Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಧ್ಯಪ್ರದೇಶದಅಮರಕಂಟಕದಲ್ಲಿನ ‘ನಮಾಮಿನರ್ಮದೆ-ನರ್ಮದಾಸೇವಾಯಾತ್ರಾ’ ಆಚರಣೆಯಸಮಾರೋಪಸಮಾರಂಭದಲ್ಲಿಪ್ರಧಾನಮಂತ್ರಿಯವರಭಾಷಣ <br ಇಲ್ಲಿನೆರೆದಿರುವಅಗಾಧಸಂಖ್ಯೆಯನನ್ನಸೋದರ-ಸೋದರರಿಯರೇ,

ಮಧ್ಯಪ್ರದೇಶದಅಮರಕಂಟಕದಲ್ಲಿನ ‘ನಮಾಮಿನರ್ಮದೆ-ನರ್ಮದಾಸೇವಾಯಾತ್ರಾ’ ಆಚರಣೆಯಸಮಾರೋಪಸಮಾರಂಭದಲ್ಲಿಪ್ರಧಾನಮಂತ್ರಿಯವರಭಾಷಣ &lt;br

ಇಲ್ಲಿನೆರೆದಿರುವಅಗಾಧಸಂಖ್ಯೆಯನನ್ನಸೋದರ-ಸೋದರರಿಯರೇ,

ಮಧ್ಯಪ್ರದೇಶದಅಮರಕಂಟಕದಲ್ಲಿನ ‘ನಮಾಮಿನರ್ಮದೆ-ನರ್ಮದಾಸೇವಾಯಾತ್ರಾ’ ಆಚರಣೆಯಸಮಾರೋಪಸಮಾರಂಭದಲ್ಲಿಪ್ರಧಾನಮಂತ್ರಿಯವರಭಾಷಣ &lt;br

ಇಲ್ಲಿನೆರೆದಿರುವಅಗಾಧಸಂಖ್ಯೆಯನನ್ನಸೋದರ-ಸೋದರರಿಯರೇ,

ಮಧ್ಯಪ್ರದೇಶದಅಮರಕಂಟಕದಲ್ಲಿನ ‘ನಮಾಮಿನರ್ಮದೆ-ನರ್ಮದಾಸೇವಾಯಾತ್ರಾ’ ಆಚರಣೆಯಸಮಾರೋಪಸಮಾರಂಭದಲ್ಲಿಪ್ರಧಾನಮಂತ್ರಿಯವರಭಾಷಣ &lt;br

ಇಲ್ಲಿನೆರೆದಿರುವಅಗಾಧಸಂಖ್ಯೆಯನನ್ನಸೋದರ-ಸೋದರರಿಯರೇ,


ಇಲ್ಲಿನೆರೆದಿರುವಅಗಾಧಸಂಖ್ಯೆಯನನ್ನಸೋದರ-ಸೋದರರಿಯರೇ,

ಯಾತ್ರೆಗೆಹೋಗಲಾಗದಿದ್ದರೂಯಾತ್ರಾರ್ಥಿಗಳಸತ್ಕಾರಮಾಡಿದಾಗ, ಆಯಾತ್ರೆಯಪವಿತ್ರಪ್ರತಿಫಲನಮಗೆದೊರೆಯುತ್ತದೆಎಂಬುದನ್ನುನಮ್ಮಗ್ರಂಥಗಳುತಿಳಿಸುತ್ತವೆ. ಇಲ್ಲಿನಯಾತ್ರಾರ್ಥಿಗಳಿಂದನಾನುಕೂಡಅಂತಹಪವಿತ್ರಪ್ರತಿಫಲಪಡೆಯುತ್ತಿದ್ದೇನೆ. ಆದರೆ, ಅದನ್ನುನಾನುನನಗಾಗಿಮಾತ್ರಕೇಳುತ್ತಿಲ್ಲ. ನಿಮ್ಮಯಾತ್ರೆಯಿಂದನೀವುಪಡೆದಪ್ರತಿಫಲನಮ್ಮತಾಯ್ನಾಡಿಗೆದೊರೆಯಬೇಕು, 1.25 ಬಿಲಿಯನ್ಭಾರತೀಯರಿಗೆಸಿಗಬೇಕುಮತ್ತುಈದೇಶದಬಡವನವನ್ನುನಿರ್ಮೂಲನೆಗೊಳಿಸಬೇಕು.

