Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತು ಕೋಸ್ಟರಿಕಾ ನಡುವಿನ ಮಾಹಿತಿಯ ಆಶಯ ಪತ್ರಕ್ಕೆ  ಸಂಪುಟದ ಅನುಮೋದನೆ


 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಕೋಸ್ಟರಿಕಾ ನಡುವೆ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅಂಕಿತ ಹಾಕಲಾಗಿರುವ ಆಶಯ ಪತ್ರ (ಎಲ್.ಓ.ಐ) ಕುರಿತು ವಿವರಿಸಲಾಯಿತು.

 

ಜೈವಿಕ ತಂತ್ರಜ್ಞಾನ ಶಿಕ್ಷಣ, ತರಬೇತಿ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಸಮಗ್ರ ಆಯಕಟ್ಟಿನ ಯೋಜನೆಯನ್ನು ವಿಕಸಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ರಾಜತಾಂತ್ರಿಕತೆಯಲ್ಲಿನ ನಾವಿನ್ಯತೆಯ ಸಹಯೋಗದೊಂದಿಗೆ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಎಲ್.ಓ.ಐ.ಗೆ ಅಂಕಿತ ಹಾಕಲಾಗಿದೆ.

 

ಈ ಎಲ್.ಓ.ಐ.ಗೆ 2019ರ ಮಾರ್ಚ್ ನಲ್ಲಿ ಅಂಕಿತ ಹಾಕಲಾಗಿತ್ತು.