ಪಿಎಂಇಂಡಿಯಾ
ಈಸ್ಟರ್ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಜನತೆಗೆ ಶುಭ ಕೋರಿದ್ದಾರೆ.
“ ಈಸ್ಟರ್ ಶುಭಶಯಗಳು! ಈ ವಿಶೇಷ ದಿನ ಏಕತೆಯ, ಶಾಂತಿಯ ಮತ್ತು ಸಹೋದರತ್ವದ ಸಂಬಂಧಗಳನ್ನು ಸದೃಢಗೊಳಿಸುತ್ತವೆ ಎಂದು ಭಾವಿಸುತ್ತೇನೆ. ಭಗವಾನ್ ಕ್ರಿಸ್ತನ ಚಿಂತನೆಗಳು ಮತ್ತು ಆದರ್ಶಗಳು ಜನತೆಗೆ ಸೇವೆಗೈಯಲು ಮತ್ತು ಸಮಾಜದಲ್ಲಿ ಸಕಾರಾತ್ಮಕ ಮನೋಭಾವ ಮೂಡಿಸಲು ಪ್ರೇರಣೆಯಾಗಿರಲಿ. ಎಂದು ಪ್ರಧಾನಿ ತಿಳಿಸಿದ್ದಾರೆ.
Happy Easter! I hope this special day strengthens the bonds of unity, peace and brotherhood. May the noble thoughts and ideals of Lord Christ motivate people to serve and bring a positive difference to society.
— Narendra Modi (@narendramodi) April 1, 2018