್ಚುನೆನಪಿರುತ್ತದೆ.
ದೊಡ್ಡನೋಟುಗಳಅಮಾನ್ಯೀಕರಣದನಿರ್ಧಾರಕಪ್ಪುಹಣಮತ್ತುಭ್ರಷ್ಟಾಚಾರದವಿರುದ್ಧದದೊಡ್ಡಹೆಜ್ಜೆಯಾಗಿತ್ತು. ಸತ್ಯವೋಸುಳ್ಳೋನನಗೆಗೊತ್ತಿಲ್ಲ, ತಾವೇಹೇಳಬೇಕು, ನವಂಬರ್ 8ನೇತಾರೀಖಿನನಂತರತಮ್ಮಕೆಲಸಜಾಸ್ತಿಯಾಯಿತೆಂದುನಾನುಕೇಳಿದ್ದೇನೆ.
ತಮ್ಮಇದುವರೆಗೆಮಾಡಲಾಗದಷ್ಟುಕೆಲಸವನ್ನುಈದಿನಗಳಲ್ಲಿಮಾಡಿದ್ದೀರಿ. ಕೆಲವಷ್ಟುಜನಲೆಕ್ಕಪರಿಶೋಧಕರುದೀಪಾವಳಿರಜೆಆಚರಿಸಿಕೊಳ್ಳಲುಹೋಗಿದ್ದವರು, ಹೋಟಲ್ಬುಕ್ಮಾಡಿಯಾಗಿತ್ತು.
ಆದರೆಎಲ್ಲವನ್ನುರದ್ದುಗೊಳಿಸಿವಾಪಾಸ್ಆಗಿದ್ದಿರೆಂದುನಾನುಕೇಳಿದ್ದೇನೆ.
ಕೆಲವೊಂದುಲೆಕ್ಕಪರಿಶೋಧಕರಕಛೇರಿಗಳುಹಗಲುರಾತ್ರಿಕಾರ್ಯನಿರ್ವಹಿಸಿದವೆಂದೂಕೂಡಾಕೇಳಿದ್ದೇನೆ. ತಾವುತಮ್ಮದೀಪಾವಳಿರಜೆರದ್ದುಗೊಳಿಸಿಏನುಮಾಡಿದಿರಿಎಂದುನನಗೆತಿಳಿದಿಲ್ಲ. ಸರಿಮಾಡಿದಿರೋ, ತಪ್ಪುಮಾಡಿದಿರೋನನಗೆತಿಳಿಯದು. ದೇಶಕ್ಕಾಗಿಮಾಡಿದಿರೋಅಥವತಮ್ಮಗ್ರಾಹಕರಿಗಾಗಿಯೋ, ಆದರೆಕೆಲಸವನ್ನಂತೂಮಾಡಿದ್ದೀರಿ.
ಸ್ನೇಹಿತರೆಕಪ್ಪುಹಣದವಿರುದ್ಧದಈಸ್ವಚ್ಛತಾಅಭಿಯಾನದನಂತರನಾನುಮೊದಲಬಾರಿಕೆಲವೊಂದುವಿಷಯಗಳನ್ನುತಮ್ಮೊಡನೆಹಂಚಿಕೊಳ್ಳಲುಬಯಸುತ್ತೇನೆ. ಯಾಕೆಂದರೆನೀವುಈಮಾತುಗಳನ್ನುಸರಿಯಾಗಿಅರ್ಥೈಸಿಕೊಳ್ಳಬಲ್ಲಿರಿ.
ಬ್ಯಾಂಕುಗಳಲ್ಲಿಠೇವಣಿಯಾದಹಣದಲೆಕ್ಕಾಚಾರಮಾಡುವುದಕ್ಕಾಗಿಒಂದುದೊಡ್ಡಯೋಜನೆಯನ್ನುಸರ್ಕಾರರೂಪಿಸಿತು. ಹಣಎಲ್ಲಿಂದಬಂತು, ಎಲ್ಲಿಜಮೆಯಾಯಿತು, ಎಲ್ಲಿಹೋಯಿತು, ಹೇಗೆಹೋಯಿತು, 9ನೇನವಂಬರ್ನನಂತರಏನೇನಾಯಿತು. ಈವಿಷಯವಾಗಿತನಿಖೆಗಾಗಿನಾವುಇದುವರೆಗೂಯಾರನ್ನುವಶಕ್ಕೆತೆಗೆದುಕೊಂಡಿಲ್ಲ. ಕೇವಲಅಂಕಿಅಂಶಗಳನ್ನಷ್ಟೆಕಲೆಹಾಕಿದ್ದೇವೆ. ನನ್ನಪ್ರಿಯಸ್ನೇಹಿತರೆ, ತಮ್ಮಮತ್ತುನನ್ನದೇಶಭಕ್ತಿಯಲ್ಲಿಯಾವುದೇಅಂತರವಿಲ್ಲ. ಈವಿಷಯವನ್ನುಕೇಳಿತಾವುಆಶ್ಚರ್ಯಚಕಿತರಾಗುತ್ತೀರಿ,
3 ಲಕ್ಷಕ್ಕೂಹೆಚ್ಚುನೋಂದಾಯಿತಕಂಪನಿಗಳವಹಿವಾಟುಅನುಮಾನಕ್ಕೆಎಡೆಮಾಡಿಕೊಡುತ್ತಿದೆ. ಈಗಆಗಿರುವತನಿಖೆಗಿಂತಹೆಚ್ಚುತನಿಖೆಯಾಗುವುದುಬಾಕಿಇದೆ. ಮೂರುಲಕ್ಷದಸಂಖ್ಯೆಯಾವಾಗಹೆಚ್ಚುತ್ತದೆಹೇಳಲಾಗದು. ಇವುಗಳತನಿಖೆಮುಂದುವರೆದಾಗಮತ್ತಷ್ಟುಗಂಭೀರವಿಷಯಗಳುಬೆಳಕಿಗೆಬರಲುಪ್ರಾರಂಭವಾಯಿತು. ಒಂದುಅಂಕಿಅಂಶವನ್ನುನಾನುತಮ್ಮಮುಂದಿಡಲುಬಯಸುತ್ತೇನೆ, ಇದರಿಂದಈಸರ್ಕಾರದಯೋಜನೆಗಳಬಗ್ಗೆ, ರಾಜಕೀಯನಾಯಕರಶಕ್ತಿಯಬಗ್ಗೆತಮಗೆಮನವರಿಕೆಯಾಗುತ್ತದೆ. ಒಂದುಕಡೆಸಂಪೂರ್ಣಸರ್ಕಾರ, ಸಂಪೂರ್ಣಮಾಧ್ಯಮಗಳು, ವ್ಯಾಪಾರಜಗತ್ತುಎಲ್ಲರಗಮನ 30ನೇದಿನಾಂಕದಂದು, ರಾತ್ರಿ 12 ಗಂಟೆಗೆಏನಾಗಬಹುದುಎಂಬಕಡೆಗೆಕೇಂದ್ರಿತವಾಗಿತ್ತು.
