ಪಿಎಂಇಂಡಿಯಾ
ವಿದೇಶ ಪ್ರವಾಸ:
ವೆಚ್ಚ: ಪ್ರಧಾನಮಂತ್ರಿಯವರ ವಿದೇಶಿ ಭೇಟಿಗಳ ವೆಚ್ಚವನ್ನು ಗೃಹ ಸಚಿವಾಲಯದ (ಎಂಹೆಚ್ಎ ) ಬಜೆಟ್ನಿಂದ ಭರಿಸಲಾಗುತ್ತದೆ.
ಪ್ರವಾಸದ ವಿವರ: ಪ್ರವಾಸದ ಅವಧಿ ಮತ್ತು ವೆಚ್ಚ ಸೇರಿದಂತೆ ಪ್ರಧಾನಮಂತ್ರಿಯವರು 26.05.2014ರಿಂದ ಕೈಗೊಂಡಿರುವ ವಿದೇಶ ಪ್ರವಾಸಗಳ ವಿವರ ಈ ಕೆಳಗಿನಂತಿದೆ.:-
|
1 |
ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ |
15 ಮೇ – 20 ಮೇ, 2026 |
|
2 |
ಇಸ್ರೇಲ್ |
25 ಫೆಬ್ರವರಿ- 26 ಫೆಬ್ರವರಿ, 2026 |
|
3 |
ಮಲೇಷ್ಯಾ |
07 ಫೆಬ್ರವರಿ – 08 ಫೆಬ್ರವರಿ, 2026 |
|
4 |
ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್ |
15 ಡಿಸೆಂಬರ್ – 18 ಡಿಸೆಂಬರ್, 2025 |
|
5 |
ದಕ್ಷಿಣ ಆಫ್ರಿಕಾ |
21 ನವೆಂಬರ್ – 23 ನವೆಂಬರ್ , 2025 |
|
6 |
ಭೂತಾನ್ |
11 ನವೆಂಬರ್ – 12 ನವೆಂಬರ್ , 2025 |
|
7 |
ಜಪಾನ್ ಮತ್ತು ಚೀನಾ |
28 ಆಗಸ್ಟ್ – 1 ಸೆಪ್ಟೆಂಬರ್, 2025 |
|
8 |
ಯುನೈಟೆಡ್ ಕಿಂಗ್ಡಮ್ ಮತ್ತು ಮಾಲ್ಡೀವ್ಸ್ |
23 ಜುಲೈ – 26 ಜುಲೈ, 2025 |
|
9 |
ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೋ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ |
02 ಜುಲೈ – 09 ಜುಲೈ , 2025 |
|
10 |
ಸೈಪ್ರಸ್, ಕೆನಡಾ ಮತ್ತು ಕ್ರೊಯೇಷಿಯಾ |
ಜೂನ್ 15 – ಜೂನ್ 19, 2025 |
|
11 |
ಸೌದಿ ಅರೇಬಿಯಾ |
22 ಏಪ್ರಿಲ್ 2025 -22 ಏಪ್ರಿಲ್ 2025 |
|
12 |
ಥೈಲ್ಯಾಂಡ್ ಮತ್ತು ಶ್ರೀಲಂಕಾ |
3 ಏಪ್ರಿಲ್ 2025 -6 ಏಪ್ರಿಲ್ 2025 |
|
13 |
ಮಾರಿಷಸ್ |
11 ಮಾರ್ಚ್ 2025 – 12 ಮಾರ್ಚ್ 2025 |
|
14 |
ಫ್ರಾನ್ಸ್ ಮತ್ತು ಯುಎಸ್ಎ |
10 ಫೆಬ್ರವರಿ 2025 – 14 ಫೆಬ್ರವರಿ 2025 |
|
15 |
ಕುವೈತ್ |
21 ಡಿಸೆಂಬರ್ 2024 – 22 ಡಿಸೆಂಬರ್ 2024 |
|
16 |
ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾ |
16 ನವೆಂಬರ್ – 22 ನವೆಂಬರ್, 2024 |
|
17 |
ರಷ್ಯಾ |
22 ಅಕ್ಟೋಬರ್ – 23 ಅಕ್ಟೋಬರ್, 2024 |
|
18 |
ಲಾವೋಸ್ |
10 ಅಕ್ಟೋಬರ್ – 11 ಅಕ್ಟೋಬರ್, 2024 |
|
19 |
ಯುಎಸ್ಎ |
21 ಸೆಪ್ಟೆಂಬರ್ – 24 ಸೆಪ್ಟೆಂಬರ್, 2024 |
| 20 |
ಬ್ರೂನಿ ಮತ್ತು ಸಿಂಗಾಪುರ |
3 ಸೆಪ್ಟೆಂಬರ್ – 5 ಸೆಪ್ಟೆಂಬರ್, 2024 |
|
21 |
ಪೋಲೆಂಡ್ ಮತ್ತು ಉಕ್ರೇನ್ |
21 ಆಗಸ್ಟ್ – 23 ಆಗಸ್ಟ್, 2024 |
|
22 |
ರಷ್ಯಾ ಮತ್ತು ಆಸ್ಟ್ರಿಯಾ |
