Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದ ಜನತೆಯೊಂದಿಗೆ ಐಕ್ಯತೆ ವ್ಯಕ್ತಪಡಿಸಿದರು


ಓಣಂ ಹಬ್ಬದ ಶುಭ ಸಂದರ್ಭದಲ್ಲಿ ಕೇರಳದ ಜನತೆಯ ಜೊತೆಗೆ ಇದ್ದೇವೆ ಎಂಬ ಆಶಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಎದರಿಸುತ್ತಿರುವ ಪ್ರತಿರೋಧ ಪರಿಸ್ಥಿಯಿಂದ ಪಾರಾಗಲು ಕೇರಳದ ಜನತೆಗೆ ಈ ಓಣಂ ಹಬ್ಬವು ಇನ್ನೂ ಅಧಿಕ ಶಕ್ತಿ ತುಂಬಲಿ. ಸಂಪೂರ್ಣ ದೇಶವೇ ಭುಜಕ್ಕೆ ಭುಜನೀಡಿ ಕೇರಳದ ಜೊತೆಗಿದೆ ಮತ್ತು ಈ ರಾಜ್ಯದ ಪ್ರಜೆಗಳ ಸುಖ ಸಂತೋಷ ಹಾಗೂ ಸಮೃದ್ಧಿಗಾಗಿ ಪ್ರಾರ್ಥನೆ ಮಾಡುತ್ತದೆ” ಎಂದು ತಮ್ಮ ಸಂದೇಶದಲ್ಲಿ ಪ್ರಧಾನಮಂತ್ರಿ ತಿಳಿಸಿದ್ದಾರೆ.