ಪಿಎಂಇಂಡಿಯಾ
|
1 |
ಭಾರತ ಸರಕಾರ ಮತ್ತು ಸೆಶೆಲ್ಸ್ ಸರಕಾರಗಳ ನಡುವೆ ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಮತ್ತು ವೃತ್ತಿಪರ ಸಂಸ್ಥೆಗಳ ಮೂಲಕ ಸಣ್ಣ ಅಭಿವೃದ್ದಿ ಯೋಜನೆಗಳ ಅನುಷ್ಟಾನಕ್ಕೆ ಭಾರತೀಯ ಅನುದಾನ ನೀಡುವ ಕುರಿತಂತೆ ತಿಳುವಳಿಕಾ ಒಡಂಬಡಿಕೆ. |
ಶ್ರೀ ಎಂ.ಜೆ. ಅಕ್ಬರ್, ವಿದೇಶೀ ವ್ಯವಹಾರಗಳ ಸಹಾಯಕ ಸಚಿವರು. |
ಶ್ರೀಮತಿ ಪಮೇಲಾ ಚಾರ್ಲೆಟ್ಟೆ, ಜನವಾಸ ಮೂಲಸೌಕರ್ಯ ಮತ್ತು ಭೂಸಾರಿಗೆ ಸಚಿವರು. |
|
2 |
ಪಣಜಿ ನಗರ ಪಾಲಿಕೆ ಮತ್ತು ಸೆಶೆಲ್ಸ್ ಗಣರಾಜ್ಯದ ವಿಕ್ಟೋರಿಯಾ ನಗರಗಳ ನಡುವೆ ಪರಸ್ಪರ ಸ್ನೇಹಾಚಾರದ ಮತ್ತು ಸಹಕಾರದ ಒಪ್ಪಂದ |
ಶ್ರೀ ಎಂ.ಜೆ. ಅಕ್ಬರ್, ವಿದೇಶೀ ವ್ಯವಹಾರಗಳ ಸಹಾಯಕ ಸಚಿವರು |
ಶ್ರೀಮತಿ ಪಮೇಲಾ ಚಾರ್ಲೆಟ್ಟೆ, ಜನವಾಸ ಮೂಲಸೌಕರ್ಯ ಮತ್ತು ಭೂಸಾರಿಗೆ ಸಚಿವರು. |
|
3 |
ಭಾರತ ಸರಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನದ ಮಂತ್ರಾಲಯದ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನ ತಂಡ (ಸಿ.ಇ.ಆರ್. ಟಿ.-ಇನ್), ಮತ್ತು ಸೆಶೆಲ್ಸ್ ಗಣರಾಜ್ಯದ ಮಾಹಿತಿ ಸಂಪರ್ಕ ತಂತ್ರಜ್ಞಾನ ಇಲಾಖೆಯ ನಡುವೆ ಸೈಬರ್ ಭದ್ರತೆಗೆ ಸಂಬಂಧಿಸಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ. |
ಶ್ರೀ ಎಂ.ಜೆ. ಅಕ್ಬರ್, ವಿದೇಶೀ ವ್ಯವಹಾರಗಳ ಸಹಾಯಕ ಸಚಿವರು. |
ಶ್ರೀ ಚಾರ್ಲ್ಸ್ ಬಾಸ್ಟೀನ್ನೆ, ಮೀನುಗಾರಿಕಾ ಮತ್ತು ಕೃಷಿ ಸಚಿವರು e |
|
4 |
ಭಾರತ ಗಣರಾಜ್ಯ ಸರಕಾರ ಮತ್ತು ಸೆಶೆಲ್ಸ್ ಗಣರಾಜ್ಯ ಸರಕಾರಗಳ ನಡುವೆ 2018-2022ರ ಅವಧಿಗಾಗಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ. |
ಶ್ರೀ ಎಂ.ಜೆ. ಅಕ್ಬರ್, ವಿದೇಶೀ ವ್ಯವಹಾರಗಳ ಸಹಾಯಕ ಸಚಿವರು. |
ಶ್ರೀಮತಿ ಪಮೇಲಾ ಚಾರ್ಲೆಟ್ಟೆ, ಜನವಾಸ ಮೂಲಸೌಕರ್ಯ ಮತ್ತು ಭೂಸಾರಿಗೆ ಸಚಿವರು. |
|
5 |
ಭಾರತೀಯ ನೌಕಾಪಡೆ ಮತ್ತು ಸೆಶೆಲ್ಸ್ ಗಣರಾಜ್ಯದ ರಾಷ್ಟ್ರೀಯ ಮಾಹಿತಿ ವಿನಿಮಯ ಮತ್ತು ಸಮನ್ವಯ ಕೇಂದ್ರದ ನಡುವೆ ಬಿಳಿ ಹಡಗು ಮಾಹಿತಿ ವಿನಿಮಯಕ್ಕೆ ಸಂಬಂಧಿಸಿ ತಾಂತ್ರಿಕ ಒಪ್ಪಂದ |
ಶ್ರೀ ಎಂ.ಜೆ. ಅಕ್ಬರ್, ವಿದೇಶೀ ವ್ಯವಹಾರಗಳ ಸಹಾಯಕ ಸಚಿವರು. |
ಶ್ರೀ ಚಾರ್ಲ್ಸ್ ಬಾಸ್ಟೀನ್ನೆ, ಮೀನುಗಾರಿಕಾ ಮತ್ತು ಕೃಷಿ ಸಚಿವರು |
|
6 |
ಭಾರತ ಗಣರಾಜ್ಯದ ವಿದೇಶೀ ವ್ಯವಹಾರಗಳ ಮಂತ್ರಾಲಯದ ವಿದೇಶೀ ಸೇವಾ ಸಂಸ್ಥೆ ಮತ್ತು ಸೆಶೆಲ್ಸ್ ಗಣರಾಜ್ಯದ ವಿದೇಶೀ ವ್ಯವಹಾರಗಳ ಇಲಾಖೆ ನಡುವೆ ತಿಳುವಳಿಕಾ ಒಡಂಬಡಿಕೆ. |
ಶ್ರೀ ಜೆ.ಎಸ್. ಮುಕುಲ್ , ಡೀನ್ , ವಿದೇಶೀ ಸೇವೆಗಳ ಸಂಸ್ಥೆ. |
ರಾಯಭಾರಿ ಬಾರ್ರಿ ಫೌರೆ , ವಿದೇಶೀ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ. |
ಕ್ರಮ ಸಂಖ್ಯೆ | ತಿಳುವಳಿಕಾ ಒಡಂಬಡಿಕೆ/ ಒಪ್ಪಂದ | ಭಾರತದ ಪರ ಅಂಕಿತ ಹಾಕಿದವರು | ಸೆಶೆಲ್ಸ್ ಪರ ಅಂಕಿತ ಹಾಕಿದವರು. |
|---|