Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಿಳಾ ಸಾಧಕರಿಗೆ ಟ್ವಿಟರ್ ಹ್ಯಾಂಡಲ್ ಹಸ್ತಾಂತರಿಸಿದ ಪ್ರಧಾನಿ


ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳಾ ಸಾಧಕರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ತಮ್ಮ ಜೀವನ ಪಯಣವನ್ನು ಹಂಚಿಕೊಳ್ಳಲಿದ್ದಾರೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದಾದ್ಯಂತದ ಮಹಿಳೆಯರು ತಮ್ಮ ಜೀವನಗಾಥೆಗಳನ್ನು ಪ್ರಧಾನಮಂತ್ರಿಯವರ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಎಲ್ಲಾ ಹಂತದ ಮಹಿಳೆಯರು ಹಂಚಿಕೊಂಡ ಜೀವನಗಾಥೆಗಳು ಅನುಕರಣೀಯ ಮತ್ತು ಪ್ರೇರಣಾದಾಯಕವಾಗಿದೆ.

<span style=”font-family:Times New