ನರ್ಮದಾಪರಿಧಿಯಲ್ಲಿಬಹಳಹಿಂದಿನಿಂದಲೂತೊಡಗಿಕೊಂಡಿರುವಯಾತ್ರಾರ್ಥಿಗಳೇನರ್ಮದಾಯಾತ್ರೆಯಯಾತ್ರಾರ್ಥಿಗಳೆಂಬುದುನನ್ನನಂಬಿಕೆ. ಈಗ್ರಂಥಗಳಅರಿವುನನಗೆಚೆನ್ನಾಗಿಯೇಇದೆ. ಒಮ್ಮೆನಾನುಅದರನಿರೀಕ್ಷೆಗೆತಕ್ಕಂತೆಜೀವಿಸಲುಪ್ರಯತ್ನಿಸಿದ್ದೇನೆಮತ್ತುಅದುಹೇಗೆನಮ್ಮಅಂಧಕಾರವನ್ನುತೊಡೆದುಹಾಕುತ್ತದೆಎಂಬುದನ್ನುಬಲ್ಲೆ. ನರ್ಮದಾವನ್ನುಸುತ್ತುಹಾಕುವವ್ಯಕ್ತಿಯಅಜ್ಞಾನವನ್ನುನರ್ಮದಾಯಾತ್ರೆಅಳಿಸಿಹಾಕುತ್ತದೆ. ನರ್ಮದಾತಾಯಿಎಲ್ಲಾಮೋಹಮತ್ತುಸಂಕೋಲೆಯಿಂದಬಿಡುಗಡೆಗೊಳಿಸುತ್ತದೆ. ಜನಮೆಚ್ಚುಗೆಗೆಪಾತ್ರವಾದ, ಆರಾಧಿಸುವವ್ಯಕ್ತಿಯೂಕೂಡಅಂತಹಎಲ್ಲಾಕೀರ್ತಿ, ಸಾಧನೆಗಳಮೋಹದಿಂದಮುಕ್ತವಾಗುತ್ತಾನೆ. ನರ್ಮದಾಯಾತ್ರೆಯನ್ನುಪೂರ್ಣಗೊಳಿಸುವವರೆಲ್ಲರನ್ನೂನರ್ಮದಾತಾಯಿತನ್ನೊಂದಿಗೆಒಂದುಗೂಡಿಸಿಕೊಳ್ಳುತ್ತಾಳೆ. ಈಸಾಮಾರಸ್ಯದಭಾವನೆಯನ್ನುಹಲವರುಅನುಭವಿಸಿದ್ದಾರೆ. ಇಂದುನೀವುನರ್ಮದಾತಾಯಿಯಸೇವೆಗೆಪ್ರತಿಜ್ಞೆಮಾಡಿದ್ದೀರಿ.

ಕಾಲತನ್ನಪುಟವನ್ನುತಿರುವಿಹಾಕಿದಾಗ, ನಮ್ಮಬದುಕನ್ನೂತಲೆಕೆಳಗಾಗಿಮಾಡಿಬಿಡಬಹುದು. ಅಜ್ಞಾನಮೇಲಾದಾಗಮತ್ತುನಿಮ್ಮಕರ್ತವ್ಯದೆಡೆಗಿನಬದ್ಧತೆಕುಂಠಿತವಾದಾಗಈಸಮಸ್ಯೆಗಳುಎದುರಾಗಬಹುದು. ನಾವೆಲ್ಲರೂನರ್ಮದಾತಾಯಿಯಸೇವೆಗೆಬದ್ಧರಾಗಿದ್ದೇವೆ. ಅನಾದಿಕಾಲದಿಂದನಮ್ಮಉಳಿವಿಗೆಕಾರಣವಾಗಿರುವಇದೇನರ್ಮದಾತಾಯಿ, ನಮ್ಮಪೂರ್ವಜರನ್ನೂರಕ್ಷಿಸಿದ್ದಾಳೆ. ಆದರೆನಾವುಈಪಾಲನೆಯನ್ನುನಮ್ಮಹಕ್ಕೆಂದುಭಾವಿಸಿನಮ್ಮಕರ್ತವ್ಯಗಳನ್ನುಮರೆತುಬಿಟ್ಟಿದ್ದೇವೆ, ತಾಯಿನರ್ಮದೆಯನ್ನುಶೋಷಿಸುತ್ತಿದ್ದೇವೆ. ಸ್ವಹಿತಕ್ಕಾಗಿನಾವುಯಾವತ್ತುನರ್ಮದಾಬಗ್ಗೆಕಾಳಜಿವಹಿಸಲಿಲ್ಲ, ಕೇವಲನಮ್ಮಸಂಕುಚಿತಆಸೆಗಳನ್ನುಮಾತ್ರಪರಿಗಣಿಸಿದ್ದೇವೆ. ನರ್ಮದಾವನ್ನುಹೇಗೆಬೇಕಾದರೂಶೋಷಿಸುವಹಕ್ಕುನಮಗಿದೆಎಂಬಭಾವನೆನಮ್ಮಹೃದಯದಾಳದಲ್ಲಿದೆ. ಇದೇಅಜಾÐನದಿಂದಾಗಿನರ್ಮದಾವನ್ನುಉಳಿಸುವನಮ್ಮಶ್ರಮದಿಂದದೂರವಾಗಿದ್ದೇವೆ. ನಾವುಈಭಾವನೆಯಿಂದದೂರವಾಗಿದ್ದು, ನಮ್ಮಕರ್ತವ್ಯವನ್ನುಸರಿಯಾಗಿಅರಿತಿದ್ದಿದ್ದರೆಬಹುಶಃತಾಯಿನರ್ಮದಾವನ್ನುಉಳಿಸುವಕರ್ತವ್ಯಇಂದುನಮಗೆಭಾರವಾಗಿಕಾಣುತ್ತಿರಲಿಲ್ಲ. ಇದಾಗಿಯೂ, ಮಧ್ಯಪ್ರದೇಶದಮುಖ್ಯಮಂತ್ರಿ, ಮಧ್ಯಪ್ರದೇಶದಜನತೆಸರಿಯಾದಸಮಯದಲ್ಲಿಕಾರ್ಯಪ್ರವೃತ್ತರಾಗಿದ್ದಾರೆ.