ಜುಲೈಮೊದಲದಿನಾಂಕದಂದುಏನಾಗಬಹುದುಎಂದುಯೋಚಿಸುತ್ತಿದ್ದರು. 48 ಗಂಟೆಗಳಮೊದಲೇಒಂದುಲಕ್ಷಕಂಪನಿಗ¼ನ್ನುಕೇವಲಒಂದುಸಹಿಯಮೂಲಕಮುಚ್ಚಲಾಯಿತು. ಕಂಪನಿಗಳರಜಿಸ್ಟ್ರಾರ್ಅವರಿಂದಈಕಂಪನಿಗಳಹೆಸರನ್ನುತೆಗೆಯಲಾಯಿತು. ಇದುಸಾಮಾನ್ಯನಿರ್ಣಯವಲ್ಲ. ರಾಜಕೀಯಲಾಭನಷ್ಟದಬಗ್ಗೆಚಿಂತಿಸುವವರುಇಂತಹನಿರ್ಣಯಗಳನ್ನುಕೈಗೊಳ್ಳಲಾರರು. ರಾಷ್ಟ್ರಹಿತವನ್ನುಬಯಸುವವರುಮಾತ್ರಇಂತಹನಿರ್ಣಯಗಳನ್ನುಕೈಗೊಳ್ಳುತ್ತಾರೆ. ಕೇವಲಒಂದುಸಹಿಯಿಂದಒಂದುಲಕ್ಷಕಂಪನಿಗಳನ್ನುಮುಚ್ಚುವಶಕ್ತಿಕೇವಲದೇಶಭಕ್ತಿಯಪ್ರೇರಣೆಯಿಂದದೊರಕುತ್ತದೆ. ಯಾರುಬಡವರನ್ನುದೋಚಿದ್ದಾರೋಅವರುಅದನ್ನುಬಡವರಿಗೆಹಿಂದಿರುಗಿಸಲೇಬೇಕು. ಇದರಹೊರತಾಗಿಸರ್ಕಾರವು 37000ಕ್ಕೂಹೆಚ್ಚು 38 ಸಾವಿರನಕಲಿಕಂಪನಿಗಳನ್ನುಗುರುತಿಸಿದೆ. ಇವುಗಳುಕಪ್ಪುಹಣಶೇಖರಣೆ, ಹವಾಲವ್ಯವಹಾರಮುಂತಾದಅವ್ಯವಹಾರಗಳನ್ನುನಡೆಸುತ್ತಿರುವವರವಿರುದ್ಧಕಠಿಣಕ್ರಮಗಳನ್ನುಕೈಗೊಳ್ಳಲಾಗುತ್ತಿದೆ. ಕಾನೂನುಬಾಹಿರಚಟುವಟಿಕೆಗಳನ್ನುಮಾಡುವವರವಿರುದ್ಧಇನ್ನೂಅನೇಕಕಠಿಣಕ್ರಮಗಳನ್ನುಕೈಗೊಳ್ಳಲಾಗುವುದು. ಕಪ್ಪುಹಣದವಿರುದ್ಧದಕ್ರಮಗಳುಹಾಗೂನಕಲಿಕಂಪನಿಗಳವಿರುದ್ಧಕಾರ್ಯಾಚರಣೆಯಿಂದಾಗಿಯಾವರಾಜಕೀಯಪಕ್ಷಕ್ಕೆಎಷ್ಟುನಷ್ಟವಾಗುತ್ತದೆಂಬುದನ್ನುನಾನುಬಲ್ಲೆ. ಆದರೆದೇಶಹಿತಕ್ಕಾಗಿಇಂತಹನಿರ್ಣಯಅತ್ಯಗತ್ಯ.
ಲೆಕ್ಕಪರಿಶೋಧಕಕಾರ್ಯದಲ್ಲಿನಿರತರಾಗಿರುವನನ್ನಸ್ನೇಹಿತರೆ, ನಾನುತಮ್ಮಸಂಸ್ಥೆಯಸಂಸ್ಥಾಪನಾದಿನದಲ್ಲಿಪಾಲ್ಗೊಳ್ಳಲುಇಲ್ಲಿಗೆಆಗಮಿಸಿದ್ದೇನೆ. ಲೆಕ್ಕಪತ್ರಗಳನ್ನುಸರಿಮಾಡುವಶಕ್ತಿನಿಮ್ಮಕೈಯಲ್ಲಿದೆ. ನೋಟುನಿಷೇದದನಂತರಇಂತಹನಕಲಿಕಂಪನಿಗಳಿಗೆಸಹಾಯಮಾಡಿದವರುಯಾರುಎಂಬುದುನನಗೆತಿಳಿಯದು. ಇಂತಹಕಳ್ಳ, ಮೋಸಗಾರಕಂಪನಿಯವರುಯಾರಾದರೂಅರ್ಥಚಿಕಿತ್ಸಕರಬಳಿಖಂಡಿತವಾಗಿಯೂಹೋಗಿರುತ್ತಾರೆ. ಅವರುಗಳುನಿಮ್ಮಬಳಿಬಂದಿರಲಾರರು,
ಆದರೆಎಲ್ಲಿಯಾದರೂಖಂಡಿತವಾಗಿಯೂಹೋಗಿರುತ್ತಾರೆ. ಯಾರಬಳಿಹೋಗಿದ್ದಾರೆಎಂಬುದನ್ನುತಿಳಿಯಬೇಕಿದೆ. ಯಾರುಇಂತಹಕಪ್ಪುಧನಿಕರಕೈಹಿಡಿದಿದ್ದಾರೋ, ಯಾರುಇಂತಹವರಿಗೆಸಹಾಯಮಾಡಿದ್ದಾರೋ, ಯಾರುಇಂತಹಭ್ರಷ್ಟಾಚಾರಿಗಳಿಗೆದಾರಿತೋರಿಸಿದ್ದಾರೋ,
ತಮ್ಮಮಧ್ಯೆಕುಳಿತಿರುವಅಂತಹವರನ್ನುಗುರುತಿಸಬೇಕೋಬೇಡವೋನಿರ್ಧರಿಸಿ. ಅವರನ್ನುಕಡೆಗಣಿಸಬೇಕೋಬೇಡವೋ. ನನಗೆತಿಳಿದಿರುವಂತೆನಮ್ಮದೇಶದಲಿ 72 ಸಾವಿರಕ್ಕೂಅಧಿಕಲೆಕ್ಕಪರಿಶೋಧಕರಿದ್ದಾರೆ. ತಮ್ಮಜತೆಗಿನಸಹಾಯಕರನ್ನುಒಟ್ಟುಗೂಡಿಸಿದರೆಈಸಂಖ್ಯೆಹೆಚ್ಚುಕಡಿಮೆ 2 ಲಕ್ಷದಷ್ಟಾಗುತ್ತದೆ. ಎಲ್ಲಲೆಕ್ಕಪರಿಶೋಧಕರು, ಸಹಾಯಕರು, ಕೆಲಸಗಾರರುಎಲ್ಲರನ್ನುಲೆಕ್ಕಹಾಕಿದರೆಈಸಂಖ್ಯೆ 8 ಲಕ್ಷದಷ್ಟಾಗುತ್ತದೆ. ತಮ್ಮವೃತ್ತಿಪರತೆಕುರಿತಂತೆನಾನುತಮ್ಮಲ್ಲಿಕೆಲವೊಂದುವಿಷಯಗಳನ್ನುಹಂಚಿಕೊಳ್ಳಬಯಸುತ್ತೇನೆ.
ಏಕೆಂದರೆತಾವುಗಳುಅಂಕಿಸಂಖ್ಯೆಗಿಂತಮಾತುಗಳನ್ನುಹೆಚ್ಚುಅರ್ಥಮಾಡಿಕೊಳ್ಳುತ್ತೀರಿಹಾಗೂಅರ್ಥಮಾಡಿಸುತ್ತೀರಿ.
ನಮ್ಮದೇಶದಲ್ಲಿಸುಮಾರುಎರಡುಕೋಟಿಗೂಅಧಿಕಇಂಜಿನಿಯರುಗಳುಮತ್ತುನಿರ್ವಹಣಾಪದವೀಧರರಿದ್ದಾರೆ.
8 ಲಕ್ಷಕ್ಕೂಹೆಚ್ಚುವೈದ್ಯರಿದ್ದಾರೆ. ಇವರುಗಳನ್ನುಹೆಚ್ಚುಗೌರವಯುತವಾಗಿಕಾಣುತ್ತೇವೆ. ನಮ್ಮದೇಶದಲ್ಲಿಇಂತಹವರಸಂಖ್ಯೆಅನೇಕಕೋಟಿಗಳಿವೆ. ದೇಶದಅನೇಕನಗರಗಳಲ್ಲಿನಿರ್ಮಾಣಗೊಂಡಿರುವದೊಡ್ಡದೊಡ್ಡಬಂಗಲೆಗಳಮಾಲೀಕರನ್ನು ಜೋಡಿಸಿದರೆಇವರುಗಳಸಂಖ್ಯೆಕೂಡಾಅನೇಕಕೋಟಿಗಳಾಗಲಿದೆ. ಕೇವಲಇಷ್ಟೆಅಲ್ಲ, ಅಂಕಿಅಂಶಗಳಪ್ರಕಾರಭಾರತದಿಂದ 2 ಕೋಟಿ 18 ಲಕ್ಷಜನವಿದೇಶಪ್ರವಾಸಕೈಗೊಂಡಿದ್ದಾರೆ. ಇವೆಲ್ಲವನ್ನುಗಮನಿಸಿದಾಗನಮ್ಮದೇಶದಲ್ಲಿ ಕೇವಲ 32 ಲಕ್ಷದಷ್ಟುಜನಮಾತ್ರತಮ್ಮಆದಾಯ 10 ಲಕ್ಷಕ್ಕಿಂತಹೆಚ್ಚುಎಂದುಆದಾಯತೆರಿಗೆಘೋಷಣೆಮಾಡಿಕೊಂಡಿರುವುದುಆಶ್ಚರ್ಯವನ್ನುಂಟುಮಾಡುತ್ತದೆ. ತಮ್ಮಲ್ಲಿಯಾರಾದರೂಇಂತಹವರಬಗ್ಗೆವಿಶ್ವಾಸಹೊಂದಿದ್ದೀರಾ ? ಲೆಕ್ಕಪತ್ರಗಳನ್ನುಸರಿಮಾಡುವತಮ್ಮಲ್ಲಿನಾನುಕೇಳುತ್ತಿದ್ದೇನೆ. ನಮ್ಮದೇಶದಲ್ಲಿಕೇವಲ 32 ಲಕ್ಷದಷ್ಟುಮಾತ್ರಜನ 10 ಲಕ್ಷಕ್ಕಿಂತಾಹೆಚ್ಚುಆದಾಯವಂತರಾ??
