Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸುಪ್ರಸಿದ್ದ ಸೂಫಿ ಗಾಯಕ ಶ್ರೀ ಪ್ಯಾರೆಲಾಲ್ ವಡಾಲಿ ಅವರ ನಿಧನಕ್ಕೆ ಪ್ರಧಾನಿ ಸಂತಾಪ


ಸುಪ್ರಸಿದ್ದ ಸೂಫಿ ಗಾಯಕ ಶ್ರೀ ಪ್ಯಾರೆಲಾಲ್ ವಡಾಲಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

“ಶ್ರೀ ಪ್ಯಾರೆಲಾಲ್ ವಡಾಲಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಗಾಯನ ನಿರೂಪಣೆಯಿಂದು ಜಾಗತಿಕವಾಗಿ ಅತ್ಯಂತ ಜನಪ್ರಿಯತೆ ಪಡೆದಿದೆ. ಅವರ ಕೆಲಸಗಳು ಸೂಫಿ ಸಂಗೀತದ ಕಡೆಗೆ ಜನರನ್ನು ಇನ್ನೂ ಆಕರ್ಷಿಸುತ್ತಲೇ ಇರುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ” ಎಂದಿದ್ದಾರೆ ಪ್ರಧಾನಮಂತ್ರಿ