ಭಾರತದನಕ್ಷೆಯಲ್ಲಿಹಲವಾರುನದಿಗಳುಕಾಣುತ್ತವೆ. ಆದರೆಅವುಗಳಲ್ಲಿನೀರಿಲ್ಲ. ಹಲವಾರುನದಿಗಳುಇತಿಹಾಸದಪುಟದಲ್ಲಿಸೇರಿಬಿಟ್ಟಿವೆ. ಭಾರತದಹೆಸರಿನಿಂದಲೇಕರೆಯಲ್ಪಡುವಒಂದುನದಿಇದೆ, ಭರತ್ಪೂಜಎಂದು. ಈನದಿಉಳಿಯುತ್ತದೆಯೋಇಲ್ಲವೋಎಂಬಆತಂಕಇದೆ. ನೀರನ್ನುಬಳಸುವುದರಿಂದನದಿಗಳುಕಣ್ಮರೆಯಾಗುವುದಿಲ್ಲ. ನಮ್ಮಉಳಿವಿಗೆಕಾರಣವಾದನದಿಗಳಮೂಲಗಳನ್ನುಉಳಿಸಲುನಾವುಪ್ರಯತ್ನಿಸದಿದ್ದರೆಮನುಕುಲಕ್ಕೆವರ್ಣಿಸಲಾಗದಷ್ಟುನಷ್ಟಸಂಭವಿಸುತ್ತವೆ.

ನಮಗೆಗೊತ್ತಿರುವುವಂತೆನರ್ಮದಾತಾಯಿಮಂಜುಕವಿದಬೆಟ್ಟಗಳಲ್ಲಿಉದಯಿಸುವುದಿಲ್ಲ. ಅಥವಾಕರಗುತ್ತಿರುವಹಿಮದಿಂದಲೂಸಾಧ್ಯವಿಲ್ಲ. ಪ್ರತೀಗಿಡದಆಶೀರ್ವಾದದೊಂದಿಗೆನರ್ಮದೆಮೈದುಂಬುತ್ತಾಳೆ. ಆದ್ದರಿಂದಮಧ್ಯಪ್ರದೇಶಸರ್ಕಾರಸಮಯೋಚಿತಕಾರ್ಯಕ್ರಮವನ್ನುಹಮ್ಮಿಕೊಂಡಿದೆ. ನರ್ಮದಾದಉಳಿವಿಗಾಗಿಗಿಡಗಳನ್ನುನೆಡುತ್ತಿದೆ. ಇಂದುನಾವುನೆಡುತ್ತಿರುವಸಸಿಗಳಿಂದನಮ್ಮಮುಂದಿನಪೀಳಿಗೆಗೆನಾವುಕೊಡುತ್ತಿರುವಕಾಣಿಕೆಯನ್ನುಸಂಪೂರ್ಣವಾಗಿಅರ್ಥಮಾಡಿಕೊಳ್ಳಲುಸಾಧ್ಯವಿಲ್ಲ. ಇಂದುನಾವುನರ್ಮದಾದಿಂದಪಡೆಯುತ್ತಿರುವಫಲಕ್ಕೆಕಾರಣನಮ್ಮಪೂರ್ವಜರು, ಅವರಶ್ರಮ. ಗಿಡಮರಗಳನ್ನುಬೆಳೆಸುವುದರಮೂಲಕನರ್ಮದಾನದಿಯಉಳಿವಿಗಾಗಿನಾವುಇಂದುಮಾಡುವಕಾರ್ಯವನ್ನುನಮ್ಮಮುಂದಿನತಲೆಮಾರುಖಂಡಿತಾನೆನೆಯುತ್ತದೆ. ಈ 150 ದಿನಗಳಸವಾಲಿನಪಯಣವನ್ನುಸಮಾಜಸರಿಯಾಗಿಗುರುಸುತಿಲ್ಲ. ಸರ್ಕಾರ, ರಾಜಕಾರಣಿಗಳುಒಟ್ಟಾಗಿಸೇರಿಮಾಡುವಂತಹಕಾರ್ಯಗಳನ್ನುಪೂರ್ವಾಗ್ರಹದಿಂದಗುರುತಿಸಲಾಗುತ್ತದೆ. ಈಪಯಣದಲ್ಲಿಭಾಗಿಯಾದಪ್ರತಿಯೊಬ್ಬವ್ಯಕ್ತಿಗೆ, ನರ್ಮದಾನದಿಯತಟದಲ್ಲಿಬದುಕುಸಾಗಿಸುತ್ತಿರುವಪ್ರತಿಯೊಬ್ಬರಿಗೂನನ್ನಅಭಿನಂದನೆಸಲ್ಲಿಸುತ್ತೇನೆ. ಈ 150 ದಿನಗಳನದಿಯಉಳಿವಿಗಾಗಿನಸೇವಾಕಾರ್ಯಸಣ್ಣದೇನಲ್ಲ. ಇದೇಕಾರ್ಯಇತರೆದೇಶಗಳಲ್ಲಿನಡೆದಿದ್ದರೆ, ಜಾಗತಿಕಚರ್ಚೆಯವಿಷಯವಾಗಿರುತ್ತಿತ್ತು; ಜಗತ್ತಿನಎಲ್ಲಾಟಿವಿಜಾಲಗಳುಓಡೋಡಿಬಂದುಇಂತಹಕಾರ್ಯಕ್ರಮವನ್ನುಭಿತ್ತರಿಸುತ್ತಿದ್ದವು. ನಮ್ಮಕಾರ್ಯಗಳನ್ನುನಮ್ಮದೇಜನಕಡೆಗಣಿಸುತ್ತಿರುವುದುದುರದೃಷ್ಟಕರಮತ್ತುಜಾಗತಿಕಚರ್ಚಾವಿಷಯದಅವಕಾಶವೊಂದನ್ನುಕಳೆದುಕೊಳ್ಳುತ್ತಿದ್ದೇವೆಎನ್ನುವುದುವಿಷಾದಕರ.