ನನ್ನಪ್ರೀತಿಯಸ್ನೇಹಿತರೇ, ದೇಶದಕಹಿಸತ್ಯಇದೆ. ದೇಶದಕೇವಲ 32 ಲಕ್ಷದಷ್ಟುಜನಮಾತ್ರತಮ್ಮಆದಾಯ 10 ಲಕ್ಷಕ್ಕಿಂತಹೆಚ್ಚುಎಂದುಘೋಷಿಸಿಕೊಂಡಿದ್ದಾರೆ. ಇವರುಗಳಲ್ಲಿಹೆಚ್ಚುಜನನಿಶ್ಚಿತಮಾಸಿಕವೇತನದಾರರು. ಅವರಿಗೆಸರಕಾರದಿಂದವೇತನಪಾವತಿಯಾಗುತ್ತದೆ. ಇದರಹೊರತಾಗಿದೇಶದಸ್ಥಿತಿಏನು? ಆದುದರಿಂದಸಹೋದರಸಹೋದರಿಯರೆನಾನುಅಂಕಿಅಂಶಗಳಕಡೆಹೋಗಲುಬಯಸುವುದಿಲ್ಲ. ದೇಶದಲ್ಲಿಪ್ರತಿವರ್ಷಅನೇಕಕೋಟಿವಾಹನಗಳಖರೀದಿಯಾಗುತ್ತಿದೆ. ಆದರೂದೇಶದಖಜಾನೆಗೆತಮ್ಮಜವಾಬ್ಧಾರಿಯನ್ನುತುಂಬುತ್ತಿಲ್ಲಇದುಅತಿದೊಡ್ದಚಿಂತೆಯವಿಷಯವಾಗಿದೆ.
ಈಗನಾನುಅಂಕಿಅಂಶಗಳನ್ನುಹೊರತುಪಡಿಸಿನನ್ನಮಾತುಗಳನ್ನುಹೇಳಲುಬಯಸುತ್ತೇನೆ. ನಮ್ಮಲೆಕ್ಕಪರಿಶೋಧಕಸಹೋದರರೇ, ಯಾವುದೇವ್ಯಕ್ತಿಅಥವಾಗ್ರಾಹಕತನ್ನಸುತ್ತಮುತ್ತಲವಾತಾವರಣಸಕಾರಾತ್ಮಕವಾಗಿದ್ದಾಗಮಾತ್ರತೆರಿಗೆಯನ್ನುಕಟ್ಟುತ್ತಾರೆ.
ಅವರಿಗೆಪ್ರಾಮಾಣಿಕವಾಗಿತೆರಿಗೆಪಾವತಿಮಾಡುವಂತೆಪ್ರೇರೇಪಿಸಿ. ತಮಗೆಸಲಹೆನೀಡುವವ್ಯಕ್ತಿಸತ್ಯವನ್ನುಮುಚ್ಚಿಡುವಂತೆಪ್ರೇರೇಪಿಸಿದರೆ , ಅವರುತಪ್ಪುಹಾದಿತುಳಿಯಲುಎಂದೂ ಹೆದರುವುದಿಲ್ಲ.
ಆದುದರಿಂದಇಂತಹತಪ್ಪುಸಲಹೆನೀಡುವವರನ್ನುಗುರುತಿಸುವುದುಹಾಗೂಅವರವಿರುದ್ಧಕ್ರಮಕೈಗೊಳ್ಳುವುದುಅತ್ಯಂತಅವಶ್ಯಕವಾಗಿದೆ. ಇದಕ್ಕೆತಾವುಗಳೂಕೂಡಕಠಿಣನಿರ್ಧಾರಗಳನ್ನುತೆಗೆದುಕೊಳ್ಳಬೇಕು. ಲೆಕ್ಕಪರಿಶೋಧನೆಎಂಬುದುಒಂದುಮಹತ್ವಪೂರ್ಣ
ವ್ಯವಸ್ಥೆಯಾಗಿದ್ದು, ಮಾನವಸಂಪನ್ಮೂಲಅಭಿವೃದ್ದಿಯಕೆಲಸವನ್ನೂತಾವೇಮಾಡುತ್ತೀರಿಹಾಗುಪಠ್ಯಕ್ರಮವನ್ನುಕೂಡತಾವೇಸಿದ್ದಪಡಿಸುತ್ತೀರಿ. ಪರೀಕ್ಷೆಯನ್ನೂಕೂಡಾತಾವೇನಡೆಸುತ್ತೀರಿ,
ನಿಯಮಮತ್ತುನಿಬಂಧನೆಗಳನ್ನುಕೂಡಾತಾವೇಸಿದ್ಧಪಡಿಸುತ್ತೀರಿಹಾಗೂತಪ್ಪುಮಾಡಿದವರಿಗೆಶಿಕ್ಷೆಯನ್ನೂಕೂಡತಮ್ಮದೇಸಂಸ್ಥೆನೀಡುತ್ತದೆ. ದೇಶದಪ್ರಜಾಪ್ರಭುತ್ವಮಂದಿರದ 125 ಕೋಟಿಜನಸಂಖ್ಯೆಯಸಂಸತ್ತುತಮಗೆಇಷ್ಟುಅಧಿಕಾರವನ್ನುನೀಡಿದ್ದಾಗ್ಯೂಕಳೆದ 11 ವರ್ಷಗಳಲ್ಲಿಕೇವಲ 25 ಲೆಕ್ಕಪರಿಶೋಧಕರವಿರುದ್ಧಮಾತ್ರಕ್ರಮಕೈಗೊಳ್ಳಲಾಗಿದೆ. ಇದುಹೇಗೆ? ಕೇವಲ 25 ಜನರಷ್ಟೆತಪ್ಪುಮಾಡಿದ್ದಾರೆಯೆ? ತಮ್ಮಲ್ಲಿ 1400 ಕ್ಕೂಹೆಚ್ಚುಕೇಸ್ಗಳುಕಳೆದಅನೇಕವರ್ಷಗಳಿಂದತೂಗುಯ್ಯಾಲೆಯಲ್ಲಿದೆಎಂದುಕೇಳಿದ್ದೇನೆ. ಒಂದೊಂದುಕೇಸ್ನತೀರ್ಪುಹೊರಬೀಳಲುವರ್ಷಗಳುತಗಲುತ್ತಿವೆ. ಇಷ್ಟುಉನ್ನತಮಟ್ಟದವೃತ್ತಿಪರರಿರುವತಾವೇನಿರ್ಧರಿಸಿಇದುಚಿಂತಿಸುವವಿಷಯವೋಅಲ್ಲವೋ? ಸಹೋದರಸಹೋದರಿಯರೆ , ದೇಶದಸ್ವಾತಂತ್ರ್ಯಕ್ಕಾಗಿಆಂದೋಲನನಡೆಯುತ್ತಿದ್ದಕಾಲದಲ್ಲಿಅನೇಕಯುವಕರುಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿನೇಣಿಗೆತಲೆಯೊಡ್ಡಿದ್ದರು. ದೇಶದಅನೇಕಮಹಾಪುರುಷರುಸ್ವಾತಂತ್ರ್ಯಪಡೆದುಕೊಳ್ಳಲುತಮ್ಮಯೌವನವನ್ನುಜೈಲಿನಲ್ಲಿಕಳೆದಿದ್ದರು. ದೇಶದಸ್ವಾತಂತ್ರ್ಯಕ್ಕಾಗಿಆಸಮಯದಲ್ಲಿಅನೇಕವೃತ್ತಿಪರರುಮುಂದೆಬಂದರು. ಅವರುಗಳಲ್ಲಿಅನೇಕರುವಕೀಲರು. ವಕೀಲೀವೃತ್ತಿಮಾಡುತ್ತಿದ್ದರು, ಬ್ಯಾರಿಷ್ಟರ್ಆಗಿದ್ದರು, ಅವರುಗಳುಸ್ವಾತಂತ್ರ್ಯ ಸಮರದನೇತೃತ್ವವಹಿಸಿದ್ದರು. ಅವರುಗಳಿಗೆಕಾನೂನಿನಅರಿವಿತ್ತು. ಕಾನೂನಿನಡಿಯಲ್ಲಿಕಾರ್ಯನಿರ್ವಹಿಸುತ್ತಾಕಾನೂನಿನವಿರುದ್ಧವಾಗಿಕಾರ್ಯನಿರ್ವಹಿಸುವುದರಪರಿಣಾಮವನ್ನುಅವರುಅರಿತಿದ್ದರು. ಇದೆಲ್ಲದರಹೊರತಾಗಿಯೂಅಂದಿನವಕೀಲರುತಮ್ಮವಕೀಲಿವೃತ್ತಿಉತ್ತಮವಾಗಿನಡೆಯುತ್ತಿದ್ದರೂಅದೆಲ್ಲವನ್ನೂತೊರೆದುದೇಶಕ್ಕಾಗಿಮುಂದೆಬಂದರು. ಕೇವಲಮಹಾತ್ಮಾಗಾಂಧಿ, ಸರದಾರ್ಪಟೇಲ್, ಡಾ. ಅಂಬೇಡ್ಕರ್, ಜವಾಹಲ್ಲಾಲ್ನೆಹರು, ಡಾ. ರಾಜೇಂದ್ರಪ್ರಸಾದ್, ಪಂಡಿತ್ಮದನ್ಮೋಹನ್ಮಾಲವೀಯ, ಬಾಲಗಂಗಾಧರ್ತಿಲಕ್, ಮೋತಿಲಾಲ್ನೆಹರೂ, ಸಿ.ರಾಜಗೋಪಾಲಾಚಾರಿ, ಮಹೇಶಚಂದ್ರಚೌಧರಿ, ದೇಶಬಂಧುಚಿತ್ತರಂಜನ್ದಾಸ್, ಸೈಫುದ್ದೀನ್ಕಿಚಲೂ, ಭೂಲಾಭಾಯಿದೇಸಾಯಿ, ಲಾಲಾಲಜಪತ್ರಾಯ್, ತೆಜ್ಬಹಾದ್ದೂರ್ಸಫ್ರೂ, ಆಸಫ್ಆಲಿ, ಗೋವಿಂದವಲ್ಲಭ್ಪಂತ್, ಕೈಲಾಶ್ನಾಥ್ಕಾಟ್ಜೂ, ಇನ್ನೂಅನೇಕರುವಕೀಲಿವೃತ್ತಿಯಲ್ಲಿದ್ದವರುದೇಶದಸ್ವಾತಂತ್ರ್ಯಕ್ಕಾಗಿತಮ್ಮಬದುಕನ್ನುಮುಡುಪಾಗಿಟ್ಟಿದ್ದರು.
