Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೀಪಾವಳಿ ಶುಭಾಶಯ ಕೋರಿದ ವಿಶ್ವಾದ್ಯಂತದ ಎಲ್ಲ ನಾಯಕರಿಗೂ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೀಪಾವಳಿಯ ಸಂದರ್ಭದಲ್ಲಿ ಜನತೆಗೆ ಶುಭ ಹಾರೈಸಿದ ಯುನೈಟೆಡ್ ಕಿಂಗ್‌ ಡಮ್ ನ ಪ್ರಧಾನಮಂತ್ರಿ ಶ್ರೀ ಬೋರಿಸ್ ಜಾನ್ಸನ್, ಇಸ್ರೇಲ್ ಪ್ರಧಾನಮಂತ್ರಿ ಶ್ರೀ ಬೆಂಜಮಿನ್ ನೆತನ್ಯಾಹು, ಅಮೆರಿಕದ ಅಧ್ಯಕ್ಷ ಶ್ರೀ ಡೊನಾಲ್ಡ್ ಟ್ರಂಪ್, ಕೆನಡಾದ ಪ್ರಧಾನಮಂತ್ರಿ ಶ್ರೀ ಜಸ್ಟಿನ್ ಟ್ರುಡೋ, ಇಸ್ರೇಲ್ ಅಧ್ಯಕ್ಷ ಶ್ರೀ. ರುವೆನ್ ರಿವ್ಲಿನ್, ಸಿಂಗಾಪುರದ ಪ್ರಧಾನ ಮಂತ್ರಿ ಶ್ರೀ ಲೀ ಹ್ಸೀನ್ ಲೂಂಗ್, ಅಮೆರಿಕದ ಉಪಾಧ್ಯಕ್ಷ ಶ್ರೀ ಮೈಕ್ ಪೆನ್ಸ್ ಸೇರಿದಂತೆ ವಿಶ್ವಾದ್ಯಂತದ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

 

***