ಎಲ್ಲೋಸ್ಥಾಪಿಸಲಾಗುತ್ತಿರುವಸೋಲಾರ್ಪಾರ್ಕ್ವಿಷಯವನ್ನುಜಗತ್ತಿನಎಲ್ಲೆಡೆಚರ್ಚಿಸಲಾಗುತ್ತಿದೆ. ಆಪ್ರದೇಶದಲ್ಲಿನಸೋಲಾರ್ಪಾರ್ಕ್ಸ್ಥಾಪನೆಮನುಕುಲದಉಳಿವಿಗಾಗಿನಪ್ರಯತ್ನಎಂದುಚರ್ಚಿಸಲಾಗುತ್ತಿದೆ. ಈನದಿಉಳಿವಿನಬೃಹತ್ಯೋಜನೆಗೆಶ್ರಮಿಸಿದವರುಲಕ್ಷಾಂತರಮಂದಿ. 25 ಲಕ್ಷಕ್ಕೂಅಧಿಕಮಂದಿನದಿಉಳಿವಿಗಾಗಿಕಟಿಬದ್ಧರಾಗಿಸೇವೆಸಲ್ಲಿಸಿದ್ದಾರೆ. ದಶಲಕ್ಷದಷ್ಟುಇತರರುಈಸೇವೆಯೊಂದಿಕೆಕೈಜೋಡಿಸಿದ್ದಾರೆ. ತಮ್ಮಬೆವರನ್ನುಹರಿಸುತ್ತಾ, ಸಾಕಷ್ಟುದೂರಕ್ರಮಿಸಿದ್ದಾರೆ. ಪರಿಸರವನ್ನುಉಳಿಸುವಲ್ಲಿಕಾಳಜಿವಹಿಸಿದಶಿವ್‍ರಾಜ್ಜೀ, ಮತ್ತುಅವರತಂಡಹಾಗೂಈಬೃಹತ್ಕಾರ್ಯದಪ್ರಾಮುಖ್ಯದಪ್ರಸರಣಕ್ಕೆಕಾರಣರಾದಮಧ್ಯಪ್ರದೇಶದಜನತೆಯನ್ನುನಾನುಅಭಿನಂದಿಸುತ್ತೇನೆ.

ನಾನುಗುಜರಾತ್‍ನಲ್ಲಿಜನಿಸಿದವನು. ನರ್ಮದಾನದಿಯಪ್ರತೀಹನಿಯಬೆಲೆಯೂಗುಜರಾತಿಗಳಿಗೆಗೊತ್ತಿದೆ. ಇಂದುನೀವುಪೂರ್ಣಗೊಳಿಸಿರುವಈಮಹೋನ್ನತಕಾರ್ಯಕ್ರಮಕ್ಕೆನಾನುಗುಜರಾತಿನರೈತರು, ಗ್ರಾಮೀಣಜನತೆಯಪರವಾಗಿ, ರಾಜಸ್ಥಾನದರೈತರುಹಾಗೂಗ್ರಾಮೀಣಜನತೆಯಪರವಾಗಿ, ಮಧ್ಯಪ್ರದೇಶದರೈತರು-ಗ್ರಾಮೀಣಜನತೆಯಪರವಾಗಿ,ಮಧ್ಯಪ್ರದೇಶದಜನತೆಹಾಗೂಮುಖ್ಯಮಂತ್ರಿಗೆಅಭಿನಂದನೆಗಳನ್ನುಸಲ್ಲಿಸಲುಇಚ್ಛಿಸುತ್ತೇನೆ.

