Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಗಾಲ್ಯಾಂಡ್ ವಿಧಾನಸಭಾಧ್ಯಕ್ಷ Er. ವಿಖೋ – ಓ- ಯೋಶು ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗಾಲ್ಯಾಂಡ್ ವಿಧಾನ ಸಭಾಧ್ಯಕ್ಷ Er. ವಿಖೋ –ಓ – ಯೋಶೋ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

“ನಾಗಾಲ್ಯಾಂಡ್ ವಿಧಾನಸಭಾಧ್ಯಕ್ಷ Er. ವಿಖೋ – ಓ ಯೋಶೋ ಅವರ ನಿಧನದಿಂದ ದುಃಖಿತನಾಗಿದ್ದೇನೆ. ನಾಗಾಲ್ಯಾಂಡ್‌ನ ಪ್ರಗತಿಗೆ ಬದ್ಧರಾಗಿದ್ದ ಅವರು ಪರಿಶ್ರಮಶೀಲ ನಾಯಕರಾಗಿದ್ದರು. ಈ ದುಃಖದ ಕ್ಷಣಗಳಲ್ಲಿ ಅವರ ಕುಟುಂಬದವರು ಮತ್ತು ಬೆಂಬಲಿಗರೊಂದಿಗೆ ನನ್ನ ಸಂವೇದನೆ ಇರುತ್ತದೆ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ”ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.