Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕದ್ರಿ ಗೋಪಾಲನಾಥ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ 


 

ಹಿರಿಯ ಕರ್ನಾಟಕ ಸಂಗೀತ ವಿದ್ವಾಂಸ ಶ್ರೀ ಕದ್ರಿ ಗೋಪಾಲನಾಥ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. “ಕದ್ರಿ ಗೋಪಾಲನಾಥ್ ಅವರು ನೆನಪಿನಲ್ಲಿ ಉಳಿಯುವ ಶ್ರೇಷ್ಠ ಸಾಧಕರು, ಪ್ರತಿಭೆ ಮತ್ತು ಪರಿಶ್ರಮದ ಅನುಗ್ರಹದಿಂದ ಕರ್ನಾಟಕದ ಸಂಗೀತಕ್ಕೆ ಮೌಲ್ಯಯುತ ಕೊಡುಗೆ ನೀಡಿದ್ದಾರೆ. ಅವರ ಸಂಗೀತ ಸಾಗರದಾಚೆಯೂ ಅತ್ಯಂತ ಜನಪ್ರಿಯವಾಗಿತ್ತು, ಅವರ ನಿಧನನಿಂದ ನೋವಾಗಿದೆ, ಅವರ ಕುಟುಂಬದವರು ಮತ್ತು ಅವರ ಅನಯಾಯಿಗಳಿಗೆ ನನ್ನ ಸಾಂತ್ವಾನಗಳು”

@PMO India

 

“ಕದ್ರಿ ಗೋಪಾಲನಾಥ್ ಅವರು ನೆನಪಿನಲ್ಲಿ ಉಳಿಯುವ ಶ್ರೇಷ್ಠ  ಸಾಧಕರು. ಪ್ರತಿಭೆ ಮತ್ತು ಪರಿಶ್ರಮದ ಅನುಗ್ರಹದಿಂದ ಕರ್ನಾಟಕದ ಸಂಗೀತಕ್ಕೆ ಮೌಲ್ಯಯುತ ಕೊಡುಗೆ ನೀಡಿದ್ದಾರೆ. ಅವರ ಸಂಗೀತ ಸಾಗರದಾಚೆಯೂ ಅತ್ಯಂತ ಜನಪ್ರಿಯವಾಗಿತ್ತು, ಅವರ ನಿಧನನಿಂದ ನೋವಾಗಿದೆ, ಅವರ ಕುಟುಂಬದವರು ಮತ್ತು ಅವರ ಅನಯಾಯಿಗಳಿಗೆ ನನ್ನ ಸಾಂತ್ವಾನಗಳು”

PM @narendramodi