Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಓಣಂ ಸಂದರ್ಭದಲ್ಲಿ ಜನತೆಗೆ ಪ್ರಧಾನಿ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪವಿತ್ರ ಓಣಂ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, “ಓಣಂ ಸಂದರ್ಭದಲ್ಲಿ ಶುಭಾಶಯಗಳು. ಇದು ಒಂದು ಅನನ್ಯ ಹಬ್ಬವಾಗಿದ್ದು, ಸಾಮರಸ್ಯವನ್ನು ಆಚರಿಸುತ್ತದೆ. ಇದು ನಮ್ಮ ಶ್ರಮಿಕ ರೈತರಿಗೆ ಕೃತಜ್ಞತೆ ವ್ಯಕ್ತಪಡಿಸುವ ಸಂದರ್ಭವೂ ಆಗಿದೆ. ಎಲ್ಲರೂ ಸಂತಸ ಮತ್ತು ಉತ್ತಮ ಆರೋಗ್ಯದಿಂದ ಹರಸಲ್ಪಡಲಿ.” ಎಂದು ತಿಳಿಸಿದ್ದಾರೆ.