ಸ್ವಚ್ಛಭಾರತಈಗವ್ಯವಸ್ಥಿತಪ್ರಕ್ರಿಯೆಪಡೆದುಕೊಂಡಿದೆ. ಸ್ವಚ್ಚಭಾರತದಡಿನಡೆಯುತ್ತಿರುವಕಾರ್ಯಗಳೇನು, ಯಾವರಾಜ್ಯದಲ್ಲಿಎಂತಹಕೆಲಸಗಳುಜರುಗುತ್ತಿವೆಎಂಬುದನ್ನುಮೂರನೇಸಂಸ್ಥೆಪರೀಕ್ಷಿಸುತ್ತಿದೆ. ಜನತೆಯಸಹಭಾಗಿತ್ವವೇಪ್ರಜಾಪ್ರಭುತ್ವದಸಾಮಾರ್ಥ್ಯ. ಜನತೆಯಸಾಮಾರ್ಥ್ಯ, ಜನತೆಯಶಕ್ತಿಮತ್ತುಜನತೆಯಪಾಲ್ಗಳ್ಳುವಿಕೆಯನ್ನುಕಡೆಗಣಿಸಿದರೆಯಾವಸರ್ಕಾರಗಳೂಏನನ್ನೂಸಾಧಿಸಲುಸಾಧ್ಯವಿಲ್ಲ. ಎಷ್ಟೇಸಮಂಜಸವಾದಕಲ್ಪನೆಯಿರಲಿ, ಎಂಥಹನಾಯಕತ್ವವೇಇರಲಿ, ಎಷ್ಟೇಸುಂದರವ್ಯವಸ್ಥೆಯಿರಲಿ, ಜನತೆಯಸಹಭಾಗಿತ್ವಇಲ್ಲದಿದ್ದರೆಯಾವಯೋಜನೆಯೂಕಾರ್ಯಸಾಧುವಲ್ಲ. ಜನತೆಯಸಹಭಾಗಿತ್ವದೊಂದಿಗೆಹೇಗೆಈಯೋಜನೆಗಳುಯಶಸ್ವಿಯಾಗುತ್ತವೆಎಂಬುದನ್ನುಮಧ್ಯಪ್ರದೇಶಸರ್ಕಾರತೋರಿಸಿಕೊಟ್ಟಿದೆ.

ಕಳೆದಬಾರಿಸ್ವಚ್ಚತೆಯಬಗೆಗೆದೇಶದಲ್ಲಿಅಧ್ಯಯನನಡೆಸಿದಾಗಮಧ್ಯಪ್ರದೇಶತನ್ನಸ್ಥಾನವನ್ನುಕಳೆದುಕೊಳ್ಳುವಅಂಚಿನಲ್ಲಿತ್ತು. ಸರಿಯಾದಸಮಯದಲ್ಲಿಎಚ್ಚೆತ್ತುಕೊಂಡಮಧ್ಯಪ್ರದೇಶಸರ್ಕಾರದೃಢಸಂಕಲ್ಪದೊಂದಿಗೆಕಾರ್ಯೋನ್ಮುಖವಾಯಿತು, ಜನತೆಯಲ್ಲಿಅರಿವುಂಟುಮಾಡಿತು, ತನ್ನಕಾರ್ಯಕ್ರಮಗಳಲ್ಲಿಜನತೆಯನ್ನುತೊಡಗಿಸಿಕೊಂಡಿತು. ಹಾಗಾಗಿನಾನುಮಧ್ಯಪ್ರದೇಶರಾಜ್ಯವನ್ನುಅಭಿನಂದಿಸುತ್ತೇನೆ. ನೂರುನಗರಗಳಸ್ವಚ್ಚತೆಯಅಧ್ಯಯನದಲ್ಲಿಮಧ್ಯಪ್ರದೇಶದಇಪ್ಪತ್ತೆರಡುನಗರಗಳೂಸೇರಿವೆ. ಇದುಬಹುದೊಡ್ಡಸಾಧನೆ. ಭಾರತವನ್ನುಶುಚಿಯಾಗಿಡುವಯೋಜನೆಯಲ್ಲಿಜನತೆಯನ್ನುಪಾಲ್ಗೊಳ್ಳುವಂತೆಮಾಡಿದಮಧ್ಯಪ್ರದೇಶಸರ್ಕಾರಇತರೆರಾಜ್ಯಗಳಿಗೆಮಾದರಿಯಾಗಿನಿಲ್ಲುತ್ತದೆ. ಸ್ವಚ್ಚನಗರಗಳಪಟ್ಟಿಯಲ್ಲಿಇಂದೋರ್ಮತ್ತುಭೋಪಾಲ್ಕ್ರಮವಾಗಿಮೊದಲಮತ್ತುದ್ವಿತೀಯಸ್ಥಾನಗಳಿಸಿವೆ.