ದೇಶಭಕ್ತಿಯಿಂದಪ್ರೇರಿತರಾಗಿದೇಶದಸ್ವಾತಂತ್ರ್ಯಕ್ಕಾಗಿತಮ್ಮಜೀವನವನ್ನುಅರ್ಪಿಸಿದರು .
ಇವರುಗಳಲ್ಲಿಅನೇಕನಾಯಕರುಗಳುದೇಶದಸಂವಿಧಾನನಿರ್ಮಾಣದಲ್ಲಿಕೂಡಾಒಂದುದೊಡ್ಡಪಾತ್ರವನ್ನುವಹಿಸಿದ್ದರು. ಸಹೋದರಸಹೋದರಿಯರೆ, ದೇಶದನಿರ್ಮಾಣದಲ್ಲಿಇಂತಹಮಹಾಪುರುಷರನ್ನುಮರೆಯುವುದುಸಾಧ್ಯವಿಲ್ಲ.
ಸ್ನೇಹಿತರೆ, ಇಂದುನಮ್ಮದೇಶಒಂದುಮಹತ್ವಪೂರ್ಣಘಟ್ಟದಲ್ಲಿದೆ. 1947ರಸ್ವಾತಂತ್ರ್ಯಾನಂತರದೇಶದರಾಜಕೀಯಏಕೀಕರಣದಬಳಿಕ ನಮ್ಮದೇಶದಲ್ಲಿಇಂದುಆರ್ಥಿಕಏಕೀಕರಣದಹಾದಿಯಲ್ಲಿಒಂದುಮಹತ್ವಪೂರ್ಣಯಾತ್ರೆಪ್ರಾರಂಭವಾಗಿದೆ. 2017ರಈವರ್ಷಒಂದುದೇಶ, ಒಂದುತೆರಿಗೆ, ಒಂದುಮಾರುಕಟ್ಟೆಯಕನಸುನನಸಾಗಿದೆ. ಇಂತಹಐತಿಹಾಸಿಕಸಂದರ್ಭಕ್ಕೆಲೆಕ್ಕಪರಿಶೋಧಕರಪಾತ್ರಮಹತ್ವಪೂರ್ಣ. ನೀವುನನ್ನಭಾವನೆಯನ್ನುಅರ್ಥಮಾಡಿಕೊಳ್ಳಿ. ಸ್ನೇಹಿತರೆ, ದೇಶದಸ್ವಾತಂತ್ರ್ಯಸಂಗ್ರಾಮದಲ್ಲಿವಕೀಲವೃಂದತಮ್ಮಜೀವದಆಸೆತೊರೆದುಸ್ವಾತಂತ್ರ್ಯದಅಧಿಕಾರಕ್ಕಾಗಿಹೋರಾಟನಡೆಸಿದ್ದರು. ಆದರೆಇಂದುನಾನುಅಂದಿನರೀತಿತಮ್ಮಜೀವವನ್ನುಮುಡುಪಾಗಿಟ್ಟುಹೋರಾಡುವಂತೆಹೇಳುತ್ತಿಲ್ಲ. ತಮಗೆಜೈಲಿನಸಲಾಕೆಯಹಿಂದೆಹೋಗುವಅವಶ್ಯಕತೆಇಲ್ಲ. ಇದುನಿಮ್ಮದೇಶ, ಈದೇಶದಭವಿಷ್ಯಮುಂಬರುವತಮ್ಮಸಂತತಿಗಾಗಿಯೂಕೂಡಾಮುಡುಪಾಗಿರುತ್ತದೆ. ಇಂದುಆರ್ಥಿಕಅಭಿವೃದ್ದಿಯನೇತೃತ್ವವನ್ನುನನ್ನಲೆಕ್ಕಪರಿಶೋಧಕಸೈನ್ಯವಹಿಸಿಕೊಳ್ಳಬೇಕಾಗಿದೆ. ಆರ್ಥಿಕಕ್ಷೇತ್ರದಪ್ರಗತಿಯುಉತ್ತುಂಗಕ್ಕೇರುವಹಾದಿಯನ್ನುತಮಗಿಂತಹೆಚ್ಚಾಗಿಬೇರಾರಿಂದಲೂಬಲಪಡಿಸಲುಸಾಧ್ಯವಿಲ್ಲ. ಕಪ್ಪುಹಣವನ್ನುಮಟ್ಟಹಾಕಲು, ಭ್ರಷ್ಟಾಚಾರವನ್ನುಕೊನೆಗಾಣಿಸಲುತಮ್ಮಗ್ರಾಹಕರಿಗೆನಾನುಮತ್ತೊಮ್ಮೆಹೇಳಬಯಸುತ್ತೇನೆ, ಗ್ರಾಹಕರನ್ನು ಪ್ರಾಮಾಣಿಕತೆಯಹಾದಿಯಲ್ಲಿಕೊಂಡೊಯ್ಯಲುತಾವುಮುಂದಾಳತ್ವವಹಿಸಿಕೊಳ್ಳಬೇಕಿದೆ.
ಸ್ನೇಹಿತರೆ, ಲೆಕ್ಕಪರಿಶೋಧಕರುದೇಶದಆರ್ಥಿಕವ್ಯವಸ್ಥೆಯಪ್ರಾಮಾಣಿಕರಾಯಭಾರಿಗಳಾಗಿದ್ದಾರೆ.
ನೀವುಗಳುಸರ್ಕಾರಮತ್ತುತೆರಿಗೆಪಾವತಿಸುವಸಾರ್ವಜನಿಕರಮತ್ತುಕಂಪನಿಗಳನಡುವಿನಸಂಪರ್ಕಸಾಧನವಾಗಿಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮಸಹಿಗಿರುವಶಕ್ತಿದೇಶದಪ್ರಧಾನಮಂತ್ರಿಗಳಸಹಿಗೂಕೂಡಾಇರುವುದಿಲ್ಲ. ಸತ್ಯದಭರವಸೆಗೆತಮ್ಮಸಹಿಸಾಕ್ಷಿಯಾಗಿದೆ. ಕಂಪನಿಚಿಕ್ಕದಾಗಿರಲಿಅಥವಾದೊಡ್ಡದಾಗಿರಲಿ, ತಾವುಯಾವಲೆಕ್ಕಪತ್ರಕ್ಕೆಸಹಿಹಾಕಿರುತ್ತೀರೋಅದುವಿಶ್ವಾಸಾರ್ಹವಾಗಿದ್ದು, ಸರ್ಕಾರನಂಬುತ್ತದೆಹಾಗೂದೇಶದಜನತೆಕೂಡಾಅದನ್ನುನಂಬುತ್ತಾರೆ.
