ಪ್ರಧಾನ ವಿಷಯ ಪುಟಕ್ಕೆ ತೆರಳಿ
A
-
A
A
+
A
A
Search
Search
ಭಾಷೆ
Choose a language
English
Hindi
Urdu
Tamil
Marathi
Bengali
Malayalam
Gujarati
Telugu
Kannada
Odia
Punjabi
Assamese
Manipuri
ಪರಿವಿಡಿ
ಮುಖಪುಟ
ಸುದ್ದಿಗಳು
ಇತ್ತೀಚಿನ ಸುದ್ದಿಗಳು
ಮಾಧ್ಯಮ ಪ್ರಕಟಣೆಗಳು
ಮನ್ ಕಿ ಬಾತ್ (ಮನದ ಮಾತು)
ಪ್ರಧಾನಮಂತ್ರಿಗಳ ಕಾರ್ಯಾಲಯ
ಪ್ರಧಾನ ಮಂತ್ರಿಗಳ ಸಂದೇಶ
ಪಾರದರ್ಶಕತೆಯ ತುಡಿತದಲ್ಲಿ
ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.ಐ)
ಅಧಿಕಾರಿಗಳ ಪಟ್ಟಿ (ಪಿಎಂಒ )
ಪ್ರಧಾನ ಮಂತ್ರಿಯವರ ಸಂದರ್ಶನಗಳು
ಪ್ರಧಾನಮಂತ್ರಿಯವರ ನಿಧಿ
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ
ರಾಷ್ಟ್ರೀಯ ರಕ್ಷಣಾ ನಿಧಿ
PM CARES Fund
ಪ್ರಧಾನಮಂತ್ರಿಯವರ ಭೇಟಿ
ಅಂತಾರಾಷ್ಟ್ರೀಯ ಪ್ರವಾಸಗಳು
ದೇಶೀಯ ಪ್ರವಾಸಗಳು
ನಿಮ್ಮ ಪ್ರಧಾನಿಯವರ ಬಗ್ಗೆ ತಿಳಿಯಿರಿ
ಪ್ರಧಾನಮಂತ್ರಿಯವರ ಬಗ್ಗೆ
ಮಾಜಿ ಪ್ರಧಾನಮಂತ್ರಿಗಳು
ಆಡಳಿತ ಸಾಧನೆಯ ದಾಖಲೆ
ಒಂದು ವರ್ಷ
ಎರಡು ವರ್ಷ
ಮೂರು ವರ್ಷ
ನಾಲ್ಕು ವರ್ಷ
ಮಾಧ್ಯಮ ಕೋಶ
ಚಿತ್ರ ಸಂಪುಟ
ನೇರ ಪ್ರಸಾರ – ದೃಶ್ಯ ಮಾಲಿಕೆ
ಪ್ರಧಾನಮಂತ್ರಿಯವರ ಭಾಷಣಗಳು
ಪ್ರಧಾನ ಮಂತ್ರಿಯವರ ಭಾಷಣಗಳು (ವೀಡಿಯೋಸ್)
ಇನ್ಫೋಗ್ರಾಫಿಕ್ಸ್ & ಉಲ್ಲೇಖ
ದಿಗ್ಗಜರು
ಆರ್ಕೈವ್
ಸಾಮಾಜಿಕ ತಾಣಗಳ ತಾಜಾ ಮಾಹಿತಿ
ಪ್ರಧಾನಿಯವರೊಂದಿಗೆ ಸಂವಾದ
ವರದಿಗಳು
ಇ-ಪುಸ್ತಕ
ಕೇಂದ್ರೀಯ ಮಂತ್ರಿ ಪರಿಷದ್ ವಿಭಾಗ
ಪಿಎಂಒ ಮೊಬೈಲ್ ಆಪ್ ಡೌನ್ಲೋಡ್ ಮಾಡಿ
ಪರಿವಿಡಿ - ಮುಚ್ಚಿ
HOME
ಪಿಎಂಇಂಡಿಯಾ
ಉಗಾಂಡದಲ್ಲಿ ಪ್ರಧಾನಮಂತ್ರಿ (ಜುಲೈ 24, 2018)
ಜುಲೈ24, 2018 ರಂದು ಉಗಾಂಡದ ಎಂಟೆಬ್ಬೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು.
ಜುಲೈ24, 2018 ರಂದು ಉಗಾಂಡದ ಎಂಟೆಬ್ಬೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು.