ದೇಶದನೂರುಸ್ಮಾರ್ಟ್ಸಿಟಿಗಳಪಟ್ಟಿಯಲ್ಲಿಒಂದೇರಾಜ್ಯದ 22 ನಗರಗಳುಸೇರಿವೆಎಂದರೆಆರಾಜ್ಯದಆಡಳಿತಯಂತ್ರಮತ್ತುಜನತೆಈಕಾರ್ಯತಮ್ಮಸ್ವಂತಕಾರ್ಯಎಂದುಕೊಂಡಿದ್ದಾರೆಎಂದರ್ಥ. ಹಾಗಾಗಿಯೇನರ್ಮದಾಯಾತ್ರೆಯಶಸ್ವಿಯಾಗಿದೆ. ಇದುಸಾಧ್ಯವಾದದ್ದುಜನತೆಯಇಚ್ಚಾಶಕ್ತಿಯಿಂದಲೇಹೊರೆತುಸರ್ಕಾರದಶಕ್ತಿಯಿಂದಲ್ಲ. ಜನತೆಯಭಾಗಿತ್ವದೊಡ್ಡಸಾಧನೆಗಳಿಗೆಕಾರಣವಾಗುತ್ತದೆಎಂಬುದುವೇಧ್ಯ. ಶಿವ್‍ರಾಜ್ಜೀಜುಲೈ 2ರಂದು 6 ಕೋಟಿಸಸಿಗಳನ್ನುನೆಡುವಗುರಿಹೊಂದಿದ್ದಾರೆ. ಸಸ್ಯೋದ್ಯಾನಗಳಲ್ಲಿಇದಕ್ಕೆಪೂರಕವಾದಕ್ರಮತೆಗೆದುಕೊಂಡಲ್ಲಿಮಾತ್ರಕಾರ್ಯಕ್ರಮಯಶಸ್ವಿಯಾಗುತ್ತದೆ. ಹೀಗೆನೆಡುವಸಸಿಗಳನ್ನುನಮ್ಮಮಕ್ಕಳನ್ನುಪೋಷಿಸಿದಂತೆಪೋಷಿಸಿದರೆಮಾತ್ರದೊಡ್ಡಆಲದಮರಗಳಾಗಿಬೆಳೆಯುತ್ತವೆ.

ಮುಂದಿನಒಂದುವರ್ಷಕ್ಕೆಯೋಚಿಸುವವನುಬೆಳೆಗಳನ್ನುಬೆಳೆಯುತ್ತಾನೆ; ಭವಿಷ್ಯದಬಗೆಗೆಯೋಚಿಸುವವನುಹಣ್ಣುಗಳನ್ನುನೀಡುವಸಸಿಗಳನ್ನುನೆಡುತ್ತಾನೆಎಂದುನಮ್ಮಗ್ರಂಥಗಳುತಿಳಿಸುತ್ತವೆ. ಹೀಗೆನೆಡುವಗಿಡಗಳುನೀಡುವಹಣ್ಣುಗಳುಎಷ್ಟೋಕುಟುಂಬದಆರ್ಥಿಕಆಧಾರವೂಆಗಬಲ್ಲವು. ಮಧ್ಯಪ್ರದೇಶಸರ್ಕಾರಈಯೋಜನೆಯಬಗೆಗೆಸಿದ್ಧಪಡಿಸಿರುವಯೋಜನೆಯವಿವರಗಳನ್ನುಗಮನಿಸಿದ್ದೇನೆ. ಈಯೋಜನೆಯಡಿಹಮ್ಮಿಕೊಂಡಿರುವಹಲವಾರುಹಂತಗಳು, ಅದರಫಲಿತಾಂಶಗಳುಬಹಳದೂರದರ್ಶಿತ್ವದ್ದಾಗಿವೆ. ಇದುಉತ್ತಮಭವಿಷ್ಯಕ್ಕೆಸೂಕ್ತವಾದದಾಖಲೆ. ಮಧ್ಯಪ್ರದೇಶತನ್ನಸ್ವಾಭಾವಿಕಸಂಪನ್ಮೂಲಗಳನ್ನುಉಳಿಸಲುಕೈಗೊಂಡಿರುವಕ್ರಮಗಳನ್ನುಇತರೆರಾಜ್ಯಗಳುಗಮನಿಸಬೇಕು. ಇತತರುತಮ್ಮಯೋಜನೆಗಳನ್ನುರೂಪಿಸಿಕೊಳ್ಳಲುಅನುವಾಗುವಂತೆಮಾಡಲುಶಿವ್‍ರಾಜ್‍ ಜೀಅವರುತಮ್ಮಸಾಧನೆಯಕಿರುಹೊತ್ತಿಗೆಯಪ್ರತಿಯೊಂದನ್ನುದೇಶದಇತರೆರಾಜ್ಯಗಳಿಗೆಕಳುಹಿಸಿಕೊಡಬೇಕುಎಂದುಮನವಿಮಾಡಿಕೊಳ್ಳುತ್ತೇನೆ.

ನೀರುಜೀವದ್ರವ್ಯಎಂದುಹೇಳುವಾಗ: ನದಿಗಳೇನಮ್ಮಆರ್ಥಿಕತೆಯಮೂಲಎಂದುಅರ್ಥ. ನದಿಗಳಿಲ್ಲದೇನಮ್ಮಆರ್ಥಿಕತೆವಿನಾಶವಾಗುತ್ತದೆ. ಮಧ್ಯಪ್ರದೇಶದಕೃಷಿವಲಯಶೇ.20ರಷ್ಟುಪ್ರಗತಿಸಾಧಿಸುತ್ತಿದ್ದರೆಅದರಕೊಡುಗೆನರ್ಮದಾನದಿಗೆಸಲ್ಲಬೇಕು. ಇದೇಶಕ್ತಿ, ದೇಶದರೈತನಜೀವನವನ್ನುಬದಲಾಯಿಸಬಲ್ಲಶಕ್ತಿನರ್ಮದಾನದಿ.

