Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಪಾನ್ ಪ್ರಧಾನಮಂತ್ರಿಯವರ ಭಾರತ ಭೇಟಿಯ ವೇಳೆ (ಸೆಪ್ಟೆಂಬರ್ 14, 2017) ಅಂಕಿತ ಹಾಕಲಾದ ಒಪ್ಪಂದಗಳು/ಎಂ.ಓ.ಯು.ಗಳ ಪಟ್ಟಿ


ಕ್ರ.ಸಂ.

ವಿಜ್ಞಾಪನೆಗಳು

ವಿವರಣೆ

ವಿಪತ್ತು ಅಪಾಯ ನಿರ್ವಹಣೆ

1

ಭಾರತ ಗಣರಾಜ್ಯ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಜಪಾನ್ ಸರ್ಕಾರದ ಸಂಪುಟ ಕಚೇರಿ ನಡುವೆ ಸಹಕಾರ ಒಪ್ಪಂದ (MOC)

ವಿಪತ್ತು ಅಪಾಯ ತಗ್ಗಿಸುವ ಕ್ಷೇತ್ರದಲ್ಲಿನ ಸಹಕಾರ ಮತ್ತು ಸಹಯೋಗಕ್ಕಾಗಿ  ಮತ್ತು ವಿಪತ್ತು ತಡೆಗಟ್ಟುವಿಕೆಯ ಅನುಭವಗಳು, ಜ್ಞಾನ ಮತ್ತು ನೀತಿಗಳನ್ನು ಹಂಚಿಕೊಳ್ಳುವ ಗುರಿಯನ್ನು ಹೊಂದಿದೆ.

ಸಿ. ಕೌಶಲ ಅಭಿವೃದ್ಧಿ

2

ಭಾರತದಲ್ಲಿ ಜಪಾನಿ ಭಾಷೆ ಶಿಕ್ಷಣ ಕ್ಷೇತ್ರದಲ್ಲಿ ಎಂ.ಇ.ಎ ಮತ್ತು ಜಪಾನ್ ನ ಎಂ.ಓ.ಎಫ್.ಎ ನಡುವೆ ಸಹಕಾರ ಒಪ್ಪಂದ (MOC)

ಭಾರತದಲ್ಲಿ ಜಪಾನ್ ಭಾಷೆಯ ಶಿಕ್ಷಣ ಕ್ಷೇತ್ರದ ಸಹಕಾರ ಮತ್ತು ದ್ವಿಪಕ್ಷೀಯ ಸಂಬಂಧ ವರ್ಧನೆಗಾಗಿ

ಡಿ. ಸಂಪರ್ಕ

3

ಭಾರತ ಜಪಾನ್ ಪೂರ್ವದತ್ತ ಕ್ರಮ ವೇದಿಕೆ

ಸಮರ್ಥ ಮತ್ತು ಪರಿಣಾಮಕಾರಿ ಮಾದರಿಯಲ್ಲಿ ಸಂಪರ್ಕ ಹೆಚ್ಚಿಸಿ ಭಾರತದ ಈಶಾನ್ಯ ವಲಯದ ಅಭಿವೃದ್ಧಿ ಯೋಜನೆಗಳನ್ನು ಉತ್ತೇಜಿಸಲು

. ಆರ್ಥಿಕ ಮತ್ತು ವಾಣಿಜ್ಯ

4

ಕೂಲ್ ಇಎಂಎಸ್ ಸೇವೆಯ ಜಾರಿಯ ಆಡಳಿತಾತ್ಮಕ ಸೂಚನೆಗಾಗಿ ಭಾರತೀಯ ಅಂಚೆ ಮತ್ತು ಜಪಾನ್ ಅಂಚೆ ನಡುವೆ

ಭಾರತದಲ್ಲಿರುವ ತಜ್ಞರ ಅನುಕೂಲಕ್ಕಾಗಿ ತಾಜಾ ಆಹಾರ ಪದಾರ್ಥಗಳನ್ನು ಜಪಾನ್ ನಿಂದ ಭಾರತಕ್ಕೆ ತಂಪು ಪೆಟ್ಟಿಗೆಯಲ್ಲಿ ಕಳುಹಿಸಲು ಜಪಾನ್ ಅಂಚೆ ಮತ್ತು ಭಾರತೀಯ ಅಂಚೆ ನಡುವೆ  ‘ಕೂಲ್ ಇ.ಎಂ.ಎಸ್.’ ಸೇವೆಯ ವಾಣಿಜ್ಯ ಕಾರ್ಯಾಚರಣೆ ಗುರಿ ಹೊಂದಿದೆ.