ಜುಲೈ24, 2018 ರಂದು ಉಗಾಂಡದ ಸ್ಟೇಟ್ ಹೌಸ್ ನಲ್ಲಿ ಜರುಗಿದ ಸ್ವಾಗತ ಸಮಾರಂಭದಲ್ಲಿ ಉಗಾಂಡದ ಅಧ್ಯಕ್ಷ ಶ್ರೀ ಯೋವೆರಿ ಕೆ. ಮುಸೆವೆನಿ ಅವರ ಜೊತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು.
ಜುಲೈ24, 2018 ರಂದು ಉಗಾಂಡದ ಸ್ಟೇಟ್ ಹೌಸ್ ನಲ್ಲಿ ಜರುಗಿದ ಸ್ವಾಗತ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು. ಉಗಾಂಡದ ಅಧ್ಯಕ್ಷ ಶ್ರೀ ಯೋವೆರಿ ಕೆ. ಮುಸೆವೆನಿ ಅವರನ್ನೂ ಚಿತ್ರದಲ್ಲಿ ಕಾಣಬಹುದು.
ಜುಲೈ24, 2018 ರಂದು ಉಗಾಂಡದ ಸ್ಟೇಟ್ ಹೌಸ್ ನಲ್ಲಿ ಜರುಗಿದ ಸ್ವಾಗತ ಸಮಾರಂಭದಲ್ಲಿ ಸರಕಾರಿ ಗೌರವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವೀಕರಿಸಿದರು.
ಜುಲೈ24, 2018 ರಂದು ಉಗಾಂಡದ ಸ್ಟೇಟ್ ಹೌಸ್ ನಲ್ಲಿ ಉಗಾಂಡದ ಅಧ್ಯಕ್ಷ ಶ್ರೀ ಯೋವೆರಿ ಕೆ. ಮುಸೆವೆನಿ ಅವರ ಜೊತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು.

ಜುಲೈ24, 2018 ರಂದು ಉಗಾಂಡದ ಕಂಪಲದಲ್ಲಿ ನಿಯೋಗ ಹಂತದ ಮಾತುಕತೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಉಗಾಂಡದ ಅಧ್ಯಕ್ಷ ಶ್ರೀ ಯೋವೆರಿ ಕೆ. ಮುಸೆವೆನಿ ಅವರು ಪಾಲ್ಗೊಂಡರು.
ಜುಲೈ24, 2018 ರಂದು ಉಗಾಂಡದ ಕಂಪಲದಲ್ಲಿ ಸಂದರ್ಶಕರ ಪುಸ್ತಕದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಹಿ ಹಾಕಿದರು. ಉಗಾಂಡದ ಅಧ್ಯಕ್ಷ ಶ್ರೀ ಯೋವೆರಿ ಕೆ. ಮುಸೆವೆನಿ ಅವರನ್ನೂ ಚಿತ್ರದಲ್ಲಿ ಕಾಣಬಹುದು.
ಜುಲೈ24, 2018 ರಂದು ಉಗಾಂಡದ ಕಂಪಲದಲ್ಲಿ ಉಗಾಂಡದ ಅಧ್ಯಕ್ಷ ಶ್ರೀ ಯೋವೆರಿ ಕೆ. ಮುಸೆವೆನಿ ಅವರ ಜೊತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು.
ಜುಲೈ24, 2018 ರಂದು ಉಗಾಂಡದ ಕಂಪಲದಲ್ಲಿ ಭಾರತ ಮತ್ತು ಉಗಾಂಡ ನಡುವಣ ಒಪ್ಪಂದಗಳ ವಿನಿಮಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಉಗಾಂಡದ ಅಧ್ಯಕ್ಷ ಶ್ರೀ ಯೋವೆರಿ ಕೆ. ಮುಸೆವೆನಿ ಅವರು ಸಾಕ್ಷಿಗಳಾದರು.

ಜುಲೈ24, 2018 ರಂದು ಉಗಾಂಡಲ್ಲಿ ಭಾರತೀಯ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು.
ಜುಲೈ25, 2018 ರಂದು ಉಗಾಂಡಲ್ಲಿ ಭಾರತೀಯ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದರು. ಉಗಾಂಡದ ಅಧ್ಯಕ್ಷ ಶ್ರೀ ಯೋವೆರಿ ಕೆ. ಮುಸೆವೆನಿ ಅವರನ್ನೂ ಚಿತ್ರದಲ್ಲಿ ಕಾಣಬಹುದು.