ಯಾವಕಂಪನಿಯಬ್ಯಾಲೆನ್ಸ್ಶೀಟ್ನಲ್ಲಿತಮ್ಮಸಹಿಇರುತ್ತದೋಆಕಂಪನಿಯವಹಿವಾಟುಆಬ್ಯಾಲೆನ್ಸ್ಶೀಟ್ಮೇಲೆಅವಲಂಬಿಸಿರುತ್ತದೆ. ಸ್ನೇಹಿತರೆ, ಆಸಹಿಯನಂತರಒಂದುಹೊಸಜೀವನಪ್ರಾರಂಭವಾಗುತ್ತದೆ. ಆಹೊಸಜೀವನದದರ್ಶನಮಾಡಿಸಲುನಾನಿಲ್ಲಿಬಂದಿದ್ದೇನೆ. ತಾವುಆಕಂಪನಿಯಲೆಕ್ಕಪತ್ರದಮೇಲೆಸಹಿಮಾಡಿದ್ದೀರಿ, ಬ್ಯಾಲೆನ್ಸ್ಶೀಟ್ ಮೇಲೆಕೂಡಾಸಹಿಮಾಡಿದ್ದೀರಿ, ಸರಕಾರಿಅಧಿಕಾರಿಗಳುಅದನ್ನುಅನುಮೋದಿಸುತ್ತಾರೆ. ಕಂಪನಿಏಳಿಗೆಯತ್ತಮುಂದುವರಿಯುತ್ತದೆ, ತಾವುಕೂಡಾಏಳಿಗೆಹೊಂದುತ್ತೀರಿ. ಮಾತುಇಲ್ಲಿಗೆಮುಗಿಯುವುದಿಲ್ಲಸ್ನೇಹಿತರೆ. ತಾವುಆಕಂಪನಿಯಲೆಕ್ಕಪತ್ರದಲ್ಲಿಸಹಿಮಾಡುತ್ತೀರಿಹಾಗೂಆಕಂಪನಿಯವಿವರಸಾರ್ವಜನಿಕರಮುಂದೆ ಬರುತ್ತದೆ. ಆಗಒಬ್ಬರುಹಿರಿಯರುಮ್ಯೂಚ್ಯುಯಲ್ಫಂಡ್ನಲ್ಲಿಹಣಹೂಡುತ್ತಾರೆ. ಒಬ್ಬಳುಬಡವಿಧವೆತನ್ನತಿಂಗಳಉಳಿತಾಯವನ್ನುಷೇರುಮಾರುಕಟ್ಟೆಯಲ್ಲಿತೊಡಗಿಸುತ್ತಾಳೆ. ಎಂದುಯಾವುದೇಕಂಪನಿಸರಿಯಾದವರದಿನೀಡುವುದಿಲ್ಲವೋ, ಸತ್ಯವನ್ನುಮರೆಮಾಚಲಾಗುತ್ತದೆಯೋ, ನಂತರದಲ್ಲಿರಹಸ್ಯತೆರೆಯುತ್ತದೆ, ವಾಸ್ತವದಲ್ಲಿಕಂಪನಿಮುಳುಗುವುದಿಲ್ಲಮಿತ್ರರೇ, ಬಡವಿಧವೆಯಜೀವನಮುಳುಗುತ್ತದೆ, ಆಹಿರಿಯರಜೀವನಹಾಳಾಗುತ್ತದೆ. ಆತತನ್ನಸಂಪೂರ್ಣಜೀವನದಸಂಪಾದನೆಯನ್ನುಕೇವಲನಿಮ್ಮಒಂದುಸಹಿಯನ್ನುನಂಬಿಬಂಡವಾಳಹೂಡಿರುತ್ತಾನೆ. ತಮ್ಮಸಹಿಯಮೇಲೆದೇಶದ 125 ಕೋಟಿಜನತೆಭರವಸೆಇಟ್ಟಿದ್ದಾರೆ. ಆಭರವಸೆಯನ್ನುದಯಮಾಡಿಹುಸಿಮಾಡದಿರಿಎಂದುನಾನುತಮ್ಮಲ್ಲಿಮನವಿಮಾಡುತ್ತೇನೆ. ತಾವುತಮ್ಮಮನಸ್ಸಿನಲ್ಲಿಈಭರವಸೆಯನ್ನುಹುಸಿಮಾಡಿದ್ದೀರೆಂದುಅನಿಸಿದ್ದರೆ, ಮತ್ತೊಮ್ಮೆಈಭರವಸೆಯನ್ನುಮೂಡಿಸುವಅವಕಾಶಲಭಿಸಿದೆ. 2017 ರಜುಲೈತಿಂಗಳಮೊದಲದಿನದಂದುತಮ್ಮಸಂಸ್ಥಾಪನಾದಿನತಮಗೊಂದುಹೊಸಅವಕಾಶವನ್ನುಹೊತ್ತುತಂದಿದೆ. ಪ್ರಾಮಾಣಿಕತೆಯೆಈಉತ್ಸವದಲ್ಲಿಭಾಗವಹಿಸುವಂತೆನಾನುತಮಗೆಆಹ್ವಾನಿಸುತ್ತೇನೆ. ತಮ್ಮಕಾರ್ಯದಮಹತ್ವವನ್ನುಅರಿಯಿರಿ. ಅದೇಆಧಾರದಮೇಲೆತಮ್ಮಹಾದಿಯನ್ನುನಿರ್ಧರಿಸಿನೋಡಿ. ಸಮಾಜಹೇಗೆತಮ್ಮನ್ನುಗೌರವದಿಂದಕಾಣುತ್ತದೆಎಂಬುದರಅರಿವುತಮಗಾಗುತ್ತದೆ.
ಸ್ನೇಹಿತರೆ, ತೆರಿಗೆ “ರಿಟರ್ನ್” ಶಬ್ಧಕ್ಕೆಬೇರೆಬೇರೆವ್ಯಾಖ್ಯಾನಗಳಿವೆ.
ಆದರೆದೇಶಕ್ಕೆಯಾವತೆರಿಗೆಲಭಿಸುತ್ತದೆಯೋಅದುದೇಶದಅಭಿವೃದ್ದಿಗೆನೆರವಾಗುತ್ತದೆಯೋಇಲ್ಲವೋ? ಇದುತೆರಿಗೆರಿಟರ್ನ್ಎಂಬುದುನನ್ನಅನಿಸಿಕೆ. ಇದುಬೆಲೆಏರಿಕೆಯನ್ನುನಿಯಂತ್ರಿಸುವಲ್ಲಿಮಹತ್ವಪೂರ್ಣಪಾತ್ರವಹಿಸುತ್ತದೆ.
ಇದರಿಂದಜೀವನಪೂರ್ತಿಕಟ್ಟಿಗೆಯಲ್ಲಿಆಡುಗೆಮಾಡುತ್ತಾಜೀವನಸವೆಸಿರುವಒಬ್ಬಮಹಿಳೆಅನಿಲಸಂಪರ್ಕಪಡೆದುಕೊಳ್ಳಲುನೆರವಾಗುತ್ತದೆ. ಈತೆರಿಗೆಹಣದಲ್ಲಿಮಕ್ಕಳುಯಾವಹಿರಿಯರವೆಚ್ಚಕ್ಕೆಹಣನೀಡಲುನಿರಾಕರಿಸುತ್ತಾರೋಅಂತಹಒಬ್ಬಹಿರಿಯರಿಗೆಮಾಸಾಶನಲಭಿಸುತ್ತದೆ. ಇದೇಹಣ ದಿನಪೂರ್ತಿದುಡಿಯುವಒಬ್ಬಯುವಕಸ್ವಉದ್ಯೋಗಪ್ರಾರಂಭಿಸಲುನೆರವಾಗುತ್ತದೆ. ಇದರಿಂದಅವನುತನ್ನವಿದ್ಯಾಭ್ಯಾಸವನ್ನುಪೂರ್ಣಮಾಡಬಹುದಾಗಿದೆ. ಇದೇಹಣದಲ್ಲಿಒಬ್ಬಚಿಕಿತ್ಸೆಗಾಗಿಹಣವಿಲ್ಲದಅನಾರೋಗ್ಯವಿದ್ದಾಗ್ಯೂವಿಶ್ರಾಂತಿಪಡೆಯಲಾರದೆದಿನರಾತ್ರಿದುಡಿಯುವಬಡರೋಗಿಗೆ ಕಡಿಮೆದರದಲ್ಲಿಔಷಧ ದೊರೆಯುತ್ತದೆ.