ಎಫ್. ಹೂಡಿಕೆ (ಗುಜರಾತ್)

5

ಭಾರತ – ಜಪಾನ್ ಹೂಡಿಕೆಯ ಮಾರ್ಗಸೂಚಿಗಾಗಿ ಡಿಐಪಿಪಿ ಮತ್ತು ಎಂಇಟಿಐ ನಡುವೆ

ಭಾರತದಲ್ಲಿ ಜಪಾನ್ ಹೂಡಿಕೆಗೆ ಅವಕಾಶ ಮತ್ತು ವೇಗವರ್ಧಕಗೊಳಿಸಲು

6

ಗುಜರಾತ್ ನ ಮಂಡಲ್ ಬೆಚ್ ರಾಜ್ – ಖೋರಜ್ ನಲ್ಲಿ ಎಂ.ಇ.ಟಿ.ಐ ಮತ್ತು ಗುಜರಾತ್ ರಾಜ್ಯದ ನಡುವೆ  “ಭಾರತ – ಜಪಾನ್ ಮೇಕ್ ಇನ್ ಇಂಡಿಯಾ ವಿಶೇಷ ಕಾರ್ಯಕ್ರಮಕ್ಕಾಗಿ’’

ಮಂಡಲ್ ಬೆಚ್ ರಾಜ್ – ಖೋರಾಜ್ ವಲಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರ ನೀಡಲು

ಜಿನಾಗರಿಕ ವಿಮಾನಯಾನ

7

ನಾಗರಿಕ ವಿಮಾನಯಾನ ಸಹಕಾರ (ಮುಕ್ತ ಆಗಸ) ಕುರಿತಂತೆ ಆರ್.ಓ.ಡಿ. ವಿನಿಮಯ

ಇದು ಭಾರತ ಮತ್ತು ಜಪಾನ್ ನಡುವಿನ ಆಗಸವನ್ನು ಮುಕ್ತಗೊಳಿಸುತ್ತದೆ ಅಂದರೆ, ಭಾರತೀಯ ಮತ್ತು ಜಪಾನ್ ವಿಮಾನ ಸಂಸ್ಥೆಗಳು ಪರಸ್ಪರ ರಾಷ್ಟ್ರಗಳ ಆಯ್ದ ನಗರಗಳಿಗೆ ಅಪರಿಮಿತ ವಿಮಾನ ಹಾರಾಟ ನಡೆಸಬಹುದಾಗಿದೆ.

 

ಎಚ್ವಿಜ್ಞಾನ ಮತ್ತು ತಂತ್ರಜ್ಞಾನ

8

ಅಂತರಶಿಕ್ಷಣ ಸೈದ್ಧಾಂತಿಕ ಮತ್ತು ಗಣಿತ ವಿಜ್ಞಾನ ಕಾರ್ಯಕ್ರಮ (ಐ ಥೆಮ್ಸ್), ರಿಕೆನ್ಮತ್ತು ಜೈವಿಕ ವಿಜ್ಞಾನದ ರಾಷ್ಟ್ರೀಯ ಕೇಂದ್ರಗಳು (ಸಿಮನ್ಸ್-ಎನ್.ಸಿ.ಬಿ.ಎಸ್) ನಡುವೆ ಅಂತಾರಾಷ್ಟ್ರೀಯ ಜಂಟಿ ವಿನಿಮಯ ಕಾರ್ಯಕ್ರಮದ ಒಪ್ಪಂದ

