Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಪಾನಿನ ಮಾಜಿ ಪ್ರಧಾನಿ ಯಸುಹಿರೋ ನಕಾಸೊನೆ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ ಸೂಚಿಸಿದ್ದಾರೆ


ಶ್ರೇಷ್ಠ ರಾಜಕೀಯ ದುರೀಣ ಮತ್ತು ಜಪಾನಿನ ಮಾಜಿ ಪ್ರಧಾನಿ ಶ್ರೀ ಯಸುಹಿರೋ ನಕಾಸೊನಿ ಅವರ ನಿಧನಕ್ಕೆ ಪ್ರಧಾನ ಮಂತ್ರಿ  ಶ್ರೀ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.

ಶ್ರೇಷ್ಠ ರಾಜಕೀಯ ದುರೀಣ ಮತ್ತು ಜಪಾನಿನ ಮಾಜಿ ಪ್ರಧಾನಿ ಶ್ರೀ ಯಸುಹಿರೋ  ನಕಾಸೊನೆ ನಿಧನದ ಸಂತಾಪ ಸೂಚಕದಲ್ಲಿ, ಅವರ ಭಾರತ ಪ್ರವಾಸವನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ, 23 ವರ್ಷಗಳಲ್ಲಿ  ಭಾರತಕ್ಕೆ  ಜಪಾನಿನ ಪ್ರಧಾನಮಂತ್ರಿಯವರ ಮೊದಲ ಭೇಟಿಯಾಗಿತ್ತು.

ನಮ್ಮ ದ್ವಿಪಕ್ಷೀಯ ಸಂಬಂಧಗಳ ಪುಷ್ಟೀಕರಣಕ್ಕೆ ಶ್ರೀ ಯಸುಹಿರೋ ನಕಸನೆ ಅವರ ಕೊಡುಗೆ ಅಮೂಲ್ಯವಾದುದುಅವರನ್ನು  ಸಮಕಾಲೀನ ಭಾರತ ಜಪಾನ್ ಸ್ನೇಹದ ವಾಸ್ತುಶಿಲ್ಪಿ ಎಂದು ಸ್ಮರಿಸಲಾಗುವುದು ” ಎಂದು ಪ್ರಧಾನ ಮಂತ್ರಿಯವರು ಹೇಳಿದರು.