ತೆರಿಗೆಯಿಂದಬಂದಹಣದೇಶದಗಡಿಭಾಗದಲ್ಲಿತನ್ನಪ್ರಾಣವನ್ನುಪಣವಾಗಿಟ್ಟುನಮ್ಮರಕ್ಷಣೆಮಾಡುವವೀರಸೈನಿಕರಕಲ್ಯಾಣಕಾರ್ಯಗಳಿಗೆವಿನಿಯೋಗವಾಗುತ್ತದೆ. ಈಹಣಸ್ವಾತಂತ್ರ್ಯಬಂದು 70
ವರ್ಷಗಳುಕಳೆದರೂವಿದ್ಯುತ್ಸಂಪರ್ಕವಿಲ್ಲದೆಇಂದೂಕತ್ತಲಲ್ಲಿಕಾಲಕಳೆಯುತ್ತಿರುವಮನೆಗಳಿಗೆವಿದ್ಯುತ್ಸಂಪರ್ಕಕಲ್ಪಿಸುವುದಕ್ಕೆಉಪಯೋಗವಾಗುತ್ತದೆ. ದೇಶದಬಡವರಿಗೆಅವರಅಧಿಕಾರವನ್ನುಕಲ್ಪಿಸುವಲ್ಲಿಉಪಯೋಗವಾಗುವುದಕ್ಕಿಂತಹೆಚ್ಚೇನುಮಾಡಲುಸಾಧ್ಯ. ತಮ್ಮಒಂದುಸಹಿದೇಶದಬಡವರಿಗೆಎಷ್ಟುಉಪಯೋಗವಾಗುತ್ತದೆ. ಇದನ್ನುತಾವುಗಳೂಕೂಡಾಎಂದೂಊಹಿಸಿರಲಾರಿರಿ. ದೇಶದಸಾಮಾನ್ಯನಾಗರೀಕನಕನಸುನನಸುಮಾಡುವಲ್ಲಿತಮ್ಮದುದೊಡ್ಡಜವಾಬ್ಧಾರಿಯಾಗಿದೆ. ಇದರಲ್ಲಿತಾವುಒಂದುಮಹತ್ವಪೂರ್ಣಪಾತ್ರವಹಿಸಬಲ್ಲಿರಿ. ಜುಲೈ 2017 ಭಾರತೀಯಲೆಕ್ಕಪರಿಶೋಧಕಸಂಸ್ಥೆಯಜೀವನಯಾತ್ರೆಯಲ್ಲಿಒಂದುತಿರುವಾಗಲಿದೆಎಂಬವಿಶ್ವಾಸನನಗಿದೆ. ಇದುನನ್ನಆತ್ಮದಧ್ವನಿಯಾಗಿದೆ.
ನನ್ನಪ್ರಿಯಸ್ನೇಹಿತರೆ, ಒಂದುಬಾರಿನಿರ್ಣಯಿಸಿದರೆ, ಯಾರೂಕೂಡಾತೆರಿಗೆತಪ್ಪಿಸುವದುಸ್ಸಾಹಸಕ್ಕೆಕೈಹಾಕಲಾರರುಎಂಬವಿಶ್ವಾಸನನಗಿದೆ. ತನ್ನನ್ನುಯಾರಾದರೂರಕ್ಷಿಸುತ್ತಾರೆಎಂಬನಂಬಿಕೆಬಂದೊಡನೆಮನುಷ್ಯಅಪರಾಧಕಾರ್ಯದಲ್ಲಿತೊಡಗುತ್ತಾನೆ. ಸ್ನೇಹಿತರೆ, ಜಿಎಸ್ಟಿರಾಷ್ಟ್ರನಿರ್ಮಾಣಕಾರ್ಯದಲ್ಲಿಸಹಕರಿಸುವಮಾಧ್ಯಮವಾಗಿತಮ್ಮಸಮ್ಮುಖದಲ್ಲಿಬಂದಿದೆ. ಜನರಬಳಿಹೋಗಿ, ಅವರೊಡನೆಮಾತುಕತೆನಡೆಸಿ. ಇದರಿಂದವ್ಯಾಪಾರಿಗಳಿಗೆಸಹಾಯವಾಗುತ್ತದೆ.
ನಾನುಇಲ್ಲಿಗೆಆಗಮಿಸುವಸಂದರ್ಭದಲ್ಲಿಜನಸಾಮಾನ್ಯರಿಗೆಜಿಎಸ್ಟಿಬಗ್ಗೆತಿಳಿಹೇಳುವಬಗ್ಗೆಸಹಾಯಮಾಡುವುದಾಗಿನಿಲೇಶ್ನನಗೆತಿಳಿಸಿದ್ದಾರೆ. ಅವರನ್ನು ನಾನುಅಭಿನಂದಿಸುತ್ತೇನೆ. ತಾವುಜನಸಾಮಾನ್ಯರಬಳಿತೆರಳಿಅವರನ್ನುಜಾಗರೂಕರನ್ನಾಗಿಮಾಡಿ. ಪ್ರಾಮಾಣಿಕತೆಯಿಂದದೇಶದಮುಖ್ಯವಾಹಿನಿಯಲ್ಲಿಅವರುತೊಡಗಿಕೊಳ್ಳುವಂತೆಅವರನ್ನುಪ್ರೇರೇಪಿಸಿ. ಇದೇರೀತಿಲೆಕ್ಕಪರಿಶೋಧನಾಕ್ಷೇತ್ರದಲ್ಲಿತೊಡಗಿಕೊಳ್ಳುವವರಿಗೆಸರ್ಕಾರಒಂದುಹೊಸಅವಕಾಶವನ್ನುಕಲ್ಪಿಸಿದೆ. ಈಗಿನಿಂದಲೇಇದಕ್ಕಾಗಿತೊಡಗಿಸಿಕೊಳ್ಳಿ. ವಿಶೇಷವಾಗಿನಾನುಈಕ್ಷೇತ್ರದಲ್ಲಿರುವಯುವಜನತೆಯನ್ನು ಈಬಗ್ಗೆಆಹ್ವಾನಿಸುತ್ತೇನೆ.
ಬನ್ನಿ, ಸರ್ಕಾರಕೆಲವುದಿನಗಳಹಿಂದೆಜಾರಿಮಾಡಿರುವದಿವಾಳಿತನಪ್ರಕ್ರಿಯೆಗಳ bankruptcy code ಕುರಿತಾದಕಾನೂನನ್ನುಯಶಸ್ವಿಯಾಗಿಸುವವಿಧಾನಗಳನ್ನುಸರಿಯಾದರೀತಿಯಲ್ಲಿಅನ್ವಯಮಾಡುವಬಗ್ಗೆಲೆಕ್ಕಪರಿಶೋಧನಾಕ್ಷೇತ್ರದಜನಗಳಪಾತ್ರಮಹತ್ವಪೂರ್ಣ. ಈಕೋಡ್ನಅನ್ವಯಯಾವುದೇಕಂಪನಿದಿವಾಳಿಯಾದರೆ, ಅದರನಿಯಂತ್ರಣ involvency practitioner ಬಳಿಬರುತ್ತದೆ. ಲೆಕ್ಕಪರಿಶೋಧಕ involvency practitioner ಆಗಿಒಂದುಹೊಸಕ್ಷೇತ್ರದಲ್ಲಿತಮ್ಮವೃತ್ತಿಯನ್ನುಪ್ರಾರಂಭಮಾಡಬಹುದು. ಇದುಒಂದುಒಳ್ಳೆಯಹಾದಿಯಾಗಿದ್ದುಸರಕಾರತಮಗಾಗಿತನ್ನದ್ವಾರವನ್ನುತೆರೆದಿದೆ. ಆದರೆಇಂದಿನಿಂದತಾವುಯಾವುದೇಹಾದಿಯನ್ನುಆಯ್ದುಕೊಳ್ಳಿಅದರಲ್ಲಿ CA ಅಂದರೆಅದರಅರ್ಥಚಾರ್ಟರ್ಮತ್ತುನಿಖರತೆ.
ಮಿತ್ರರೇ, 2022 ರಲ್ಲಿನಮ್ಮದೇಶತನ್ನಸ್ವಾತಂತ್ರ್ಯದ 75 ವರ್ಷಗಳನ್ನುಪೂರೈಸಲಿದೆ. ಈವರ್ಷಕ್ಕಾಗಿದೇಶಅನೇಕಸಂಕಲ್ಪಗಳನ್ನುಮಾಡಬೇಕಿದೆ. ನವಭಾರತನಮ್ಮೆಲ್ಲರಪರಿಶ್ರಮದಪ್ರತೀಕ್ಷೆಮಾಡುತ್ತಿದೆ.
