ಪಿಎಂಇಂಡಿಯಾ
ಪವಿತ್ರ ದಿನವಾದ ಬುದ್ಧ ಪೂರ್ಣಿಮಾದಂದು ನಾಡಿನ ಜನತೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.
“ ಬುದ್ಧ ದೇವರ ಬೋಧನೆಗಳು 21 ನೇ ಶತಮಾನದಲ್ಲಿ ಅತ್ಯಂತ ಪ್ರಸ್ತುತವಾಗಿವೆ. ಅವರು ಜನರ ದುಃಖವನ್ನು, ನೋವುಗಳನ್ನು ಮತ್ತು ಸಮಾಜದಲ್ಲಿಯ ಅನ್ಯಾಯವನ್ನು ನಿವಾರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಅನುಕಂಪ ಮಿಲಿಯಾಂತರ ಜನರು ಅವರನ್ನು ಅಕ್ಕರೆಯಿಂದ ನೋಡುವಂತೆ ಮಾಡಿತು. ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು” , ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ.
The teachings of Lord Buddha are extremely relevant in the 21st century. His was a life devoted to alleviating suffering and removing injustice from society. His compassion has endeared him to millions.
— Narendra Modi (@narendramodi) April 30, 2018
Buddha Purnima greetings to everyone! pic.twitter.com/DeSKHPbSXi
India is blessed with a rich Buddhist heritage.
— Narendra Modi (@narendramodi) April 30, 2018
Dr. Babasaheb Ambedkar was deeply influenced by the teachings of Lord Buddha. Sharing pictures from various parts of India, where I got the opportunity to pray to Lord Buddha. pic.twitter.com/2NJ3zEw36N
The message of Lord Buddha spread far and wide. Here are some glimpses from my visits overseas, during which I have had the honour to pay tributes to Lord Buddha. pic.twitter.com/vgD4fFJHWt
— Narendra Modi (@narendramodi) April 30, 2018