ಸೈದ್ಧಾಂತಿಕ ಜೀವಶಾಸ್ತ್ರ ಕ್ಷೇತ್ರದಲ್ಲಿ ಸಹಯೋಗಕ್ಕಾಗಿ ಎರಡೂ ರಾಷ್ಟ್ರಗಳಿಂದ ಪ್ರತಿಭಾವಂತ ಯುವ ವಿಜ್ಞಾನಿಗಳನ್ನು ಗುರುತಿಸಲು ಮತ್ತು ಬೆಳೆಸಲು ಜಂಟಿ ವಿನಿಮಯ ಕಾರ್ಯಕ್ರಮ ರೂಪಿಸಲು

9

ಜಪಾನ್ ನ ರಾಷ್ಟ್ರೀಯ ಮುಂದುವರಿದ  ಕೈಗಾರಿಕಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಎಐಎಸ್.ಟಿ) ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ  (ಡಿಬಿಟಿ) ನಡುವೆ ಜಂಟಿ ಸಂಶೋಧನಾ ಒಪ್ಪಂದ

ಎರಡೂ ದೇಶಗಳು ಮತ್ತು ಸಂಸ್ಥೆಗಳ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರೋತ್ಸಾಹಕ್ಕಾಗಿ ಜಪಾನ್ ನ ಎ.ಐ.ಎಸ್.ಟಿಯಲ್ಲಿ  ಜಂಟಿ ಸಂಶೋಧನೆಗಾಗಿ ಡಿಬಿಟಿ- ಎ.ಐ.ಎಸ್.ಟಿ.ಐ DBT-AISTInternational CENter for Translational & Environmental Research (DAICENTER)” ಹೆಸರಿನ ಅಂತಾರಾಷ್ಟ್ರೀಯ ಕೇಂದ್ರ ಸ್ಥಾಪಿಸಲು

10

ಡಿಬಿಟಿ ಮತ್ತು ರಾಷ್ಟ್ರೀಯ ಮುಂದುವರಿದ  ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಎಐಎಸ್.ಟಿ) ನಡುವೆ ಎಂ.ಓ.ಯು.

ಡಿಬಿಟಿ ಸಂಶೋಧನಾ ಸಂಸ್ಥೆ ಮತ್ತು ಎ.ಐ.ಎಸ್.ಟಿ. ನಡುವೆ ಜೀವ ವಿಜ್ಞಾನ ಮತ್ತು ಜೈವಿಕ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನಾ ಸಹಯೋಗ ಉತ್ತೇಜಿಸಲು

.  ಕ್ರೀಡೆ

11

ಅಂತಾರಾಷ್ಟ್ರೀಯ ಶೈಕ್ಷಣಿಕ ಮತ್ತು ಕ್ರೀಡಾ ವಿನಿಮಯಕ್ಕಾಗಿ ಲಕ್ಷ್ಮೀಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆ (ಎಲ್.ಎನ್.ಐ.ಪಿ.ಇ) ಮತ್ತು ನಿಪ್ಪಾನ್ ಕ್ರೀಡಾ ವಿಜ್ಞಾನ  ವಿಶ್ವವಿದ್ಯಾಲಯ, ಜಪಾನ್ (ಎನ್.ಎಸ್.ಎಸ್.ಯು.) ನಡುವೆ ತಿಳಿವಳಿಕೆ ಒಪ್ಪಂದ

ಭಾರತದ ಲಕ್ಷ್ಮಿ ಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆಮತ್ತು ಜಪಾನಿನ ನಿಪ್ಪನ್ ಕ್ರೀಡಾ ವಿಜ್ಞಾನಗಳ ವಿಶ್ವವಿದ್ಯಾನಿಲಯಗಳ ನಡುವೆ ಅಂತರರಾಷ್ಟ್ರೀಯ ಶಿಕ್ಷಣ ಸಹಕಾರ ಮತ್ತು ವಿನಿಯಕ್ಕೆ ಅವಕಾಶ ನೀಡಲು ಮತ್ತು ಹೆಚ್ಚಿಸಲು