2022ರವೇಳೆಗೆದೇಶದರೈತರಆದಾಯವನ್ನುದ್ವಿಗುಣಗೊಳಿಸುವಯೋಜನೆಯನ್ನುಸಂಕಲ್ಪಮಾಡಲಾಗಿದೆ. ಇದೇಉದ್ದೇಶದಿಂದಮಧ್ಯಪ್ರದೇಶಸರ್ಕಾರಸಮಗ್ರಯೋಜನೆಯೊಂದನ್ನುರೂಪಿಸಿದೆ. ಪ್ರತಿಯೊಂದುಗ್ರಾಮವೂಈಯೋಜನೆಯಫಲಾನುಭವಿಯಾಗಲಿವೆಎಂದುನಾನುನಂಬಿದ್ದೇನೆ.

ನನ್ನಪ್ರಿಯಸೋದರ-ಸೋದರಿಯರೇ, 2022ರವೇಳೆಗೆನಾವುಸ್ವಾತಂತ್ರ್ಯಪಡೆದು 75 ವರ್ಷಗಳಾಗಲಿವೆ. 125 ಕೋಟಿಜನತೆ 75ನೇಸ್ವಾತಂತ್ರ್ಯದಿನವನ್ನುನೆನಪಿನಲ್ಲಿಟ್ಟುಕೊಳ್ಳುವುದಿಲ್ಲವೇ? ದೇಶದಸ್ವಾತಂತ್ರ್ಯಕ್ಕೆಹಲವಾರುವೀರರುತ್ಯಾಗಮಾಡಿದ್ದಾರೆ, ಹಲವಾರುಗಣ್ಯರುತಮ್ಮಯವ್ವನವನ್ನೆಲ್ಲಾಜೈಲಿನಲ್ಲೇಕಳೆದಿದ್ದಾರೆ, ಕೆಲವರುಹುತಾತ್ಮರಾಗಿದ್ದಾರೆ, ಇತತರುಭಾರತಮಾತೆಯಸ್ವಾತಂತ್ರ್ಯಕ್ಕಾಗಿತಮ್ಮಕುಟುಂಬವನ್ನೇತ್ಯಾಗಮಾಡಿದ್ದಾರೆ. ಓರ್ವಪ್ರಜ್ಞನಾಗರಿಕನಾಗಿ, ಒಂದುಕುಟುಂಬವಾಗಿ, ಒಂದುಸಮಾಜವಾಗಿ 2022ರವೇಳೆಗೆನಾವುಇದನ್ನುಸಾಧಿಸುತ್ತೇವೆಎಂಬಸಂಕಲ್ಪವನ್ನುಮಾಡಲಾಗುವುದಿಲ್ಲವೇ? ಒಂದುಗ್ರಾಮವಾಗಿನಾವುಇದನ್ನುಮಾಡುತ್ತೇವೆ, ಒಂದುನಗರವಾಗಿನಾವುಇದನ್ನುಮಾಡುತ್ತೇವೆ, ಒಂದುಸಂಸ್ಥೆಯಾಗಿನಾವುಇದನ್ನುಮಾಡುತ್ತೇವೆ, ಒಂದುರಾಜ್ಯವಾಗಿಮತ್ತುಒಂದುದೇಶವಾಗಿನಾವುಇದನ್ನುಮಾಡುತ್ತೇವೆ.

2022ರವೇಳೆಗೆ ‘ನವಭಾರತ’ವನ್ನುನಿರ್ಮಿಸುವಕನಸನ್ನುನಾವುಹೊತ್ತುಸಾಗಲಿದ್ದೇವೆ. ನಾವುಪ್ರತಿಯೊಬ್ಬಭಾರತೀಯರನ್ನುಇದರಲ್ಲಿಭಾಗವಸುವಂತೆಮಾಡಬೇಕು. ಸ್ವಾತಂತ್ರ್ಯದಸಂದರ್ಭದಲ್ಲಿಮಾಡಿದಂತೆನಾವುಈಹೊಸಮಹೋನ್ನತಭಾರತದನಿರ್ಮಾಣಕ್ಕಾಗಿಪ್ರತಿಯೊಬ್ಬಭಾರತೀಯನೂಭಾಗಿಯಾಗುವಂತೆಮಾಡಬೇಕಿದೆ. ಆದ್ದರಿಂದನಾನುಪ್ರತಿಯೊಬ್ಬದೇಶವಾಸಿಗೆ, ಮಧ್ಯಪ್ರದೇಶದಪ್ರತೀಸಂಸ್ಥೆಗೆ, 2022ರವೇಳೆಗೆಏನುಮಾಡುವಿರಿ, ಒಂದುಸಂಸ್ಥೆಯಾಗಿಏನುಮಾಡುವಿರಿ, ಒಂದುಕುಟುಂಬವಾಗಿ, ಒಂದುಸಮಾಜವಾಗಿಒಂದುಸಮುದಾಯವಾಗಿಏನುಮಾಡುವಿರಿಎಂಬುದನ್ನುನಿರ್ಧರಿಸಿಎಂದುಮನವಿಮಾಡಿಕೊಳ್ಳುತ್ತೇನೆ. ಪ್ರತೀಐದುವರ್ಷಗಳಿಗೊಮ್ಮೆನಾವುದೇಶವನ್ನುಹುರಿದುಂಬಿಸುತ್ತೇವೆ.