8 ಜುಲೈ – 10 ಜುಲೈ, 2024 |
|
23 |
ಇಟಲಿ |
13 ಜೂನ್ – 14 ಜೂನ್, 2024 |
|
24 |
ಭೂತಾನ್ |
22 ಮಾರ್ಚ್ – 23 ಮಾರ್ಚ್, 2024 |
|
25 |
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಕತಾರ್ |
ಫೆಬ್ರವರಿ 13 – ಫೆಬ್ರವರಿ 15, 2024 |
|
26 |
ದುಬೈ |
ನವೆಂಬರ್ 30 – ಡಿಸೆಂಬರ್ 1, 2023 |
|
27 |
ಇಂಡೋನೇಷ್ಯಾ |
ಸೆಪ್ಟೆಂಬರ್ 6 – ಸೆಪ್ಟೆಂಬರ್ 7, 2023 |
|
28 |
ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ |
ಆಗಸ್ಟ್ 22 – ಆಗಸ್ಟ್ 25, 2023 |
|
29 |
ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) |
ಜುಲೈ 13 – ಜುಲೈ 15, 2023 |
|
30 |
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ಮತ್ತು ಈಜಿಪ್ಟ್ |
ಜೂನ್ 20 – ಜೂನ್ 25, 2023 |
|
31 |
ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾ |
ಮೇ 19 – ಮೇ 25, 2023 |
|
32 |
ಇಂಡೋನೇಷ್ಯಾ |
14 ನವೆಂಬರ್ – 16 ನವೆಂಬರ್, 2022 |
|
33 |
ಜಪಾನ್ |
26 ಸೆಪ್ಟೆಂಬರ್ – 27 ಸೆಪ್ಟೆಂಬರ್, 2022 |
|
34 |
ಸಮರ್ಕಂಡ್, ಉಜ್ಬೇಕಿಸ್ತಾನ್ |
15 ಸೆಪ್ಟೆಂಬರ್ – 16 ಸೆಪ್ಟೆಂಬರ್, 2022 |
|
35 |
ಜರ್ಮನಿ ಮತ್ತು ಯುಎಇ |
26 ಜೂನ್ – 28 ಜೂನ್, 2022 |
|
36 |
ಜಪಾನ್ |
23 ಮೇ – 24 ಮೇ, 2022 |
|
37 |
ನೇಪಾಳ |
16 ಮೇ – 16 ಮೇ, 2022 |
|
38 |
ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ |
02 ಮೇ- 05 ಮೇ, 2022 |
|
39 |
ಇಟಲಿ ಮತ್ತು ಯುಕೆ |
29 ಅಕ್ಟೋಬರ್ – 02 ನವೆಂಬರ್, 2021 |
|
40 |
ಯುಎಸ್ಎ |
22 ಸೆಪ್ಟೆಂಬರ್ – 26 ಸೆಪ್ಟೆಂಬರ್, 2021 |
|
41 |
ಬಾಂಗ್ಲಾದೇಶ |
26 ಮಾರ್ಚ್ – 27 ಮಾರ್ಚ್ , 2021 |
ಕ್ರ. ಸಂ. | ಭೇಟಿ ಕೊಟ್ಟ ಸ್ಥಳ | ಪ್ರವಾಸದ ಅವಧಿ |
|---|
ಹಿಂದಿನ ವಿದೇಶ ಪ್ರವಾಸಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ (26.05.2014 ರಿಂದ)
ದೇಶೀಯ ಪ್ರವಾಸ:
ವೆಚ್ಚ: ಪ್ರಧಾನಮಂತ್ರಿಯವರ ದೇಶೀಯ ಪ್ರವಾಸದ ವೆಚ್ಚವನ್ನು ರಕ್ಷಣಾ ಸಚಿವಾಲಯದ ಆಯವ್ಯಯದಲ್ಲಿ ಭರಿಸಲಾಗುತ್ತದೆ..
ಪ್ರವಾಸದ ವಿವರ: ಪ್ರವಾಸದ ಅವಧಿ ಸೇರಿದಂತೆ 26.05.2014ರಿಂದ ಪ್ರಧಾನಮಂತ್ರಿಯವರು ಕೈಗೊಂಡ ದೇಶೀಯ ಪ್ರವಾಸದ ವಿವರ ಪ್ರಧಾನಮಂತ್ರಿಯವರ ಅಂತರ್ಜಾಲ ತಾಣದಲ್ಲಿ ಲಭ್ಯ.
(21.05.2026 ರಂದು ಕೊನೆಯದಾಗಿ ಅಪ್ ಡೇಟ್ ಮಾಡಲಾಗಿದೆ)