12

ಅಂತಾರಾಷ್ಟ್ರೀಯ ಶೈಕ್ಷಣಿಕ ಮತ್ತು ಕ್ರೀಡಾ ವಿನಿಮಯಕ್ಕಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ನಿಪ್ಪಾನ್ ಕ್ರೀಡಾ ವಿಜ್ಞಾನ ವಿಶ್ವವಿದ್ಯಾಲಯ, ಜಪಾನ್ (ಎನ್.ಎಸ್.ಎಸ್.ಯು.) ನಡುವೆ ಎಂ.ಓ.ಯು.

ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಜಪಾನ್ ನ ನಿಪ್ಪಾನ್ ಕ್ರೀಡಾ ವಿಜ್ಞಾನಗಳ ವಿಶ್ವವಿದ್ಯಾಲಯಗಳ ನಡುವೆ ಅಂತಾರಾಷ್ಟ್ರೀಯ ಶಿಕ್ಷಣ ಸಹಕಾರ ಮತ್ತು ವಿನಿಮಯಕ್ಕೆ ಅವಕಾಶ ನೀಡಲು ಮತ್ತು ಬಲಗೊಳಿಸಲು

13

ಲಕ್ಷ್ಮಿಬಾಯಿ  ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆ (ಎಲ್ಎನ್ಐಪಿಇ) ಮತ್ತು ಜಪಾನಿನ ಸುಕುಬಾ ವಿಶ್ವವಿದ್ಯಾಲಯಗಳ ನಡುವಿನ ಆಶಯ ಪತ್ರ

ಲಕ್ಷ್ಮಿಬಾಯಿ  ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆ ಮತ್ತು ಜಪಾನಿನ ಸುಕುಬಾ ವಿಶ್ವವಿದ್ಯಾಲಯಗಳ ನಡುವೆ ವ್ಯೂಹಾತ್ಮಕ ಸಹಯೋಗ, ಜಂಟಿ ಸಂಶೋಧನಾ ಕಾರ್ಯಕ್ರಮ ಮತ್ತು ವಿನಿಮಯವರ್ಧನೆಗಾಗಿ

14

ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಜಪಾನಿನ ಸುಕುಬಾ ವಿಶ್ವವಿದ್ಯಾಲಯಗಳ ನಡುವಿನ ಆಶಯ ಪತ್ರ

ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಜಪಾನಿನ ಸುಕುಬಾ ವಿಶ್ವವಿದ್ಯಾಲಯದ ನಡುವೆ ವ್ಯೂಹಾತ್ಮಕ ಸಹಯೋಗ, ಜಂಟಿ ಸಂಶೋಧನೆ ಕಾರ್ಯಕ್ರಮ ಮತ್ತು ವಿನಿಮಯ ವರ್ಧನೆಗಾಗಿ

ಜೆ.  ಶೈಕ್ಷಣಿಕ/ಚಿಂತಕರ ಚಾವಡಿ

15

ಸಂಶೋಧನೆ ಸಂಬಂಧಿತ ಚಟುವಟಿಕೆಗಳಲ್ಲಿ ಸಹಕಾರದ ಉತ್ತೇಜನಕ್ಕಾಗಿ ಐಡಿಇ-ಜೆಇಟಿಆರ್.ಓ. ನಡುವೆ ಎಂ.ಓ.ಯು.

ಸಂಶೋಧನೆ ಮತ್ತು ಸಂಶೋಧನೆಯ ಪ್ರಸಾರದ ಕ್ಷಮತೆಯನ್ನು ಹೆಚ್ಚಿಸಲು ಮತ್ತು ಬಲಪಡಿಸಲು ಆರ್.ಐ.ಎಸ್. ಮತ್ತು ಐಡಿಇ –ಜೆಇಟಿಆರ್.ಓ. ನಡುವೆ ಸಾಂಸ್ಥಿಕ ಸಹಕಾರ ಉತ್ತೇಜಿಸಲು

*****