ಈಐದುವರ್ಷಗಳಲ್ಲಿಹೊಸಎತ್ತರವನ್ನುಮುಟ್ಟಲುಸಾಧ್ಯ. ದೇಶದ 1.25 ಬಿಲಿಯನ್ಜನತೆಒಂದುಹೆಜ್ಜೆಮುಂದಿಟ್ಟರೂಸಾಕುನಾವು 1.25 ಬಿಲಿಯನ್ಹೆಜ್ಜೆಗಳನ್ನುಸಾಗಿರುತ್ತೇವೆಎಂದುನಾನುನಂಬಿದ್ದೇನೆ.

ಪೂಜ್ಯಅವದೇಶಾನಂದ್ಜೀಅವರುನಮಗೆಆಶೀರ್ವಧಿಸಿದ್ದಾಕ್ಕಾಗಿ, ತೋರಿದಮಮತೆಗಾಗಿನಾನುವಿಶೇಷವಾದಧನ್ಯವಾಗಳನ್ನುಸಲ್ಲಿಸುತಿದ್ದೇನೆ. ಆಸಾಮಾರ್ಥ್ಯ, ಆದರ್ಶ, ಭಾವನೆಮತ್ತುಬದ್ಧತೆಯನ್ನುನಮಗೆನೀಡಲಿಎಂದುಆದೇವರಲ್ಲಿಪ್ರಾರ್ಥಿಸಿಕೊಳ್ಳುತ್ತೇನೆ; ಇದರಿಂದದೇಶದಸೇವೆಯಸರಿಯಾದಮಾರ್ಗದಲ್ಲಿನಮ್ಮನ್ನುನಾವುಸಜ್ಜುಗೊಳಿಸಿಕೊಳ್ಳಬಹುದು. ಅವರಮಾರ್ಗದರ್ಶನಮತ್ತುಆರ್ಶೀವಾದಕ್ಕೆನಾನುಶಿರಬಾಗಿಸಿವಂದಿಸುತ್ತೇನೆ.

ಶಿವ್‍ರಾಜ್ಜೀಹೇಳಿದರು, ಈಯಾತ್ರೆಗೆಇಲ್ಲಿವಿರಾಮಎಂದು. ಆದರೆ, ಈಯಾತ್ರೆಯಲ್ಲಿನಾವುಕಲಿತಪಾಠಗಳು, ಹೊಳೆದಆಲೋಚನೆಗಳು, ನಾವುಕಂಡಸತ್ಯಗಳನ್ನುಅನುಷ್ಠಾನಗೊಳಿಸುವಕಾರ್ಯಕ್ಕೆಇದುಸೂಕ್ತಸಮಯ. ಪ್ರಯಾಣಮುಗಿಗಿದೆಆದರೆಯಜ್ಞಆರಂಭವಾಗಿದೆ. ಯಜ್ಞಕ್ಕೆಕಾಣಿಕೆಗಳನ್ನುನೀಡಬೇಕು, ಅದಕ್ಕೆಸಮಯಮೀಸಲಿಡಬೇಕು. ನಮ್ಮಆಸೆಮತ್ತುಇಚ್ಚೆಗಳನ್ನುತ್ಯಾಗಮಾಡಬೇಕಿದೆ. ನಿಮ್ಮಶ್ರಮದಿಂದನರ್ಮದಾನದಿಯಭವಿಷ್ಯದಯಜ್ಞಹೊಸಎತ್ತರಕ್ಕೆತಲುಪಲಿದೆಎಂದುನಾನುನಂಬಿದ್ದೇನೆ.

ಇದೇಭಾವನೆಯೊಂದಿಗೆನನ್ನಂದಿಗೆನೀವುನಿಮ್ಮಮುಷ್ಟಿಯಿಡಿದಕೈಯನ್ನುಮೇಲಿತ್ತಿಉಚ್ಛರಿಸಿ, ನಾನು ‘ನರ್ಮದೆಎನ್ನುತ್ತೇನೆ, ನೀವು ‘ಸರ್ವದೇ’ ಎಂದುಸೇರಿಸಿ.

ನರ್ಮದೆ-ಸರ್ವದೆ

ನಿಮ್ಮಧನಿಒಟ್ಟಾಗಿತಾಯಿನರ್ಮದಾದಇನ್ನೊಂದುಅಂಚಾದಖಂಭಾಟ್ಗಲ್ಫ್‍ಗೆತಲುಪಬೇಕು

ನರ್ಮದೆ-ಸರ್ವದೆ

ನರ್ಮದೆ-ಸರ್ವದೆ

ಧನ್ಯವಾದಗಳು