ಪಿಎಂಇಂಡಿಯಾ
ರಕ್ಷಾ ಬಂಧನದ ಸಂದರ್ಭದಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
“सभी देशवासियों को रक्षाबंधन के पावन पर्व की बहुत-बहुत शुभकामनाएं। ರಕ್ಷಾ ಬಂಧನದ ಶುಭಾಶಯಗಳು” ಎಂದು ಪ್ರಧಾನಮಂತ್ರಿ ಸಂದೇಶದಲ್ಲಿ ತಿಳಿಸಿದ್ದಾರೆ.
***
सभी देशवासियों को रक्षाबंधन के पावन पर्व की बहुत-बहुत शुभकामनाएं। Greetings on Raksha Bandhan.
— Narendra Modi (@narendramodi) August 26, 2018