ತಾವುಕೂಡಒಂದುಸಂಸ್ಥೆಯಾಗಿಹಾಗೂಒಬ್ಬಲೆಕ್ಕಪರಿಶೋಧಕರಾಗಿಹಾಗುದೇಶದಒಬ್ಬನಾಗರೀಕನಾಗಿಭಾರತತನ್ನಸ್ವಾತಂತ್ರ್ಯದ 75 ವರ್ಷಗಳನ್ನುಪೂರೈಸುವಸಂದರ್ಭದಲ್ಲಿತಾವುದೇಶವನ್ನುಹೇಗೆನೋಡಬೇಕೆಂದುಬಯಸುತ್ತೀರಾಅದಕ್ಕಾಗಿನೀವುನಿಮ್ಮಕೊಡುಗೆಯನ್ನುನೀಡಿ. ತಮ್ಮಪಾತ್ರವನ್ನುನಿಭಾಯಿಸಿಮತ್ತು 2022ಕ್ಕೆಭಾರತತನ್ನಸ್ವಾತಂತ್ರ್ಯದ 75 ವರ್ಷಗಳನ್ನಪೂರೈಸುತ್ತದೆ. ಅದರಸರಿಯಾಗಿಎರಡುವರ್ಷಗಳನಂತರಭಾರತೀಯಲೆಕ್ಕಪರಿಶೋಧಕಸಂಸ್ಥೆಯೂಕೂಡಾ 75 ವರ್ಷಗಳಿಗೆಕಾಲಿಡಲಿದೆ. ತಾವುಈಗಿನಿಂದಲೇ 75ನೇವರ್ಷದಕಾರ್ಯಕ್ರಮವನ್ನುರೂಪಿಸಿಕೊಳ್ಳಿ. ಹಾಗೂಈಸಂಸ್ಥೆಯಗುಣಮಟ್ಟವನ್ನುಹೇಗೆಎತ್ತರಕ್ಕೆಕೊಂಡೊಯ್ಯಬಹುದು, ಇಂತಹಐತಿಹಾಸಿಕಸಂದರ್ಭದನಿರೀಕ್ಷೆಯನ್ನಿಟ್ಟುಕೊಂಡುಈಗಿನಿಂದಲೇಕಾರ್ಯಕ್ರಮದರೂಪುರೇಷೆಗಳನ್ನುಸಿದ್ಧಪಡಿಸಿಕೊಳ್ಳಿ. ದೇಶಕ್ಕೆಏನನ್ನುಕೊಡುಗೆಯಾಗಿನೀಡಬಲ್ಲಿರಿಎಂಬುದನ್ನುಈಗಲೇನಿರ್ಧರಿಸಿಕೊಳ್ಳಿ.
ದೇಶದಲ್ಲಿಆಸೆಆಕಾಂಕ್ಷೆಗಳೊಂದಿಗೆನಿರೀಕ್ಷೆಯಲ್ಲಿರುವಕೋಟಿಕೋಟಿಯುವಜನರಭವಿಷ್ಯಕ್ಕಾಗಿತಾವೇನುಮಾಡಬಲ್ಲಿರಿಎಂಬಯೋಜನೆಯನ್ನುರೂಪಿಸಿಕೊಳ್ಳಿ. ದೇಶವನ್ನುಪಾರದರ್ಶಕಹಾಗುಭ್ರಷ್ಟಾಚಾರರಹಿತವನ್ನಾಗಿಮಾಡುವಲ್ಲಿಸಹಾಯಮಾಡುವುದಕ್ಕೆಸಾಧ್ಯವಿಲ್ಲವೇ? ಎಷ್ಟುಜನರನ್ನುತೆರಿಗೆನೀಡುವುದರಿಂದತಪ್ಪಿಸಿದ್ದೀರಿ, ಇದರಲೆಕ್ಕಇಡುವುದುಸಾಧ್ಯವೇ? ಅಥವಾಎಷ್ಟು ಜನರನ್ನುತೆರಿಗೆನೀಡಿ, ಪ್ರಾಮಾಣಿಕವಾಗಿಜೀವನಸಾಗಿಸುವಂತೆಪ್ರೇರೆಪಿಸಿದ್ದೀರಿ, ನಿರ್ಣಯನೀವೆಮಾಡಬೇಕು. ತಮಗಾಗಿಒಂದುಗುರಿಯನ್ನುರೂಪಿಸಿಕೊಳ್ಳಿಎಷ್ಟುಜನರನ್ನುಪ್ರಾಮಾಣಿಕವಾಗಿತೆರಿಗೆಪಾವತಿಮಾಡುವಂತೆಪ್ರೇರೇಪಿಸಿರಾಷ್ಟ್ರಪ್ರ್ರಗತಿಯಮುಖ್ಯವಾಹಿನಿಯಲ್ಲಿಕೊಂಡೊಯ್ಯಬಹುದೆಂದುನಿರ್ಧರಿಸಿ. ಈಗುರಿಯಲೆಕ್ಕಾಚಾರಏನಾಗಬಹುದೆಂದುನಿಮಗಿಂತಬೇರೆಯಾರುಹೇಳಬಲ್ಲರು.
ತಾವುತಮ್ಮವೃತ್ತಿಯಲ್ಲಿಹೇಗೆತಾಂತ್ರಿಕತೆಯಉಪಯೋಗಪಡೆದುಕೊಳ್ಳಬಹುದೆಂಬಬಗ್ಗೆಯೋಚಿಸಿ. ಲೆಕ್ಕಪರಿಶೋಧನಾಸಂಸ್ಥೆಯಕಾರ್ಯಕ್ಷೇತ್ರದಲ್ಲಿಫೋರೆನ್ಸಿಕ್ ಸೈನ್ಸ್ ನ ಕೊಡುಗೆಎಷ್ಟಿರಬಹುದೆಂಬಬಗ್ಗೆಚಿಂತಿಸಿ. ಇದನ್ನುಹೇಗೆಉಪಯೋಗಿಸಿಕೊಳ್ಳಬಹುದುಎಂಬಬಗ್ಗೆಯೂನಿರ್ಣಯಮಾಡಬೇಕಾಗಿದೆ.
ಸ್ನೇಹಿತರೆ, ನನ್ನಮನದಲ್ಲಿಮತ್ತೊಂದುನಿರೀಕ್ಷೆಇದೆ, ತಮ್ಮಬಗ್ಗೆನನಗೆಸಂಪೂರ್ಣವಿಶ್ವಾಸವಿದೆ. ತಮ್ಮಲ್ಲಿಆಸಾಮರ್ಥ್ಯವಿದೆ. ತಾವುಏಕೆಹಿಂದುಳಿದಿದ್ದೀರಿನನಗೆತಿಳಿಯುತ್ತಿಲ್ಲ . ಸ್ನೇಹಿತರೆಜಗತ್ತಿನಲ್ಲಿನಾಲ್ಕುದೊಡ್ಡಪ್ರತಿಷ್ಠಿತ ಸಂಸ್ಥೆಗಳಿವೆ. ದೊಡ್ಡದೊಡ್ಡಕಂಪನಿಯವರುಅವುಗಳಿಗೆತಮ್ಮತಮ್ಮಲೆಕ್ಕಪರಿಶೋಧನಾಕಾರ್ಯವನ್ನುನೀಡುತ್ತಾರೆ. ಈಕಂಪನಿಗಳನ್ನುಬಿಗ್ಫೋರ್ ಎಂದುಕರೆಯುತ್ತಾರೆ. ಈಬಿಗ್ಫೋರ್ನಲ್ಲಿ ನಾವುಎಲ್ಲಿಯೂಇಲ್ಲ. ನಿಮ್ಮಲ್ಲಿಕ್ಷಮತೆಯಿದೆಹಾಗೂಯೋಗ್ಯತೆಯಲ್ಲಿಕೂಡಾಯಾರಿಗೂಕಡಿಮೆಯಿಲ್ಲ. ವಿಶ್ವದಲ್ಲಿಹಿಂದೂಸ್ತಾನದಹೆಸರನ್ನುಬೆಳಗುವಲ್ಲಿಒಂದುಯೋಜನೆಯನ್ನುತಾವುರೂಪಿಸಿಕೊಂಡು 2022ಕ್ಕೆಸ್ವಾತಂತ್ರ್ಯದ 75 ವರ್ಷಗಳುಪೂರ್ಣಗೊಂಡಸಂದರ್ಭದಲ್ಲಿಬಿಗ್ಫೋರ್ ಅನ್ನು ಬಿಗ್ಒನ್ಆಗಿಪರಿವರ್ತಿಸಬೇಕಾಗಿದೆ. ಆಬಿಗ್ಒನ್ಆಗುವವರು, ಬಿಗ್ಫೋರ್ ಕೂಡನನ್ನಮುಂದಿರುವವರಲ್ಲಿಯಾರಾದರೂಆಗಬೇಕು. ಮಿತ್ರರೇ , ಈಕನಸುನಮ್ಮದಾಗಬೇಕಾಗಿದೆ. ಬಿಗ್ಒನ್ನಲ್ಲಿಸೇರಬೇಕಾದರೆಇಂತಹನಾಲ್ಕುಕಂಪನಿಗಳಪ್ರತಿಷ್ಠೆಅವರವೃತ್ತಿಪರತೆಕಷ್ಟದಕೆಲಸವೇನೂಅಲ್ಲ. ವಿಶ್ವದಲ್ಲಿಲೆಕ್ಕಪರಿಶೋಧಕರಜಗತ್ತಿನಲ್ಲಿತಮ್ಮಹೆಜ್ಜೆಯಸದ್ದುಕೇಳಿಬರಬೇಕು. ನನ್ನಮಿತ್ರರೇ , ಕೊನೆಯಲ್ಲಿನಾನುತಮಗೆನಿಮ್ಮದೇಕ್ಷೇತ್ರದಲ್ಲಿಅತ್ಯಂತಹಳೆಯಹಾಗೂಗೌರವಾನ್ವಿತಅರ್ಥಶಾಸ್ತ್ರಿಚಾಣಕ್ಯನಒಂದುಸಲಹೆಯನ್ನುನೀಡಲುಬಯಸುತ್ತೇನೆ. ಚಾಣಕ್ಯಹೇಳುವಂತೆ, ” ಕಾಲಾತಿಕ್ರಮಾತ್ಕಾಲ್ಏವಂಫಲಂಪಿಬತಿ ” .. ಅಂದರೆ, ಕರ್ತವ್ಯದಸಮಯಮೀರಿದನಂತರಅದರಯಶಸ್ಸನ್ನುಸಮಯವೇಮುಗಿಸಿಬಿಡುತ್ತದೆ. ಆದುದರಿಂದಸಮಯವನ್ನುಕೈಯಿಂದಜಾರಲುಬಿಡಬೇಡಿ. ಈಗಸ್ವಲ್ಪಸಮಯಕ್ಕೆಮೊದಲುಅರುಣ್ಜೀಅವರುತಮ್ಮಬಳಿಮಾತನಾಡುತ್ತಿದ್ದರು. ಅವರುತಮಗೆಏನೋಹೇಳುತ್ತಿದ್ದರು. ವಿಶ್ವಾದ್ಯಂತಹಿಂದೂಸ್ತಾನದಚರಿತ್ರೆಯಲ್ಲಿಇಂತಹಸಂದರ್ಭಎಂದೂಒದಗಿಬಂದಿರಲಿಲ್ಲ. ಈಸಮಯವನ್ನುಕೈಯಿಂದಜಾರಿಹೋಗಲುಬಿಡಬೇಡಿ. ಮಿತ್ರರೇ, ನಾನುನಿಮ್ಮನ್ನುರಾಷ್ಟ್ರನಿರ್ಮಾಣದಮುಖ್ಯವಾಹಿನಿಯಜತೆಗೆಸೇರಲುಆಮಂತ್ರಿಸುವಸಲುವಾಗಿಇಲ್ಲಿಬಂದಿದ್ದೇನೆ. ಇಂದುಒಂದುಮುಖ್ಯವೃತ್ತಿಯಾಗಿದ್ದುಸಮಾಜದಸಂಪೂರ್ಣಅರ್ಥವ್ಯವಸ್ಥೆಯನ್ನುಉಳಿಸುವಸಾಮರ್ಥ್ಯವಿದೆಎಂಬುದನ್ನುಮರೆಯದಿರಿ. ನಾನುಮತ್ತೊಮ್ಮೆಸಂಸ್ಥೆಗೂ, ಅದರವಿವಿಧವಿಭಾಗಗಳಿಗೂಮತ್ತುಇಲ್ಲಿಉಪಸ್ಥಿತರಿರುವಲೆಕ್ಕಪರಿಶೋಧಕರಿಗೂಭಾರತೀಯಲೆಕ್ಕಪರಿಶೋಧನಾಸಂಸ್ಥೆಯಸಂಸ್ಥಾಪನಾದಿನದಸಂದರ್ಭದಲ್ಲಿಶುಭಾಶಯಗಳನ್ನುಕೋರುತ್ತೇನೆ.
ಹಾಗೂದೇಶಾದ್ಯಂತಈಕಾರ್ಯಕ್ರಮವನ್ನುವಿಡಿಯೋಮೂಲಕದೇಶದಮೂಲೆಮೂಲೆಗೂಹಾಗುವಿಶ್ವದಅನೇಕದೇಶಗಳಲ್ಲಿನಮ್ಮಲೆಕ್ಕಪರಿಶೋಧಕರುನೋಡುತ್ತಿದ್ದಾರೆ , ಅವರಿಗೂಕೂಡಾತುಂಬುಹೃದಯದಧನ್ಯವಾದಗಳನ್ನುಅರ್ಪಿಸುತ್ತೇನೆ. ತಮಗೆಲ್ಲರಿಗೂಧನ್ಯವಾದಗಳನ್ನುಅರ್ಪಿಸುತ್ತಾ 1 ಜುಲೈ 2017 ನೂತನದಿಕ್ಕು, ನೂತನವೇಗ, ಹೊಸಉತ್ಸಾಹದೊಂದಿಗೆಬನ್ನಿದೇಶದಸಾಮಾನ್ಯನಾಗರೀಕನನ್ನುಪ್ರಾಮಾಣಿಕತೆಯಈಉತ್ಸವದಲ್ಲಿಜತೆಗೂಡಿಸಿ. ಈಆಶಯದೊಂದಿಗೆನಾನುತಮಗೆಧನ್ಯವಾದಗಳನ್ನುಅರ್ಪಿಸುತ್ತೇನೆ.
ಸ್ನೇಹಿತರೆ, ಧನ್ಯವಾದಗಳು..
We are thankful to our Prime Minister. The tunnel inaugurated will bridge distances, be it in travel or between people: CM Mehbooba Mufti
— PMO India (@PMOIndia) April 2, 2017
Congratulations to the Prime Minister for the mandate in Uttar Pradesh: CM Mehbooba Mufti at the public meeting in Udhampur
— PMO India (@PMOIndia) April 2, 2017
Last year, during very troubled times you supported me and my Government: CM Mehbooba Mufti to PM @narendramodi
— PMO India (@PMOIndia) April 2, 2017
A lot has improved and a lot more needs to be done in Jammu and Kashmir: CM Mehbooba Mufti at the public meeting in Udhampur
— PMO India (@PMOIndia) April 2, 2017
Mufti Sahab had faith in the people and in Jamhuriyat: CM Mehbooba Mufti at the public meeting in Udhampur
— PMO India (@PMOIndia) April 2, 2017
The tunnel inaugurated today is world class and it is matching the best standards: PM @narendramodi #NewInfra4NewIndia pic.twitter.com/gSnQQ7MMIu
— PMO India (@PMOIndia) April 2, 2017
I am very happy to be in Jammu and Kashmir today: PM @narendramodi at the public meeting in Udhampur pic.twitter.com/wJtRZ1fubo
— PMO India (@PMOIndia) April 2, 2017
This tunnel is environment friendly and this tunnel will help in the fight against global warming: PM @narendramodi #NewInfra4NewIndia
— PMO India (@PMOIndia) April 2, 2017
Youth of Jammu & Kashmir worked very hard in the making of the Chenani - Nashri Tunnel. I congratulate them for this: PM #NewInfra4NewIndia pic.twitter.com/DFi5qcaFP8
— PMO India (@PMOIndia) April 2, 2017
Some misguided youngsters are pelting stones but see here, youth of Kashmir are using the same stones to build infrastructure: PM
— PMO India (@PMOIndia) April 2, 2017
Another advantage of this tunnel is that tourists will benefit due to this: PM @narendramodi #NewInfra4NewIndia pic.twitter.com/COfV9mqqOa
— PMO India (@PMOIndia) April 2, 2017
Every Indian wants to see Jammu and Kashmir. The beauty of this land can draw so many people. Tourism will also bring economic growth: PM
— PMO India (@PMOIndia) April 2, 2017
Youth of Kashmir have a choice to select one of the two paths- one of tourism the other of terrorism: PM @narendramodi #NewInfra4NewIndia
— PMO India (@PMOIndia) April 2, 2017
The path of bloodshed has not helped any one and will never help anyone: PM @narendramodi
— PMO India (@PMOIndia) April 2, 2017
I want to specially thank CM Mehbooba Mufti. The Centre announced a package for the state and work has begun on the same: PM
— PMO India (@PMOIndia) April 2, 2017
Whenever I come to Jammu and Kashmir, it is natural to remember the vision and work of Atal Ji: PM @narendramodi #NewInfra4NewIndia
— PMO India (@PMOIndia) April 2, 2017
Our sole Mantra is development and the way we want to achieve that is through Jan Bhagidari. We want to involve the youth: PM
— PMO India (@PMOIndia) April 2, 2017